ಕಿವಿ ನೋವಿಗೆ ಉತ್ತಮ ಮನೆ ಔಷದಿ: 1. ನೆಗಡಿಯಿಂದ ಅಥವಾ ಕಿವಿಯೊಳಗೆ ನೀರು ಸೇರಿ ನೋಯುತ್ತಿದ್ದರೆ ತುಳಸೀ ಎಲೆ ಜಜ್ಜಿ ರಸ ತೆಗೆದು ರಸವನ್ನು 2-4 ಹನಿಯಷ್ಟು ಕಿವಿಗೆ ಹಾಕಿಕೊಂಡರೆ ಕಿವಿ ನೋವು ಕಡಿಮೆಯಾಗುವುದು.…
View More ಪದೇ ಪದೇ ನಿಮ್ಮ ಕಿವಿ ನೋವು ಕಾಡುತ್ತಿದೆಯೇ? ಆಗಿದ್ದರೆ ಈ ಮನೆ ಮದ್ದನ್ನು ಪಾಲಿಸಿಮನೆ ಔಷದಿ
ನಿಮಗೆ ಕುರ ಹಾಗು ಕೀವುಗುಳ್ಳೆ ಆಗಿದ್ದರೆ ಹೀಗೆ ಮಾಡಿ
ಕುರ ಹಾಗು ಕೀವುಗುಳ್ಳೆಗೆ ಮನೆ ಔಷದಿ: 1. 8-10 ಮೆಣಸಿನ ಕಾಳನ್ನು ಒದ್ದೆ ಬಟ್ಟೆಯಲ್ಲಿ ಕಟ್ಟಿ, ಕೆಂಡದಲ್ಲಿ ಸುಡಬೇಕು, ಅದು ಕೆಂಪು ಆದ ಮೇಲೆ ತೆಗೆದು ನುಣ್ಣಗೆ ಪುಡಿ ಮಾಡಿ, ಕೊಬ್ಬರಿ ಎಣ್ಣೆಯಲ್ಲಿ ಹದ…
View More ನಿಮಗೆ ಕುರ ಹಾಗು ಕೀವುಗುಳ್ಳೆ ಆಗಿದ್ದರೆ ಹೀಗೆ ಮಾಡಿಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದರೆ ಏನು ಮಾಡಿಬೇಕು? ಇಲ್ಲಿದೆ ಉತ್ತಮ ಮನೆಮದ್ದು
ಬಿಕ್ಕಳಿಕೆಗೆ ಉತ್ತಮ ಮನೆ ಔಷದಿ: 1. ಬಿಲ್ವ ಪತ್ರೆ ಬೇರಿನ ತೊಗಟೆ ಮತ್ತು ಏಲಕ್ಕಿ ಪುಡಿಯನ್ನು ನುಣ್ಣಗೆ ಅರೆದು, ಆಕಳ ಹಾಲಿಗೆ ಗಜ್ಜುಗದ ಪ್ರಮಾಣ ಕದರಿ ಕೊಟ್ಟರೆ ಬಿಕ್ಕಳಿಕೆ ನಿಲ್ಲುವುದು. 2. ಕಾಮಕಸ್ತೂರಿ ಸೊಪ್ಪಿನ…
View More ಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದರೆ ಏನು ಮಾಡಿಬೇಕು? ಇಲ್ಲಿದೆ ಉತ್ತಮ ಮನೆಮದ್ದುಕಿವಿ ಕೇಳದಿರುವುದು ಹಾಗು ಸೋರುವುದಕ್ಕೆ ಉತ್ತಮ ಮನೆ ಔಷದಿ
ಕಿವಿ ಸೋರುವುದು ಮನೆ ಔಷದಿ: 1. 2 ಚಮಚ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ 1 ಚಿಟಿಕೆ ಸಾಸಿವೆ ಕಾಳು, 2 ಒಣ ಮೆಣಸಿನ ತೊಟ್ಟು, 1 ಲವಂಗ, ಕಡ್ಡಿ ಗಾತ್ರದ ಬಜೆ ತುಂಡು,…
View More ಕಿವಿ ಕೇಳದಿರುವುದು ಹಾಗು ಸೋರುವುದಕ್ಕೆ ಉತ್ತಮ ಮನೆ ಔಷದಿದೇಹದ ದುರ್ಬಲತೆ, ಅಶಕ್ತಿಗೆ ಉತ್ತಮ ಮನೆ ಔಷದಿ
