ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದೀಪಾವಳಿ ಹಬ್ಬದ ಮಾರುಕಟ್ಟೆ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಜನತೆ ಕಿಕ್ಕಿರಿದು ಭರ್ಜರಿ ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬಕ್ಕೆ ಎರಡು ದಿನ ಇರುವಂತೆ ಮಂಗಳವಾರ ಧನ ತ್ರಯೋದಷಿ (ಧನ್‌ತೇರಾಸ್) ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳಲ್ಲಿ…
View More ಬೆಳಕಿನ ಹಬ್ಬಕ್ಕೆ ಚಿನ್ನ, ವಾಹನ ಖರೀದಿ ಜೋರು: ದರ ಹೆಚ್ಚಾದರೂ ಮಾರುಕಟ್ಟೆಯಲ್ಲಿ ಜನಜಾತ್ರೆವಾಹನ
ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಇನ್ಮುಂದೆ ಈ ಟೆಸ್ಟ್ ಕಡ್ಡಾಯ..!
ಎಲ್ಲಾ ಸಿಎನ್‌ಜಿ ವಾಹನ ಮಾಲೀಕರಿಗೆ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಮಾಲೀಕರು ತಮ್ಮ ವಾಹನಗಳ ಸಿಲಿಂಡರ್‌ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆ ಸುತ್ತೋಲೆ ಪ್ರಕಟಿಸಿದೆ. ಹೌದು,…
View More ವಾಹನ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಇನ್ಮುಂದೆ ಈ ಟೆಸ್ಟ್ ಕಡ್ಡಾಯ..!BIG NEWS: ಪೆಟ್ರೋಲ್ 5ರೂ, ಡೀಸೆಲ್ 8ರೂ ಕಡಿಮೆ.. ಬಂಕ್ ನಲ್ಲಿ ಫುಲ್ ರಶ್..!
ಕೇರಳಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಪೆಟ್ರೋಲ್ 5ರೂ, ಡೀಸೆಲ್ ಬೆಲೆ ₹8 ಕಡಿಮೆ ಇದೆ. ಹೀಗಾಗಿ, ಕೇರಳ ಗಡಿ ಭಾಗದ ಕಾರು, ದ್ವಿಚಕ್ರ ಸವಾರರು, ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ. ಕೇರಳ ರಾಜಧಾನಿ…
View More BIG NEWS: ಪೆಟ್ರೋಲ್ 5ರೂ, ಡೀಸೆಲ್ 8ರೂ ಕಡಿಮೆ.. ಬಂಕ್ ನಲ್ಲಿ ಫುಲ್ ರಶ್..!ರಾಜ್ಯದ ವಾಹನ ಸವಾರರಿಗೆ ಸಿಹಿಸುದ್ದಿ!
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗುಜರಿ ನೀತಿಯಿಂದಾಗಿ ರಾಜ್ಯದಲ್ಲಿ 15 ವರ್ಷ ಸವೆಸಿರುವ ಸುಮಾರು 90 ಲಕ್ಷ ವಾಹನಗಳು ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗಿದೆ. ಈ ನಿಮಯ ಮೊದಲ ಬಾರಿಗೆ ಅನುಷ್ಠಾನ ಮಾಡುತ್ತಿರುವುದರಿಂದ ಒಂದಷ್ಟು ರಿಯಾಯತಿ…
View More ರಾಜ್ಯದ ವಾಹನ ಸವಾರರಿಗೆ ಸಿಹಿಸುದ್ದಿ!ಕೂಡಲೇ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿಕೊಳ್ಳಿ.. ದಿನಾಂಕ ಮೀರಿದರೆ 5 ಸಾವಿರ ದಂಡ ಗ್ಯಾರಂಟಿ!
ಡ್ರೈವಿಂಗ್ ಲೈಸೆನ್ಸ್ ಡಾಕ್ಯುಮೆಂಟ್ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಇಲ್ಲದೆ ಬಹುತೇಕ ಯಾವುದೇ ವಾಹನ ಓಡಲು ಸಾಧ್ಯವಿಲ್ಲ. ಚಾಲನಾ ಪರವಾನಗಿ ಇಲ್ಲದೆ ರಸ್ತೆಯಲ್ಲಿ ವಾಹನ ಚಲಾಯಿಸುವುದು ಶಿಕ್ಷಾರ್ಹ. ದಂಡವನ್ನು ಕಾನೂನಿನ ಪ್ರಕಾರ…
View More ಕೂಡಲೇ ಡ್ರೈವಿಂಗ್ ಲೈಸೆನ್ಸ್ ಚೆಕ್ ಮಾಡಿಕೊಳ್ಳಿ.. ದಿನಾಂಕ ಮೀರಿದರೆ 5 ಸಾವಿರ ದಂಡ ಗ್ಯಾರಂಟಿ!ಮದುವೆ ಮನೆಯಿಂದ ಮಸಣಕ್ಕೆ: ವಾಹನ ಕಂದಕಕ್ಕೆ ಬಿದ್ದು 14 ಮಂದಿ ದಾರುಣ ಸಾವು!
ಮದುವೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವಾಹನ ಕಂದಕಕ್ಕೆ ಬಿದ್ದು 14 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದ್ದು, ಇಂದು ಮುಂಜಾನೆ ಈ ಅಪಘಾತ ಸಂಭವಿಸಿದೆ. ಹೌದು, ಜನರು ಪ್ರಯಾಣಿಸುತ್ತಿದ್ದ ವಾಹನವು ಸುಖಿಧಾಂಗ್ ರೀತಾ…
View More ಮದುವೆ ಮನೆಯಿಂದ ಮಸಣಕ್ಕೆ: ವಾಹನ ಕಂದಕಕ್ಕೆ ಬಿದ್ದು 14 ಮಂದಿ ದಾರುಣ ಸಾವು!ವಾಹನ ಚಾಲನೆ ಉಲ್ಲಂಘನೆ: ಆರೋಪಿಗೆ 10 ಸಾವಿರ ದಂಡ, ಆರು ತಿಂಗಳು ಸಜೆ!
ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾಗಿದ್ದ ಚಾಲಕನಿಗೆ ₹ 10 ಸಾವಿರ ದಂಡ ಮತ್ತು ಆರು ತಿಂಗಳು ಕಾರಾಗೃಹ ಶಿಕ್ಷೆ ವಿಧಿಸಿ ಹಿರಿಯ ನ್ಯಾಯಧೀಶೆ ಎಂ. ಭಾರತಿ ಆದೇಶ…
View More ವಾಹನ ಚಾಲನೆ ಉಲ್ಲಂಘನೆ: ಆರೋಪಿಗೆ 10 ಸಾವಿರ ದಂಡ, ಆರು ತಿಂಗಳು ಸಜೆ!ಇಂದಿನಿಂದ ಲಾಕ್ಡೌನ್ ಸಡಿಲಿಕೆ; ಹೆಚ್ಚಿದ ವಾಹನ ದಟ್ಟಣೆ
ಬೆಂಗಳೂರು: ಇಂದಿನಿಂದ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಂಡಿದ್ದು, ಈ ಜಿಲ್ಲೆಗಳಲ್ಲಿ ಅನ್ಲಾಕ್ ಘೋಷಣೆಯಾಗಿದ್ದರೂ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇಂದಿನಿಂದ ಕಾರ್ಖಾನೆ, ಕಂಪನಿಗಳು, ಗಾರ್ಮೆಂಟ್ಸ್ನಲ್ಲಿ ಮತ್ತೆ ಕೆಲಸಗಳು ಶುರುವಾಗಿರುವುದರಿಂದ ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ…
View More ಇಂದಿನಿಂದ ಲಾಕ್ಡೌನ್ ಸಡಿಲಿಕೆ; ಹೆಚ್ಚಿದ ವಾಹನ ದಟ್ಟಣೆಸೀಜ್ ಆದ ವಾಹನಗಳನ್ನು ಬಿಡಿಸಿಕೊಳ್ಳಲು ಹೈಕೋರ್ಟ್ ಅನುಮತಿ; 2 ವೀಲರ್ ಗೆ-₹500, 4 ವೀಲರ್ ಗೆ ₹1,000 ದಂಡ
ಬೆಂಗಳೂರು: ಲಾಕ್ ಡೌನ್ ವೇಳೆ ನಿಯಮ ಮೀರಿ ರಸ್ತೆಗಿಳಿದು ಸೀಜ್ ಆಗಿದ್ದ ವಾಹನಗಳನ್ನು ದಂಡ ಕಟ್ಟಿ ಬಿಡಿಸಿಕೊಳ್ಳಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಸೀಜ್ ಆದ ವಾಹನಗಳ ರಿಲೀಸ್ ಗೆ ಅನುಮತಿ ಕೋರಿ ಹೈಕೋರ್ಟ್…
View More ಸೀಜ್ ಆದ ವಾಹನಗಳನ್ನು ಬಿಡಿಸಿಕೊಳ್ಳಲು ಹೈಕೋರ್ಟ್ ಅನುಮತಿ; 2 ವೀಲರ್ ಗೆ-₹500, 4 ವೀಲರ್ ಗೆ ₹1,000 ದಂಡವಾಹನ ಚಾಲಕರಿಗೆ ಒಳ್ಳೆಯ ಸುದ್ದಿ; ಟೋಲ್ ಗೇಟ್ ಶುಲ್ಕ ಪಾವತಿಸುವಂತಿಲ್ಲ!
ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, ಟೋಲ್ ಗೇಟ್ ಶುಲ್ಕಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಟೋಲ್ ಗೇಟ್‌ಗಳಲ್ಲಿ ಕ್ಯೂ ಸಾಲುಗಳು ಹೆಚ್ಚು ಉದ್ದವಾಗದಂತೆ ನೋಡಿಕೊಳ್ಳಲು ಕೇಂದ್ರವು ಹೊಸ ನಿಯಮಗಳನ್ನು ತರುತ್ತಿದ್ದು, ನೀವು…
View More ವಾಹನ ಚಾಲಕರಿಗೆ ಒಳ್ಳೆಯ ಸುದ್ದಿ; ಟೋಲ್ ಗೇಟ್ ಶುಲ್ಕ ಪಾವತಿಸುವಂತಿಲ್ಲ!