ದೇಶದಲ್ಲಿ ಖ್ಯಾತವಾಗಿರುವ SBI ಬ್ಯಾಂಕ್ ತನ್ನ ಫೌಂಡೇಶನ್ ವತಿಯಿಂದ ದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಸ್ಕಾಲರ್ಶಿಪ್ (scholarship) ನೀಡಿ ನೆರವಾಗುತ್ತಿದ್ದು, ಪದವಿ ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ಓದಿ: ರಾಜ್ಯದಲ್ಲಿ…
View More SBI ಆಶಾ ಸ್ಕಾಲರ್ಶಿಪ್ ಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, 50,000 ವಿದ್ಯಾರ್ಥಿ ವೇತನ, ಈಗಲೇ ಅರ್ಜಿ ಸಲ್ಲಿಸಿಪಾನ್ ಕಾರ್ಡ್
10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!
ಭಾರತ ಸರ್ಕಾರವು ದೇಶದ ನಿವಾಸಿಗಳ ವೈಯಕ್ತಿಕ ಗುರುತಿಗಾಗಿ ಬಹು ಗುರುತಿನ ದಾಖಲೆಗಳನ್ನು ಅಧಿಕೃತಗೊಳಿಸಿದ್ದು, ಅವುಗಳಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಪ್ರಾಥಮಿಕ ಗುರುತಿನ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ…
View More 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!ಮರಣದ ನಂತರ ಗುರುತಿನ ಚೀಟಿಗಳು ಏನಾಗುತ್ತವೆ; ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಬಗ್ಗೆ ಮಹತ್ವದ ಮಾಹಿತಿ
ಒಬ್ಬ ವ್ಯಕ್ತಿಯು ಮೃತಪಟ್ಟು ಮರಣ ಪ್ರಮಾಣ ಪತ್ರ ವಿತರಣೆಯಾದರೆ ಆತನ ಆಧಾರ್ ಕಾರ್ಡ್ ಕೂಡ ನಿಷ್ಕ್ರೀಯವಾಗುವ ವ್ಯವಸ್ಥೆ ಶೀಘ್ರವೇ ಬರಲಿದೆ. ಈ ಕ್ರಮವನ್ನು ಅನುಷ್ಠಾನಕ್ಕೆ ತರಲು ಯುಐಡಿಎಐ ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್ ಕ್ರಮ…
View More ಮರಣದ ನಂತರ ಗುರುತಿನ ಚೀಟಿಗಳು ಏನಾಗುತ್ತವೆ; ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಬಗ್ಗೆ ಮಹತ್ವದ ಮಾಹಿತಿBIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡ
ಪ್ಯಾನ್ ಕಾರ್ಡ್ & ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ಜನರಿಗೆ ಮನವಿ ಮಾಡಿದ್ದು, ಈಗ ಅದರ ಗಡುವು ಹತ್ತಿರ ಬರುತ್ತಿದ್ದು ನೀವು ಮಾರ್ಚ್ 31ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ,…
View More BIG NEWS: ತಕ್ಷಣ ಈ ಕೆಲಸ ಮಾಡಿ; ಇಲ್ಲದಿದ್ದರೆ ₹10,000 ದಂಡನಿಮ್ಮ PAN ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ? ಹೀಗೆ ತಿಳಿಯಿರಿ..
