Aryavardhan-Rupesh shetty-rakesh adiga-sanya iyer

ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್: ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!

ಬಿಗ್‌ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಒಟಿಟಿ ವರ್ಶನ್ ಆರಂಭಿಸಲಾಗಿದ್ದು, ಚೊಚ್ಚಲ ಬಿಗ್‌ ಬಾಸ್ ಕನ್ನಡ ಒಟಿಟಿಯಲ್ಲಿ ನಾಲ್ವರು ಫೈನಲಿಸ್ಟ್ 9ನೇ…

View More ಬಿಗ್ ಬಾಸ್ ಕನ್ನಡ ಒಟಿಟಿ ಫೈನಲ್: ಆರ್ಯವರ್ಧನ್, ರೂಪೇಶ್ ಸೇರಿ ನಾಲ್ವರು ಸ್ಪರ್ಧಿಗಳು 9ನೇ ಆವೃತ್ತಿಗೆ ಎಂಟ್ರಿ!
Bigg Boss Kannada OTT

5 ಲಕ್ಷ ರೂಪಾಯಿ ಬಂಪರ್‌ ಆಫರ್​ ನೀಡಿದ ಬಿಗ್​ ಬಾಸ್

16 ಸ್ಪರ್ಧಿಗಳಿಂದ ಆರಂಭ ಆದ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಈಗ 9 ಜನ ಉಳಿದುಕೊಂಡಿದ್ದು, ಐದನೇ ವಾರದಲ್ಲಿ ಆಟದ ಮಜಾ ಹೆಚ್ಚಿದೆ. ಈಗ ಮತ್ತಷ್ಟು ರೋಚಕತೆಗಾಗಿ ಬಿಗ್‌ಬಾಸ್‌ ಎಲ್ಲಾ ಸ್ಪರ್ಧಿಗಳಿಗೆ ಬಂಪರ್‌…

View More 5 ಲಕ್ಷ ರೂಪಾಯಿ ಬಂಪರ್‌ ಆಫರ್​ ನೀಡಿದ ಬಿಗ್​ ಬಾಸ್
Rakesh adiga, Sanya iyer and Rupesh shetty

ಬಿಗ್ ಬಾಸ್ ಫಿನಾಲೆ ವಾರಕ್ಕೆ ನೇರ ಟಿಕೆಟ್​ ಪಡೆದವರು ಯಾರು? ಇಲ್ಲಿದೆ ನೋಡಿ

ಬಿಗ್ ಬಾಸ್ ಕನ್ನಡ ಒಟಿಟಿ ಶೋನ ಅಂತಿಮ ಘಟ್ಟದಲ್ಲಿ ಸ್ಪರ್ಧಿಗಳ ನಡುವಿನ ಪೈಪೋಟಿ ಕೂಡ ಇನ್ನೊಂದು ಹಂತಕ್ಕೆ ಏರಿದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಸ್ಪರ್ಧಿಗಳು ಇದ್ದು, ಐದನೇ ವಾರಕ್ಕೆ ಶೋ ಕಾಲಿಟ್ಟಿದ್ದು,…

View More ಬಿಗ್ ಬಾಸ್ ಫಿನಾಲೆ ವಾರಕ್ಕೆ ನೇರ ಟಿಕೆಟ್​ ಪಡೆದವರು ಯಾರು? ಇಲ್ಲಿದೆ ನೋಡಿ
Sonu Srinivas Gowda

ಸೋನು ಹಾಲಿದ್ದಂತೆ, ಸಡನ್ನಾಗಿ ಉಕ್ಕುತ್ತಾಳೆ ಎಂದ ಆರ್ಯವರ್ಧನ್ ಗುರೂಜಿ

ಬಿಗ್​ ಬಾಸ್​ ಕನ್ನಡ ಒಟಿಟಿ ಮನೆಯಲ್ಲಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್‌ ಗೌಡ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ, ‘ಕಳಪೆ ಸ್ಪರ್ಧಿ’ ಹಣೆಪಟ್ಟಿ ಕಟ್ಟಿಕೊಂಡಿದ್ದು, ಸೆರೆಮನೆ ಸೇರಿದ್ದಾರೆ. ಸೆರೆಮನೆ ಸೇರಿರುವ ಸೋನು ಗೌಡ ವ್ಯಕ್ತಿತ್ವದ…

