ದಾವಣಗೆರೆ: ( Constable saved young man) ಆರ್‌ಪಿಎಫ್ ಮುಖ್ಯ ಪೇದೆಯೊಬ್ಬ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ಪ್ರಜ್ವಲ್ ಎಂಬ ಯುವಕನಿಗೆ ಜೀವ ರಕ್ಷಕರಾಗಿದ್ದು, ಸಾವಿನ ದವಡೆಯಲ್ಲಿದ್ದ ಯುವಕನಿಗೆ ಮರುಜೀವ ನೀಡಿದ್ದಾರೆ. ಹೌದು, ಇಂತದ್ದೊಂದು…
View More ಯುವಕನ ಜೀವ ರಕ್ಷಿಸಿದ ಆರ್‌ಪಿಎಫ್ ಮುಖ್ಯ ಪೇದೆ: ರೈಲಿನಲ್ಲಿ ತಪ್ಪಿತು ದುರಂತದುಗ್ಗಾವತಿ
ಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!
ವಿಜಯನಗರ: ಪ್ರಿಯಕರನೊಬ್ಬ ಗಂಡನ ಮನೆಯಿಂದ ದುಗ್ಗಮ್ಮ ಜಾತ್ರೆಗೆ ಬಂದಿದವಳನ್ನು ಭೀಕರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ನಡೆದಿದೆ. ಹೌದು, ತಾಲೂಕಿನ ದುಗ್ಗಾವತಿಯ ದುಗ್ಗಮ್ಮದೇವಿ ಜಾತ್ರೆಯಲ್ಲಿ ಪ್ರಿಯಕರನೊಬ್ಬ ಗಂಡನ…
View More ಹರಪನಹಳ್ಳಿ: ಗಂಡನ ಮನೆಯಿಂದ ಜಾತ್ರೆಗೆ ಬಂದಿದವಳನ್ನು ಚಾಕುವಿನಿಂದ ಇರಿದು ಕೊಂದ ಪ್ರೇಮಿ!ಶಾಮನೂರು ಒಡೆತನದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಹರಪ್ಪನಹಳ್ಳಿ: ದಾವಣಗೆರೆಯ ಸಮೀಪದ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿ ಇರುವ ಮಾಜಿ ಶಾಸಕ ಎಸ್.ಎಸ್ ಮಲ್ಲಿಕಾರ್ಜುನ ಅವರ ಒಡೆತನದ ಮದ್ಯ ತಯಾರಿಕಾ ಘಟಕದಲ್ಲಿ ಬಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಬ್ಬ…
View More ಶಾಮನೂರು ಒಡೆತನದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ;ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