2023 ರ ಐಪಿಎಲ್ (IPL) ಆರಂಭಕ್ಕೂ ಮುನ್ನವೇ ಆರ್ಸಿಬಿ ತಂಡಕ್ಕೆ ಆಘಾತ ಎದುರಾಗಿದ್ದು, ಈ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಆರ್ಸಿಬಿ ತಂಡದ ಪ್ರಮುಖ ಆಟಗಾರರೊಬ್ಬರು ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದನ್ನು ಓದಿ:…
View More ಆರ್ಸಿಬಿಗೆ ಬಿಗ್ ಶಾಕ್ ನೀಡಿದ ಸ್ಟಾರ್ ಆಲ್‌ರೌಂಡರ್; IPL 2023 ಟೂರ್ನಿಯಿಂದ ಹೊರಬಿದ್ದ ಆಟಗಾರರು ಇವರೇ ನೋಡಿಡೆಲ್ಲಿ ಕ್ಯಾಪಿಟಲ್ಸ್
ಅಮಿತ್ ಮಿಶ್ರಾ ಸ್ಪಿನ್ ಮ್ಯಾಜಿಕ್ ಗೆ ತತ್ತರಿದ ಮುಂಬೈ: ಮುಂಬೈ ವಿರುದ್ಧ ಡೆಲ್ಲಿಗೆ 6 ವಿಕೆಟ್ ಸುಲಭ ಜಯ
ಚೆನ್ನೈ : ಎಂ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳ ಭರ್ಜರಿ ಗೆಲುವು…
View More ಅಮಿತ್ ಮಿಶ್ರಾ ಸ್ಪಿನ್ ಮ್ಯಾಜಿಕ್ ಗೆ ತತ್ತರಿದ ಮುಂಬೈ: ಮುಂಬೈ ವಿರುದ್ಧ ಡೆಲ್ಲಿಗೆ 6 ವಿಕೆಟ್ ಸುಲಭ ಜಯಮಿಲ್ಲರ್, ಮಾರಿಸ್ ಅಬ್ಬರ, ಉನದ್ಕಟ್ ಮ್ಯಾಜಿಕ್: ಡೆಲ್ಲಿ ವಿರುದ್ದ ರಾಜಸ್ತಾನ್ ಗೆ 3 ವಿಕೆಟ್ ರೋಚಕ ಗೆಲುವು
ಮುಂಬೈ : ವಾಂಖಡೆ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಜಸ್ತಾನ್ ರಾಯಲ್ಸ್ ತಂಡವು 3 ವಿಕೆಟ್ ಗಳ ರೋಚಕ ಗೆಲುವು…
View More ಮಿಲ್ಲರ್, ಮಾರಿಸ್ ಅಬ್ಬರ, ಉನದ್ಕಟ್ ಮ್ಯಾಜಿಕ್: ಡೆಲ್ಲಿ ವಿರುದ್ದ ರಾಜಸ್ತಾನ್ ಗೆ 3 ವಿಕೆಟ್ ರೋಚಕ ಗೆಲುವುಐಪಿಎಲ್ ಹರಾಜು 2021: ಯಾವ ಸ್ಟಾರ್ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾದರು? ಬಿಕರಿಯಾಗದ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಚೆನ್ನೈ: ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಐಪಿಎಲ್ 2021 ಹರಾಜು ಪ್ರಕ್ರಿಯೆ ನಡೆದಿದ್ದು, ಈ ಬಾರಿ ಅಚ್ಚರಿಯೆಂಬಂತೆ ದಕ್ಷಿಣ ಆಫ್ರಿಕಾದ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್, ಗ್ಲೇನ್ ಮ್ಯಾಕ್ಸ್ ವೆಲ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು…
View More ಐಪಿಎಲ್ ಹರಾಜು 2021: ಯಾವ ಸ್ಟಾರ್ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾದರು? ಬಿಕರಿಯಾಗದ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ವಾರ್ನರ್, ವೃದ್ಧಿಮಾನ್ ಸಹಾ ಅಬ್ಬರ, ರಶೀದ್ ಮ್ಯಾಜಿಕ್; ಬಲಿಷ್ಠ ಡೆಲ್ಲಿ ತಂಡವನ್ನು ಬಗ್ಗು ಬಡಿದ ಹೈದರಾಬಾದ್
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 47ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 88 ರನ್…
View More ವಾರ್ನರ್, ವೃದ್ಧಿಮಾನ್ ಸಹಾ ಅಬ್ಬರ, ರಶೀದ್ ಮ್ಯಾಜಿಕ್; ಬಲಿಷ್ಠ ಡೆಲ್ಲಿ ತಂಡವನ್ನು ಬಗ್ಗು ಬಡಿದ ಹೈದರಾಬಾದ್ಇಂದು ಹೈದರಾಬಾದ್ ಮತ್ತು ಡೆಲ್ಲಿ ಸೆಣಸಾಟ; ತೀವ್ರ ಪೈಪೋಟಿ ನಿರೀಕ್ಷೆ!
ದುಬೈ : ಐಪಿಎಲ್ 13 ಆವೃತ್ತಿಯ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದಿನ ಪಂದ್ಯದಲ್ಲಿ ಸೆಣಸಲಿದ್ದು, ಪೈಪೋಟಿ ನಿರೀಕ್ಷಿಸಲಾಗಿದೆ. ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಡೆಲ್ಲಿ…
View More ಇಂದು ಹೈದರಾಬಾದ್ ಮತ್ತು ಡೆಲ್ಲಿ ಸೆಣಸಾಟ; ತೀವ್ರ ಪೈಪೋಟಿ ನಿರೀಕ್ಷೆ!ಪೃಥ್ವಿ ಷಾ, ಅಯ್ಯರ್ ಅರ್ಧ ಶತಕ; ಡೆಲ್ಲಿ ಕ್ಯಾಪಿಟಲ್ಸ್ ಗೆ 18 ರನ್ ರೋಚಕ ಗೆಲವು
ಶಾರ್ಜಾ: ಐಪಿಎಲ್ -2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.…
View More ಪೃಥ್ವಿ ಷಾ, ಅಯ್ಯರ್ ಅರ್ಧ ಶತಕ; ಡೆಲ್ಲಿ ಕ್ಯಾಪಿಟಲ್ಸ್ ಗೆ 18 ರನ್ ರೋಚಕ ಗೆಲವುರಶೀದ್ ಮ್ಯಾಜಿಕ್; ಗೆಲುವಿನ ಖಾತೆ ತೆರೆದ ಸನ್ ರೈಸರ್ಸ್ ಹೈದರಾಬಾದ್
ಅಬುದಾಬಿ: ಶೇಖ್ ಜಾಯೆದ್ ಕ್ರೀಡಾಂಗದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡ 15 ರನ್ ಗಳ ಗೆಲುವು ದಾಖಲಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ 163 ರನ್…
View More ರಶೀದ್ ಮ್ಯಾಜಿಕ್; ಗೆಲುವಿನ ಖಾತೆ ತೆರೆದ ಸನ್ ರೈಸರ್ಸ್ ಹೈದರಾಬಾದ್ಪೃಥ್ವಿ ಷಾ ಅಮೋಘ ಪ್ರದರ್ಶನ; ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಭರ್ಜರಿ ಗೆಲುವು
ದುಬೈ: ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 7ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಅಮೋಘ 44 ರನ್ ಗಳ ಗೆಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್…
View More ಪೃಥ್ವಿ ಷಾ ಅಮೋಘ ಪ್ರದರ್ಶನ; ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಭರ್ಜರಿ ಗೆಲುವು