June Deadline: ವೈಯಕ್ತಿಕ ಹಣಕಾಸುಗೆ ಸಂಬಂಧಿಸಿದ ಕೆಲವು ಪ್ರಮುಖ ಕಾರ್ಯಗಳ ಗಡುವು ಜೂನ್ ತಿಂಗಳಲ್ಲೇ ಕೊನೆಗೊಳ್ಳುತ್ತದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಈ ಗಡುವಿನ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು. ಜೂನ್, 2023 ರಲ್ಲಿ ಅವಧಿ ಮುಗಿಯುವ…
View More June Deadline: ನೀವು ಈ 6 ಕಾರ್ಯಗಳನ್ನು ಪೂರ್ಣಗೊಳಿಸಿದ್ದೀರಾ? ಜೂನ್‌ನಲ್ಲಿ ಮುಕ್ತಾಯಗೊಳ್ಳುವ ಕಾರ್ಯಗಳು ಇವೇ..!ಯುಐಡಿಎಐ
Aadhaar card: ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರು, ಜನ್ಮ ದಿನಾಂಕ, ವಿಳಾಸವನ್ನು ಬದಲಿಸಬಹುದು ಗೊತ್ತೇ?
Aadhaar card: ಆಧಾರ್ ಕಾರ್ಡ್‌ನಲ್ಲಿ (Aadhaar card) ನಿಮ್ಮ ಯಾವುದೇ ವಿವರಗಳು ತಪ್ಪಾಗಿದೆಯೇ.. ಅವುಗಳನ್ನು ಬದಲಾಯಿಸಲು ಬಯಸುವಿರಾ? ಆದರೆ ಹೆಸರು (Name) ತಪ್ಪಾಗಿದ್ದರೆ..ಅಡ್ರೆಸ್ ಅಪ್ಡೇಟ್ (Address Update) ಮಾಡಬೇಕೆಂದರೆ.. ಜನ್ಮದಿನಾಂಕ (Date of Birth)…
View More Aadhaar card: ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹೆಸರು, ಜನ್ಮ ದಿನಾಂಕ, ವಿಳಾಸವನ್ನು ಬದಲಿಸಬಹುದು ಗೊತ್ತೇ?Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಉತ್ತಮ ಅವಕಾಶ; ಉಚಿತವಾಗಿ address proof ನವೀಕರಿಸಿಕೊಳ್ಳಿ!
Aadhaar: ಆಧಾರ್ ಕಾರ್ಡ್ (Aadhaar Card) ಹೊಂದಿರುವವರಿಗೆ ಇದು ಉತ್ತಮ ಅವಕಾಶವಿದ್ದು, ನಿಮ್ಮ ಆಧಾರ್ ವಿಳಾಸದಂತಹ ವಿವರಗಳನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಈ ಅವಕಾಶವನ್ನು ಒದಗಿಸಿದ್ದು, ತಮ್ಮ ಆಧಾರ್…
View More Aadhaar: ಆಧಾರ್ ಕಾರ್ಡ್ ಹೊಂದಿರುವವರಿಗೆ ಉತ್ತಮ ಅವಕಾಶ; ಉಚಿತವಾಗಿ address proof ನವೀಕರಿಸಿಕೊಳ್ಳಿ!ಆಧಾರ್ ಕಾರ್ಡ್‌ನಲ್ಲಿ ಏನನ್ನಾದರೂ ನವೀಕರಿಸಬೇಕೇ, ಈ ಸಂಖ್ಯೆಗೆ ಫೋನ್ ಕರೆ ಮಾಡಿ
Aadhaar Card: ಬಹುತೇಕ ಪ್ರತಿಯೊಬ್ಬ ಭಾರತೀಯನ ಬಳಿಯೂ ಆಧಾರ್ ಕಾರ್ಡ್ ಇದ್ದೆ ಇರುತ್ತೆ. ಇದನ್ನು ಭಾರತ ಸರ್ಕಾರವೂ ಕಡ್ಡಾಯಗೊಳಿಸಿದೆ. ನಿಮಗೆ ಪ್ಯಾನ್ ಕಾರ್ಡ್ ಬೇಕಿದ್ದರೂ, ಬ್ಯಾಂಕ್ ಖಾತೆಯನ್ನು ತೆರೆಯಬೇಕಿದ್ದರೂ, ಇತರ ವಹಿವಾಟುಗಳನ್ನು ಮಾಡಬೇಕಿದ್ದರೂ ಅಥವಾ…
View More ಆಧಾರ್ ಕಾರ್ಡ್‌ನಲ್ಲಿ ಏನನ್ನಾದರೂ ನವೀಕರಿಸಬೇಕೇ, ಈ ಸಂಖ್ಯೆಗೆ ಫೋನ್ ಕರೆ ಮಾಡಿAdhar Card:: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ‘ಆಧಾರ್’ ಕಾರ್ಡ್ ಹೀಗೆ ಡೌನ್‌ಲೋಡ್ ಮಾಡಿ!
