ಬೆಂಗಳೂರು: ಟೋಕಿಯೊ ಒಲಿಂಪಿಕ್‌ಗೆ ಆಯ್ಕೆಯಾಗುವವರಿಗೆ ತಲಾ 10 ಲಕ್ಷ ರೂ ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ ಎಂದು ಕ್ರೀಡಾ ಸಚಿವ ನಾರಾಯಣಗೌಡ ಅವರು ತಿಳಿಸಿದ್ದಾರೆ. ಹೌದು, ಒಲಿಂಪಿಕ್ ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ…
View More BIG NEWS: 10 ಲಕ್ಷ ರೂ ಪ್ರೋತ್ಸಾಹಧನ ಘೋಷಣೆಪ್ರೋತ್ಸಾಹಧನ
GOOD NEWS: ಕರೋನ ಟೆಸ್ಟ್ ಮಾಡಿಸಿದವರಿಗೆ ₹500 ಪ್ರೋತ್ಸಾಹಧನ.!
ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೇಸರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ಟೆಸ್ಟ್ ಮಾಡಿಸಿಕೊಂಡವರಿಗೆ ₹500 ಪ್ರೋತ್ಸಾಹಧನ ನೀಡುವುದಾಗಿ ಗ್ರಾ.ಪಂ. ಅಧ್ಯಕ್ಷ ಬಸವರಾಜ ಘೋಷಿಸಿದ್ದಾರಂತೆ. ಹೌದು, ಗ್ರಾ.ಪಂ. ಅಧ್ಯಕ್ಷ ಬಸವರಾಜ ಅವರು…
View More GOOD NEWS: ಕರೋನ ಟೆಸ್ಟ್ ಮಾಡಿಸಿದವರಿಗೆ ₹500 ಪ್ರೋತ್ಸಾಹಧನ.!ಮದುವೆಯಾಗುವವರಿಗೆ ಭರ್ಜರಿ ಗಿಫ್ಟ್: ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಜೊತೆಗೆ 40 ಸಾವಿರ ಮೌಲ್ಯದ ಚಿನ್ನ ಗಿಫ್ಟ್
ಬಳ್ಳಾರಿ: ಬಳ್ಳಾರಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ “ಸಪ್ತಪದಿ ಸರಳ ಸಾಮೂಹಿಕ ವಿವಾಹ” ನಡೆಸಲು ಉದ್ದೇಶಿಸಲಾಗಿದ್ದು, ಏಪ್ರಿಲ್ 19 ರಿಂದ ಜುಲೈ 7ರವರೆಗೆ ವಿವಾಹ ಕಾರ್ಯಕ್ರಮ ನಡೆಯಲಿದ್ದು ಸಪ್ತಪದಿ ತುಳಿಯುವ ವಧು…
View More ಮದುವೆಯಾಗುವವರಿಗೆ ಭರ್ಜರಿ ಗಿಫ್ಟ್: ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಜೊತೆಗೆ 40 ಸಾವಿರ ಮೌಲ್ಯದ ಚಿನ್ನ ಗಿಫ್ಟ್ಶುಭ ಸುದ್ದಿ: ಸಪ್ತಪದಿ ತುಳಿಯುವ ವಧುವರರಿಗೆ 55,000 ರೂ ಪ್ರೋತ್ಸಾಹಧನ!
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ‘ಸಪ್ತಪದಿ’ಯನ್ನು ಆಯೋಜಿಸಲಾಗಿದ್ದು, ಮಾರ್ಚ್ 15 ಮತ್ತು ಜೂನ್ 17ರಂದು ಈ ವಿವಾಹ ಕಾರ್ಯಕ್ರಮ ನಡೆಯಲಿದ್ದು ಸಪ್ತಪದಿ ತುಳಿಯುವ ವಧು…
View More ಶುಭ ಸುದ್ದಿ: ಸಪ್ತಪದಿ ತುಳಿಯುವ ವಧುವರರಿಗೆ 55,000 ರೂ ಪ್ರೋತ್ಸಾಹಧನ!
