ಕಲಬುರಗಿ: ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಕೇರಳ ಮೂಲದ ವೈದ್ಯ ವಿದ್ಯಾರ್ಥಿಯೊಬ್ಬ ಮತಾಂತರ ಮಾಡಲು ಯತ್ನಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಇಂಜೆಕ್ಷನ್‌ನಿಂದ ರೋಗ ನಿವಾರಣೆ ಆಗುವುದಿಲ್ಲ. ಬದಲಾಗಿ ಕ್ರೈಸ್ತ್ ಧರ್ಮಕ್ಕೆ ಬನ್ನಿ…
View More ಆಸ್ಪತ್ರೆಯಲ್ಲಿನ ರೋಗಿಗಳ ಮತಾಂತರಕ್ಕೆ ಎಂಬಿಬಿಎಸ್ ವಿದ್ಯಾರ್ಥಿಯಿಂದ ಯತ್ನ: ದೂರು ದಾಖಲುವೈದ್ಯ
ಅರಸೀಕೆರೆ: ರೋಗಿಗಳಿಗೆ ಸರಿಯಾಗಿ ಸ್ಪಂದಿಸದ ಡಾಕ್ಟರ್; ವರ್ಗಾವಣೆಗೆ ತೀರ್ಮಾನ
ಅರಸೀಕೆರೆ : ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಅರವಿಂದ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ, ಪರ್ಯಾಯ ಕ್ರಮ ಕೈಗೊಳ್ಳುವಂತೆ ನಿನ್ನೆ ನಡೆದ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೌದು,…
View More ಅರಸೀಕೆರೆ: ರೋಗಿಗಳಿಗೆ ಸರಿಯಾಗಿ ಸ್ಪಂದಿಸದ ಡಾಕ್ಟರ್; ವರ್ಗಾವಣೆಗೆ ತೀರ್ಮಾನSHOCKING NEWS: ದೇಶದಲ್ಲಿ ಕರೋನ 2ನೇ ಅಲೆ; 719 ವೈದ್ಯರ ಸಾವು!
ನವದೆಹಲಿ: ವಿಶ್ವದೆಲ್ಲೆಡೆ ಕರೋನ ರುದ್ರತಾಂಡವವಾಡುತ್ತಿದ್ದು, ಕೊರೋನಾ 2ನೇ ಅಲೆ ಅವಧಿಯಲ್ಲಿ ದೇಶದಲ್ಲಿ ಈವರೆಗೆ ಒಟ್ಟು 719 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಅಸೋಸಿಯೇಷನ್ ತಿಳಿಸಿದೆ. ಹೌದು, ದೇಶದಲ್ಲಿ ಈವರೆಗೆ 719 ವೈದ್ಯರು ಸಾವನ್ನಪ್ಪಿದ್ದು,…
View More SHOCKING NEWS: ದೇಶದಲ್ಲಿ ಕರೋನ 2ನೇ ಅಲೆ; 719 ವೈದ್ಯರ ಸಾವು!ಕೊರೋನಾಗೆ ಆಯುರ್ವೇದ ಔಷಧ!; ಔಷಧಕ್ಕಾಗಿ ವೈದ್ಯನ ಮನೆ ಮುಂದೆ ಮುಗಿಬಿದ್ದ ಜನ..!
ನೆಲ್ಲೂರು: ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಕಂಡುಹಿಡಿದಿದ್ದು, ಔಷಧಕ್ಕಾಗಿ ಜನ ವೈದ್ಯನ ಮನೆ ಮುಂದೆ ಮುಗಿಬಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಡೆದಿದೆ. ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯ ಔಷಧ ಕಂಡುಹಿಡಿದವರಾಗಿದ್ದು, ಸ್ಥಳದಲ್ಲಿ…
View More ಕೊರೋನಾಗೆ ಆಯುರ್ವೇದ ಔಷಧ!; ಔಷಧಕ್ಕಾಗಿ ವೈದ್ಯನ ಮನೆ ಮುಂದೆ ಮುಗಿಬಿದ್ದ ಜನ..!ವೈದ್ಯರ ನಿರ್ಲಕ್ಷಕ್ಕೆ ತಾಯಿ-ಮಗು ಸಾವು !?; ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಸಂಬಂದಿಕರ ಪ್ರತಿಭಟನೆ
ದಾವಣಗೆರೆ: ಹೆರಿಗೆಗೆ ಬಂದಿದ್ದ ತಾಯಿ-ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ನಡೆದಿದ್ದು, ಆಸ್ಪತ್ರೆಯ ಸುತ್ತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕಾವ್ಯ(21) ಮೃತಪಟ್ಟ ವ್ಯಕ್ತಿಯಾಗಿದ್ದು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ…
View More ವೈದ್ಯರ ನಿರ್ಲಕ್ಷಕ್ಕೆ ತಾಯಿ-ಮಗು ಸಾವು !?; ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಸಂಬಂದಿಕರ ಪ್ರತಿಭಟನೆಕುರಿಗಾಹಿಗಳಿಗೆ ಭಯ ಹುಟ್ಟಿಸಿದ ಹಿರೇಬೇನೆ ರೋಗ; ಕುರಿ,ಮೇಕೆಗಳಿಗೆ ಹಬ್ಬುತ್ತಿರುವ ರೋಗಕ್ಕೆ ವೈದ್ಯರು ತಿಳಿಸಿದ ಮನೆಮದ್ದು ಏನು ಗೊತ್ತೇ?
ತುಮಕೂರು ಸೇರಿದಂತೆ ಹಲವೆಡೆ ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ಹಿರೇಬೇನೆ (ಪಿಪಿಆರ್) ಎಂಬ ವೈರಾಣು ರೋಗ ಹರಡುತ್ತಿದ್ದು ಕುರಿಗಾಹಿಗಳ ನಿದ್ದೆಗೆಡಿಸಿದೆ. ಈ ರೋಗ ಕುರಿ, ಮೇಕೆಗಳ ದೇಹ ಹೊಕ್ಕ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಹುಣ್ಣು, ಜ್ವರ,…
View More ಕುರಿಗಾಹಿಗಳಿಗೆ ಭಯ ಹುಟ್ಟಿಸಿದ ಹಿರೇಬೇನೆ ರೋಗ; ಕುರಿ,ಮೇಕೆಗಳಿಗೆ ಹಬ್ಬುತ್ತಿರುವ ರೋಗಕ್ಕೆ ವೈದ್ಯರು ತಿಳಿಸಿದ ಮನೆಮದ್ದು ಏನು ಗೊತ್ತೇ?