View More ಸೋನು ಹಾಲಿದ್ದಂತೆ, ಸಡನ್ನಾಗಿ ಉಕ್ಕುತ್ತಾಳೆ ಎಂದ ಆರ್ಯವರ್ಧನ್ ಗುರೂಜಿ
Akshata, Chaitra out of Bigg Boss house

ಬಿಗ್​ ಬಾಸ್​ ಕನ್ನಡ ಒಟಿಟಿ: ಅಕ್ಷತಾ, ಚೈತ್ರಾ ದೊಡ್ಮನೆಯಿಂದ ಔಟ್

ಬಿಗ್​ ಬಾಸ್​ ಒಟಿಟಿಯಲ್ಲಿ 4ನೇ ವಾರದ ಎಲಿಮಿನೇಷನ್ ಮುಗಿದಿದೆ. ಕುತೂಹಲ ಎಂದರೆ ಈ ವಾರ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದ್ದು, ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ದೊಡ್ಮನೆಯಿಂದ ಹೊರಹೋಗಿದ್ದಾರೆ. ಬಿಗ್ ಬಾಸ್ ಒಟಿಟಿ…

View More ಬಿಗ್​ ಬಾಸ್​ ಕನ್ನಡ ಒಟಿಟಿ: ಅಕ್ಷತಾ, ಚೈತ್ರಾ ದೊಡ್ಮನೆಯಿಂದ ಔಟ್
sonu-srinivas-gouda-vijayaprabha-news

ಬಿಗ್​ ಬಾಸ್​ ಕನ್ನಡ ಒಟಿಟಿ: ‘ಮೂಡ್‌ ಇಲ್ಲಾದ್ರೆ 3 ದಿನ ಸ್ನಾನ ಮಾಡಲ್ಲ’

ಬಿಗ್​ ಬಾಸ್​ ಕನ್ನಡ ಒಟಿಟಿ ಈ ವಾರದಲ್ಲಿ ಹಲವು ವಿಚಾರಗಳು ಸ್ಪರ್ಧಿಗಳ ನಡುವೆ ಚರ್ಚೆಯಾಗಿದ್ದು, ಈ ಬಾರಿಯೂ ಕೆಲವರು ತಮ್ಮ ವಿಚಾರಗಳ ಬಗ್ಗೆ ಓಪನ್‌ ಅಪ್‌ ಆಗಿದ್ದಾರೆ. ಬಿಗ್​ ಬಾಸ್​ ಕನ್ನಡ ಒಟಿಟಿ ಶೋನಲ್ಲಿ…

View More ಬಿಗ್​ ಬಾಸ್​ ಕನ್ನಡ ಒಟಿಟಿ: ‘ಮೂಡ್‌ ಇಲ್ಲಾದ್ರೆ 3 ದಿನ ಸ್ನಾನ ಮಾಡಲ್ಲ’
Kiccha Sudeep and Sonu Gowda

ಸುದೀಪ್ ಕೋಪಕ್ಕೆ ತುತ್ತಾದ ಸೋನು ಗೌಡ: ಸೋನು ಗೌಡಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕಿಚ್ಚ

ಬಿಗ್​ ಬಾಸ್​ ಕನ್ನಡ ಒಟಿಟಿ ಶೋನ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರ​ ಎದುರಲ್ಲೇ ಸೋನು ಶ್ರೀನಿವಾಸ್​ ಗೌಡ ಗುಡುಗಿದ್ದು, ಇದನ್ನು ಗಮನಿಸಿದ ಸುದೀಪ್​ ಅವರು ಖಡಕ್​ ವಾರ್ನಿಂಗ್​ ನೀಡಿದ್ದಾರೆ. ಹೌದು, ವೀಕೆಂಡ್​ನಲ್ಲಿ ಕಿಚ್ಚ…

View More ಸುದೀಪ್ ಕೋಪಕ್ಕೆ ತುತ್ತಾದ ಸೋನು ಗೌಡ: ಸೋನು ಗೌಡಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಕಿಚ್ಚ