ಮೈಸೂರು: ಬಿಜೆಪಿ ನಾಯಕರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಪ್ರಕರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಮೈಸೂರಲ್ಲಿ ದೂರು ದಾಖಲಾಗಿದೆ. ಹೌದು, ಮುಸ್ಲಿಂ ಸಮುದಾಯವನ್ನು…
View More ಯತ್ನಾಳ್, ಸಿ.ಟಿ.ರವಿ, ಸೂಲಿಬೆಲೆ ವಿರುದ್ಧ ಮೈಸೂರಲ್ಲಿ ಕಾಂಗ್ರೆಸ್ ದೂರು ದಾಖಲುಮೈಸೂರು
ದಸರಾ ಮುಗಿದರೂ ಅರಮನೆ ನಗರಿಯ ಇಕ್ಕೆಲಗಳಲ್ಲಿ ಜನಸಾಗರ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಮುಗಿದರೂ ಅರಮನೆ ನಗರಿ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ವಾರದ ಕೊನೆ ದಿನ ಭಾನುವಾರ ಮೈಸೂರಿನ ರಸ್ತೆಗಳಲ್ಲಿ ಕಿಕ್ಕಿರಿದು ಜನರು ತುಂಬಿದ್ದರು. ದಸರಾ ಹಿನ್ನೆಲೆ ಅರಮನೆ…
View More ದಸರಾ ಮುಗಿದರೂ ಅರಮನೆ ನಗರಿಯ ಇಕ್ಕೆಲಗಳಲ್ಲಿ ಜನಸಾಗರಸಿಎಂ ಘೋಷಣೆ: ಈ ಬಾರಿಯೂ ಜನಪರ ಬಜೆಟ್
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಜನಪರ ಬಜೆಟ್ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಹೇಳಿದ್ದು, ಜನಪರ ಬಜೆಟ್ ನ್ನು ನಿರೀಕ್ಷಿಸಿ ಎಂದಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ…
View More ಸಿಎಂ ಘೋಷಣೆ: ಈ ಬಾರಿಯೂ ಜನಪರ ಬಜೆಟ್ಪತ್ನಿಯ ಶೀಲ ಶಂಕಿಸಿ ತಲೆಯನ್ನೇ ಕತ್ತರಿಸಿ ಕೊಂದ ಪತಿ!
ಮೈಸೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ರುಂಡಮುಂಡ ಬೇರೆಯಾಗುವಂತೆ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಪುಟ್ಟಮ್ಮ(40) ಕೊಲೆಯಾದ ಮಹಿಳೆಯಾಗಿದ್ದು,…
View More ಪತ್ನಿಯ ಶೀಲ ಶಂಕಿಸಿ ತಲೆಯನ್ನೇ ಕತ್ತರಿಸಿ ಕೊಂದ ಪತಿ!ಇಬ್ಬರು ಮಕ್ಕಳ ಕೊಂದು ತಾನು ನೇಣಿಗೆ ಶರಣಾದ ತಾಯಿ
ಮೈಸೂರು: ಮೈಸೂರು ಜಿಲ್ಲೆಯ ಟಿ ನರಸಿಪುರ ತಾಲೂಕಿನಲ್ಲಿ ಘನಗೊರ ಘಟನೆ ನಡೆದಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಮಕ್ಕಳ ಜೊತೆ ತಾಯಿ ಸಾವಿಗೆ ಶರಣಾದ ಘಟನೆ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಹೌದು, ಸರೋಜ (32) ಮೃತ…
View More ಇಬ್ಬರು ಮಕ್ಕಳ ಕೊಂದು ತಾನು ನೇಣಿಗೆ ಶರಣಾದ ತಾಯಿGOOD NEWS: ಜೂನ್ 28ರ ಬೆಳಿಗ್ಗೆ 6 ಗಂಟೆಯಿಂದ ಆರಂಭ
ಮೈಸೂರು: ಕೊರೋನಾ ಹರಡುವುದನ್ನು ತಡೆಗಟ್ಟಲು ಹೇರಲಾಗಿದ್ದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿರುವ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಸೋಮವಾರದಿಂದ ಬಸ್ ಸೇವೆ ಪುನಾರಂಭಿಸಲಾಗುತ್ತಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.…
View More GOOD NEWS: ಜೂನ್ 28ರ ಬೆಳಿಗ್ಗೆ 6 ಗಂಟೆಯಿಂದ ಆರಂಭಬಂಡೀಪುರ ಅರಣ್ಯದಲ್ಲಿ ತಾಯಿ ಇಲ್ಲದ ಎರಡು ಹುಲಿಮರಿಗಳ ಸಾವು: ತಾಯಿ ಹುಲಿಗಾಗಿ ಶೋಧ
ಮೈಸೂರು: ತಾಯಿಯಿಲ್ಲದ ಮೂರು ಹುಲಿ ಮರಿಗಳಲ್ಲಿ ಎರಡು ಹುಲಿ ಮರಿಗಳು ಮೈಸೂರು ಜಿಲ್ಲೆಯ ಬಂಡೀಪುರ ಅರಣ್ಯದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಸೋಮವಾರ ಬಂಡೀಪುರ ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಕಾವಲುಗಾರರು ಸುಮಾರು ಒಂದೂವರೆ ತಿಂಗಳ…
View More ಬಂಡೀಪುರ ಅರಣ್ಯದಲ್ಲಿ ತಾಯಿ ಇಲ್ಲದ ಎರಡು ಹುಲಿಮರಿಗಳ ಸಾವು: ತಾಯಿ ಹುಲಿಗಾಗಿ ಶೋಧ
