ಗಮನಿಸಿ: ಆಧಾರ್ ನೊಂದಿಗೆ ಪ್ಯಾನ್ ಲಿಂಕ್; ಇವತ್ತೇ ಕಡೆ ದಿನ; ಇಲ್ಲದಿದ್ದರೆ ಭಾರಿ ದಂಡ!

ನವದೆಹಲಿ: ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆ ದಿನವಾಗಿದ್ದು, 2022 ಏಪ್ರಿಲ್ 1ರ ಬಳಿಕ 500 ರೂ ದಂಡ ವಿಧಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಈ…

PAN-Card-with-Aadhaar-Card-vijayaprabha-news

ನವದೆಹಲಿ: ಆಧಾರ್ ಕಾರ್ಡ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆ ದಿನವಾಗಿದ್ದು, 2022 ಏಪ್ರಿಲ್ 1ರ ಬಳಿಕ 500 ರೂ ದಂಡ ವಿಧಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಈ ಹಿಂದೆ ತಿಳಿಸಿತ್ತು.

ಆದರೆ ಜುಲೈ 1ರ ಬಳಿಕ ಈ ಕೆಲಸ ಮಾಡಲು 500 ರೂ ಅಲ್ಲ 1000 ದಂಡ ಪಾವತಿಸಬೇಕಾಗುತ್ತದೆ. ಜುಲೈ 1ರ ಬಳಿಕ ಆಧಾರ್ ಪ್ಯಾನ್ ಲಿಂಕ್ ಜೋಡಣೆಗೆ 1000 ರೂ ದಂಡ ಪಾವತಿಸಬೇಕು ಎಂದು ಹೇಳಿದ್ದು, ಜೂನ್ 30 ರೊಳಗೆ ಲಿಂಕ್ ಮಾಡದಿದ್ದರೆ ಎರಡು ಪಟ್ಟು ದಂಡವನ್ನು ತೆರಬೇಕು ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.