ಮಂಕಿಪಾಕ್ಸ್ ಭೀತಿ ಜಗತ್ತಿನಾದ್ಯಂತ ಆವರಿಸಿದ್ದು, ಸೋಂಕು ಕಾಣಿಸಿಕೊಂಡಿರುವವರಲ್ಲಿ ಪುರುಷ ಸಲಿಂಗಿಗಳು, ದ್ವಿಲಿಂಗಿಗಳೇ ಶೇ.98ರಷ್ಟಿರುವುದು ಆತಂಕ ಮೂಡಿಸಿದ್ದು, ಈ ಹಿನ್ನೆಲೆಯಲ್ಲಿ ಪುರುಷರು ತಮ್ಮ ಲೈಂಗಿಕ ಸಂಗಾತಿಗಳಿಂದ ಆದಷ್ಟೂ ದೂರವಿರಬೇಕೆಂದು ಡಬ್ಲ್ಯೂಹೆಚ್‌ಒ ಹೇಳಿದೆ. ಈ ಮೂಲಕ ಪುರುಷರು…
View More ಎಚ್ಚರ: ಪುರುಷ ಸಲಿಂಗಿಗಳು, ದ್ವಿಲಿಂಗಿಗಳಲ್ಲೇ ಶೇ.98ರಷ್ಟು ಮಂಕಿಪಾಕ್ಸ್ ಪ್ರಕರಣ ಪತ್ತೆ; ಮಂಕಿಪಾಕ್ಸ್‌ನ ಲಕ್ಷಣಗಳು ಹೀಗಿವೆಸೋಂಕು
ಬೆಂಗಳೂರಿನಲ್ಲಿ ಒಂದೇ ದಿನ 30 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್!
ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 30 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ…
View More ಬೆಂಗಳೂರಿನಲ್ಲಿ ಒಂದೇ ದಿನ 30 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್!ಏನಿದು ವೈಟ್ ಫಂಗಸ್? ಇದರ ಲಕ್ಷಣಗಳೇನು ಗೊತ್ತಾ..!? ಇಲ್ಲಿದೆ ಮಾಹಿತಿ
ಬಿಳಿ ಶಿಲೀಂಧ್ರ (ವೈಟ್ ಫಂಗಸ್) ಕೂಡ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಬಾಧಿಸುವ ಸೋಂಕು. ಏಡ್ಸ್, ಮಧುಮೇಹ, ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಸೇರಿದಂತೆ ಇನ್ನು ಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಲ್ಲಿ…
View More ಏನಿದು ವೈಟ್ ಫಂಗಸ್? ಇದರ ಲಕ್ಷಣಗಳೇನು ಗೊತ್ತಾ..!? ಇಲ್ಲಿದೆ ಮಾಹಿತಿಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢ
ಮುಂಬೈ: ಕರೋನಾ ವೈರಸ್ ಸಾಮಾನ್ಯ ಜನರನ್ನು ಮಾತ್ರವಲ್ಲದೆ ಪ್ರಸಿದ್ಧ ವ್ಯಕ್ತಿಗಳನ್ನೂ ಸಹ ಭಯ ಪಡಿಸುತ್ತಿದೆ. ಈಗಾಗಲೇ ಅನೇಕ ನಟ ನಟಿಯರು, ರಾಜಕಾರಣಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್…
View More ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಕರೋನ ಸೋಂಕು ದೃಢ