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಮಾರ್ಚ್ 31 ರೊಳಗೆ ಲಿಂಕ್ ಮಾಡದಿದ್ದರೆ PAN ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು www.incometax.gov.in ವೆಬ್‌ಸೈಟ್‌ಗೆ ಭೇಟಿ…
View More ನಿಮ್ಮ PAN ಕಾರ್ಡ್ ಕಾರ್ಯನಿರ್ವಹಿಸುತ್ತಿದೆಯೇ? ಹೀಗೆ ತಿಳಿಯಿರಿ..Union Budget: ಕೆವೈಸಿ ಮತ್ತಷ್ಟು ಸರಳ; ಪಾನ್ ಕಾರ್ಡ್ ಕಡ್ಡಾಯ
ರೈತರು ಕೆಲವು ಸೌಲಭ್ಯ ಪಡೆಯಲು ಮತ್ತು ಬ್ಯಾಂಕ್‌ಗಳಲ್ಲಿ ಅತ್ಯಂತ ಕಡ್ಡಾಯವಾಗಿರುವ ಕೆವೈಸಿ ( ನೋ ಯುವರ್ ಕಸ್ಟಮರ್) ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇನ್ನು, ಡಿಜಿಟಲೀಕರಣ ವಿಭಾಗದಲ್ಲಿ ಇನ್ಮುಂದೆ ಕೆವೈಸಿ ವಿಚಾರದಲ್ಲಿ…
View More Union Budget: ಕೆವೈಸಿ ಮತ್ತಷ್ಟು ಸರಳ; ಪಾನ್ ಕಾರ್ಡ್ ಕಡ್ಡಾಯಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್..!; ಬೇಗನೆ ಈ ಕೆಲಸ ಮಾಡಿ
ಎಲ್ಲಾ ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಸಂಖ್ಯೆಯನ್ನು ಪ್ಯಾನ್ ಸಂಖ್ಯೆಗೆ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಈಗಾಗಲೇ ಹಲವು ಬಾರಿ ಸೂಚಿಸಿದ್ದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್…
View More ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್..!; ಬೇಗನೆ ಈ ಕೆಲಸ ಮಾಡಿಗಮನಿಸಿ: ಆಧಾರ್ ನೊಂದಿಗೆ ಪ್ಯಾನ್ ಲಿಂಕ್; ಇವತ್ತೇ ಕಡೆ ದಿನ; ಇಲ್ಲದಿದ್ದರೆ ಭಾರಿ ದಂಡ!
ನವದೆಹಲಿ: ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆ ದಿನವಾಗಿದ್ದು, 2022 ಏಪ್ರಿಲ್ 1ರ ಬಳಿಕ 500 ರೂ ದಂಡ ವಿಧಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಈ…
View More ಗಮನಿಸಿ: ಆಧಾರ್ ನೊಂದಿಗೆ ಪ್ಯಾನ್ ಲಿಂಕ್; ಇವತ್ತೇ ಕಡೆ ದಿನ; ಇಲ್ಲದಿದ್ದರೆ ಭಾರಿ ದಂಡ!ಪಾನ್-ಆಧಾರ್ ಜೋಡಣೆ ಆಗದಿದ್ದರೆ ಭಾರೀ ದಂಡ; ಮಾರ್ಚ್ 31 ಕೊನೆಯ ಗಡುವು..!
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31ಕ್ಕೆ ಕೊನೆಯ ಬಾರಿ ಗಡುವು ನಿಗದಿ ಮಾಡಲಾಗಿದ್ದು, ಅಷ್ಟರೊಳಗೆ ಆಧಾರ್ ಕಾರ್ಡ್ & ಪಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ನಂಬರ್…
View More ಪಾನ್-ಆಧಾರ್ ಜೋಡಣೆ ಆಗದಿದ್ದರೆ ಭಾರೀ ದಂಡ; ಮಾರ್ಚ್ 31 ಕೊನೆಯ ಗಡುವು..!ನಿಮ್ಮ ಬಳಿ ಪಾನ್ ಕಾರ್ಡ್ ಇದೆಯೇ? ನಿಮ್ಮ ಪಾನ್ ಕಾರ್ಡ್ ನಕಲಿಯೋ? ಅಸಲಿಯೋ? ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಂತೆ, ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಪ್ಯಾನ್ ಕಾರ್ಡ್ ಹೊಂದಿರುವುದು ಉತ್ತಮ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್‌ಗಳನ್ನು ಜಾರಿ ಮಾಡಿದ್ದು, ನೀವು ಆನ್‌ಲೈನ್‌ನಲ್ಲಿ…
View More ನಿಮ್ಮ ಬಳಿ ಪಾನ್ ಕಾರ್ಡ್ ಇದೆಯೇ? ನಿಮ್ಮ ಪಾನ್ ಕಾರ್ಡ್ ನಕಲಿಯೋ? ಅಸಲಿಯೋ? ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