ದೇಶದ ಮಾರುಕಟ್ಟೆಯಲ್ಲಿ ಚಿನ್ನದ ದರ ಅಲ್ಪ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಮಾತ್ರ ಭಾರೀ ಕಡಿಮೆಯಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 46,420 ರೂ ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ…
View More ಇಂದಿನ ಚಿನ್ನ, ಬೆಳ್ಳಿ ದರ: ಬೆಳ್ಳಿ ಬೆಲೆಯಲ್ಲಿ 3900 ರೂ ಭಾರೀ ಇಳಿಕೆಬೆಳ್ಳಿ ದರ
ಚಿನ್ನ, ಬೆಳ್ಳಿ ದರ ಭಾರಿ ಏರಿಕೆ; 440 ರೂ ಏರಿಕೆಯಾದ ಚಿನ್ನದ ಬೆಲೆ..!
ದೇಶದ ಚಿನಿವಾರ ಪೇಟೆಯಲ್ಲಿ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ 440 ರೂ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ ಕೂಡಾ 200 ರೂ ಏರಿಕೆಯಾಗಿದೆ. ಹೌದು, 22 ಕ್ಯಾರೆಟ್‍ನ 10ಗ್ರಾಂ…
View More ಚಿನ್ನ, ಬೆಳ್ಳಿ ದರ ಭಾರಿ ಏರಿಕೆ; 440 ರೂ ಏರಿಕೆಯಾದ ಚಿನ್ನದ ಬೆಲೆ..!ಇಂದಿನ 10 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ದರ ಎಷ್ಟಿದೆ..? ನೋಡಿ
ದೇಶದ ಚಿನಿವಾರ ಪೇಟೆಯಲ್ಲಿ ಮಂಗಳವಾರ ಬೆಳಗ್ಗೆ ಚಿನ್ನ, ಬೆಳ್ಳಿ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 45,850 ರೂ ಆಗಿದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ…
View More ಇಂದಿನ 10 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ದರ ಎಷ್ಟಿದೆ..? ನೋಡಿಹಬ್ಬಕ್ಕೆ ಬಂಗಾರ ಪ್ರಿಯರಿಗೆ ಸಿಹಿಸುದ್ದಿ; ಚಿನ್ನ 170 ರೂ, ಬೆಳ್ಳಿ ದರದಲ್ಲಿ ಬರೋಬ್ಬರಿ 800 ರೂ ಇಳಿಕೆ
ಕಳೆದೆರಡು ದಿನಗಳಿಂದ ಯತಾಸ್ಥಿತಿಯಲ್ಲಿದ್ದ ಚಿನ್ನ, ಬೆಳ್ಳಿ ದರ ಗೌರಿ ಹಬ್ಬದ ದಿನವಾದ ಇಂದು ದೇಶದ ಚಿನಿವಾರ ಪೇಟೆಯಲ್ಲಿ ಕಡಿಮೆಯಾಗಿದ್ದು, ಬೆಳ್ಳಿಯ ಬೆಲೆ 800 ರೂ ಕುಸಿತವಾಗಿದ್ದು, ಚಿನ್ನದ ಬೆಲೆ 170 ರೂ ಇಳಿಕೆಯಾದೆ. ಹೌದು,…
View More ಹಬ್ಬಕ್ಕೆ ಬಂಗಾರ ಪ್ರಿಯರಿಗೆ ಸಿಹಿಸುದ್ದಿ; ಚಿನ್ನ 170 ರೂ, ಬೆಳ್ಳಿ ದರದಲ್ಲಿ ಬರೋಬ್ಬರಿ 800 ರೂ ಇಳಿಕೆಭಾರೀ ಇಳಿಕೆಯಾದ ಚಿನ್ನ; 10 ಗ್ರಾಂ ಚಿನ್ನದ ಇಂದಿನ ದರವೆಷ್ಟು..?
ದೇಶದ ಚಿನಿವಾರ ಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಇಂದು ಗ್ರಾಂ ಚಿನ್ನದ ಮೇಲೆ 110 ರೂ. ಕಡಿಮೆಯಾಗಿದೆ. ಬೆಳ್ಳಿಯ ಮೇಲೂ 200 ರೂ. ಕುಸಿತ ಕಂಡಿದೆ. ಹೌದು, 22…
View More ಭಾರೀ ಇಳಿಕೆಯಾದ ಚಿನ್ನ; 10 ಗ್ರಾಂ ಚಿನ್ನದ ಇಂದಿನ ದರವೆಷ್ಟು..?