ಬೆಂಗಳೂರು: ಬಹ್ರೇನ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ₹9.8 ಲಕ್ಷ ಪಡೆದು ವಂಚಿಸಿದ ಆರೋಪದಡಿ ಐವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೆ ಒಳಗಾದ ಚಿಕ್ಕಬಾಣವಾರ ಗಾಣಿಗರಹಳ್ಳಿ ಗಣಪತಿನಗರ ನಿವಾಸಿ…
View More ಬಹ್ರೇನ್ ದೇಶದಲ್ಲಿ ಉದ್ಯೋಗದ ಆಸೆ ತೋರಿಸಿ ಲಕ್ಷಗಟ್ಟಲೇ ಪಂಗನಾಮ