Aadhar card: ಈಗ ಸರ್ಕಾರದ ಯೋಜನೆಗಳಿಂದ ಹಿಡಿದು ಹಣಕಾಸಿನ ವಹಿವಾಟುಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅದು ಆಧಾರ್‌ನೊಂದಿಗೆ ಇತರೆ ದಾಖಲೆಗಳನ್ನು ಲಿಂಕ್ ಮಾಡುವುದಾಗಲಿ ಅಥವಾ ಇತರ ವಹಿವಾಟುಗಳನ್ನು ಮಾಡುವುದಾಗಲಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ(mobile number)…
View More Adhar Card:: ರಿಜಿಸ್ಟರ್ ಮೊಬೈಲ್ ಸಂಖ್ಯೆ ಇಲ್ಲದೆಯೂ ‘ಆಧಾರ್’ ಕಾರ್ಡ್ ಹೀಗೆ ಡೌನ್‌ಲೋಡ್ ಮಾಡಿ!UPI ನಿಂದ ಎಷ್ಟು ಹಣ ವರ್ಗಾಹಿಸಬಹುದು? ಆಧಾರ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ
ಯುಪಿಐ ವಹಿವಾಟುಗಳನ್ನು ಮಾಡಲು ಮಿತಿಯನ್ನು ಸಹ ನಿಗದಿ ಪಡಿಸಲಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಒಂದು ಬಾರಿಗೆ ಯುಪಿಐ ಮೂಲಕ ಗರಿಷ್ಠ 2 ಲಕ್ಷ…
View More UPI ನಿಂದ ಎಷ್ಟು ಹಣ ವರ್ಗಾಹಿಸಬಹುದು? ಆಧಾರ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿಆಧಾರ್ಗೆ 10 ವರ್ಷ ಆಗಿದ್ದರೆ… ಇದು ಕಡ್ಡಾಯ
ಆಧಾರ್ ಕಾರ್ಡ್‌ನ್ನು 10 ವರ್ಷಗಳ ಹಿಂದೆ ಮಾಡಿಸಿದ್ದವರು ಮತ್ತೊಮ್ಮೆ ದಾಖಲಾತಿಗಳನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಆಧಾರ್ ಕಾರ್ಡ್‌ಹೊಂದಿರುವ ವ್ಯಕ್ತಿಗಳು ವಿಳಾಸ ದೃಢೀಕರಣ ಪತ್ರ, ಗುರುತಿನ ದಾಖಲೆ…
View More ಆಧಾರ್‌ಗೆ 10 ವರ್ಷ ಆಗಿದ್ದರೆ… ಇದು ಕಡ್ಡಾಯಆಧಾರ್ ಕಾರ್ಡ್‌ದಾರರೇ ಎಚ್ಚರ..! ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿ
ಆಧಾರ್ ಕಾರ್ಡ್‌ಗಳನ್ನು ನೀಡುವ ಸರ್ಕಾರಿ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ವಂಚನೆಗಳಿಂದ ಜಾಗೃತರಾಗಿರಿ ಎಂದು ಸಲಹೆ ನೀಡಿದೆ. ಹೌದು, ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಯಾರಿಗೂ ನೀಡಬೇಡಿ ಎಂದು ಯುಐಡಿಎಐ…
View More ಆಧಾರ್ ಕಾರ್ಡ್‌ದಾರರೇ ಎಚ್ಚರ..! ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಿಉಚಿತವಾಗಿ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬೇಕೇ? ಆಗಾದರೆ ಹೀಗೆ ಮಾಡಿ
ಆಧಾರ್ ಕಾರ್ಡ್ ಎಂಬುದು ಭಾರತದಲ್ಲಿ ಪ್ರತಿಯೊಬ್ಬರೂ ಹೊಂದಿರಬೇಕಾದ ಗುರುತಿನ ಚೀಟಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಂದು ಸಣ್ಣ ವಿಷಯದಲ್ಲೂ ಇದು ಹೆಚ್ಚು ಅಗತ್ಯವಾಗಿರುತ್ತದೆ. ಅದಕ್ಕಾಗಿಯೇ ನಾವು ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಆದರೆ ಕೆಲವೊಮ್ಮೆ…
View More ಉಚಿತವಾಗಿ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಿಕೊಳ್ಳಬೇಕೇ? ಆಗಾದರೆ ಹೀಗೆ ಮಾಡಿ