ಹೊಸಪೇಟೆ,ಫೆ.17: ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ’ ಅಭಿಯಾನದಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಫೆ.19ರಂದು ಬೆಳಗ್ಗೆ 10.30ಕ್ಕೆ ಹರಪನಹಳ್ಳಿ ತಾಲೂಕಿನ ತೆಲಗಿ ಹೋಬಳಿಯ ವಟ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ವಿಜಯನಗರ ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ. ಜಿಲ್ಲಾಧಿಕಾರಿ ಅನಿರುದ್ಧ…
View More ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಅಭಿಯಾನದಡಿ ಗ್ರಾಮವಾಸ್ತವ್ಯ ಕಾರ್ಯಕ್ರಮ; ಫೆ.19ರಂದು ಹರಪನಹಳ್ಳಿಯ ವಟ್ಲಹಳ್ಳಿ ಗ್ರಾಮದಲ್ಲಿವಿಜಯನಗರ
ಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿ
ವಿಜಯನಗರ: ದಿವಂಗತ ನಟ ಪುನೀತ್ ರಾಜ್ ಕುಮಾರ್ (ಅಪ್ಪು) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜೇಮ್ಸ್’ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದ ನಿರ್ದೇಶಕರಾದ ಕಿಶೋರ್ ಪತ್ತಿಕೊಂಡ…
View More ಜೇಮ್ಸ್ ಚಿತ್ರದ ಟೀಸರ್: ಎದೆ ಕುಯ್ದುಕೊಂಡ ಅಪ್ಪು ಅಭಿಮಾನಿವಿಜಯನಗರ: ಕೋಳಿ ಸಾಗಾಣಿಕೆ, ಇ-ಕಾರ್ಟ್, ಸರಕು ಸಾಗಾಣಿಕೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
ವಿಜಯನಗರ ,ಫೆ.09: ಪರಿಶಿಷ್ಟ ವರ್ಗದವರ ವಿವಿಧ ಅಭಿವೃದ್ಧಿ ಕಾರ್ಯಕ್ರಮದಡಿ 2021-22ನೇ ಸಾಲಿನ ಬುಡಕಟ್ಟು ಉಪಯೋಜನೆಗೆ ವಿಶೇಷ ಕೇಂದ್ರಿಯ ನೆರವಿನಡಿ ಕೋಳಿ ಸಾಗಾಣಿಕೆ ಘಟಕ, ಇ-ಕಾರ್ಟ್, ಸರಕು ಸಾಗಾಣಿಕೆಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ, ವಿಜಯನಗರ ಜಿಲ್ಲೆಯ…
View More ವಿಜಯನಗರ: ಕೋಳಿ ಸಾಗಾಣಿಕೆ, ಇ-ಕಾರ್ಟ್, ಸರಕು ಸಾಗಾಣಿಕೆ ವಾಹನ ಖರೀದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನವಿಜಯನಗರ ನೂತನ ಜಿಲ್ಲೆ ಬಗ್ಗೆ ಪರ ವಿರೋಧದ ಚರ್ಚೆ; ಒಬ್ಬರ ಸ್ವಾರ್ಥಕ್ಕಾಗಿ ಜಿಲ್ಲೆಯ ಇಬ್ಬಾಗ; ಶಾಸಕ ನಾಗೇಂದ್ರ ಕಿಡಿ
ಹೊಸಪೇಟೆ: ವಿಜಯನಗರ ನೂತನ ಜಿಲ್ಲೆ ಬಗ್ಗೆ ಪರ ವಿರೋಧದ ಚರ್ಚೆ ಹಿನ್ನಲೆ ಒಬ್ಬರ ಸ್ವಾರ್ಥಕ್ಕಾಗಿ ಜಿಲ್ಲೆಯನ್ನು ಇಬ್ಬಾಗ ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಶಾಸಕ ಬಿ ನಾಗೇಂದ್ರ ಹೇಳಿಕೆ ನೀಡಿದ್ದಾರೆ. ಶಾಸಕ ಬಿ…
View More ವಿಜಯನಗರ ನೂತನ ಜಿಲ್ಲೆ ಬಗ್ಗೆ ಪರ ವಿರೋಧದ ಚರ್ಚೆ; ಒಬ್ಬರ ಸ್ವಾರ್ಥಕ್ಕಾಗಿ ಜಿಲ್ಲೆಯ ಇಬ್ಬಾಗ; ಶಾಸಕ ನಾಗೇಂದ್ರ ಕಿಡಿ