ದೇಹದ ದುರ್ಬಲತೆ,ಅಶಕ್ತಿಗೆ ಉತ್ತಮ ಮನೆ ಔಷದಿ: 1. ಶಕ್ತಿ ವರ್ಧಕ : ತುಳಸೀ ಬೀಜ ಶಕ್ತಿವರ್ಧಕ, ತಂಪು, ವೃಣ ನಿವಾರಕ, ಬೀಜವನ್ನು ನುಣ್ಣಗೆ ಅರೆದು, ಹಳೆಬೆಲ್ಲ ಹಾಕಿ, ಬೋರೆ ಹಣ್ಣಿನ ಗಾತ್ರದ ಉಂಡೆ ಮಾಡಿ…
View More ದೇಹದ ದುರ್ಬಲತೆ, ಅಶಕ್ತಿಗೆ ಉತ್ತಮ ಮನೆ ಔಷದಿತುರಿಕೆಗೆ ಇಲ್ಲಿದೆ ಉತ್ತಮ ಮನೆ ಔಷದಿ
ತುರಿಕೆಗೆ ಮನೆ ಔಷದಿ: 1. ತುಳಸೀ ಬೇರು, ಎಲೆ, ಕಾಂಡ, ಬೀಜ ಇವುಗಳನ್ನು ಸಮಭಾಗವಾಗಿ ಚೂರ್ಣಿಸಿ ಲಿಂಬೆ ರಸದಲ್ಲಿ ಕಲಸಿ, ತುರಿಕೆ ಬಂದ ಜಾಗಕ್ಕೆ ಲೇಪಿಸಿದರೆ ತುರಿಕೆ ಶಮನವಾಗುತ್ತದೆ. ಈ ಮಿಶ್ರಣವು ಗಜಕರ್ಣ, ಕಜ್ಜಿ…
View More ತುರಿಕೆಗೆ ಇಲ್ಲಿದೆ ಉತ್ತಮ ಮನೆ ಔಷದಿಸುಟ್ಟ ಕಲೆಗೆ ಹಾಗೂ ಗಾಯಕ್ಕೆ ಮನೆ ಔಷದಿ
ಸುಟ್ಟ ಕಲೆಗೆ ಹಾಗೂ ಗಾಯಕ್ಕೆ ಮನೆ ಔಷದಿ: 1. ಬೆಳಿಗ್ಗೆ ಎಳ್ಳೆಣ್ಣೆ ಹಚ್ಚಿ ತಿಕ್ಕಿ 5 ನಿಮಿಷ ಸೂರ್ಯ ಸ್ನಾನ ಮಾಡಬೇಕು.(ಬಿಸಿಲಿಗೆ ಮೈ ಒಡ್ಡುವುದು), ನಂತರ ಜಲ ಸ್ನಾನ ಮಾಡಬೇಕು. ಆಮೇಲೆ ರಾತ್ರಿ ಮಲಗುವಾಗ…
View More ಸುಟ್ಟ ಕಲೆಗೆ ಹಾಗೂ ಗಾಯಕ್ಕೆ ಮನೆ ಔಷದಿಮುಖದ ಮೊಡವೆ, ಬೊಕ್ಕೆಗಳಿಗೆ ಹೋಗಲಾಡಿಸಲು ಇಲ್ಲಿದೆ ಮನೆ ಔಷದಿ
ಮುಖದ ಮೊಡವೆ, ಬೊಕ್ಕೆಗಳಿಗೆ ಮನೆ ಔಷದಿ: 1. ಈರುಳ್ಳಿಯ ರಸವನ್ನು ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆಯಬೇಕು. 2. ಜಾಯಿಕಾಯಿಯನ್ನು ಹಾಲಿನಲ್ಲಿ ತೇಯ್ದು ದಿನಕ್ಕೆ 2-3 ಬಾರಿ ಹಚ್ಚಬೇಕು. 3. ಹಾಲು ಕುದಿಯುವಾಗ ಬಗ್ಗಿ ಮುಖಕ್ಕೆ…
View More ಮುಖದ ಮೊಡವೆ, ಬೊಕ್ಕೆಗಳಿಗೆ ಹೋಗಲಾಡಿಸಲು ಇಲ್ಲಿದೆ ಮನೆ ಔಷದಿಚಳಿಗಾಲದಲ್ಲಿ ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ
ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ: 1. ಶ್ರೀಗಂಧ ಮತ್ತು ಬೆಣ್ಣೆಯನ್ನು ರಾತ್ರಿ ಕಲಸಿ ಹಚ್ಚುವುದು. 2. ಅಳಲೆಕಾಯಿ ಚೂರ್ಣವನ್ನು ಬೆಣ್ಣೆಯಲ್ಲಿ ಕಲಸಿ ನಿತ್ಯ ಲೇಪಿಸುವುದು. 3. 1 ತಟ್ಟೆಯಲ್ಲಿ 3-4 ತೊಲ…
View More ಚಳಿಗಾಲದಲ್ಲಿ ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