Gold Silver price: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 1,500ರೂ. ಏರಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್…
View More ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ!ಡೀಸೆಲ್ ಬೆಲೆ
ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ; ಏರಿಕೆ ಕಂಡ ಪೆಟ್ರೋಲ್ ಡೀಸೆಲ್ ಬೆಲೆ!
Gold Silver Price: ಗಣೇಶ ಚತುರ್ಥಿ ಹಬ್ಬಕ್ಕೆ ಚಿನ್ನ ಖರೀದಿ ಮಾಡುವ ಯೋಚನೆಯಲ್ಲಿ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಇಂದು ಚಿನ್ನದ ಬೆಲೆಯಲ್ಲಿ (Gold price) ಭಾರೀ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ…
View More ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ; ಏರಿಕೆ ಕಂಡ ಪೆಟ್ರೋಲ್ ಡೀಸೆಲ್ ಬೆಲೆ!ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ; ಚಿನ್ನದ ಇಂದಿನ ಬೆಲೆ ಎಷ್ಟು ಗೊತ್ತಾ?
Petrol diesel Price: ಭಾರತದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಗ್ಗವಾಗಿದ್ದು, ಹಾಗೆ ಕೆಲವು ರಾಜ್ಯಗಳಲ್ಲಿ ಇಂಧನ ಬೆಲೆ ಸ್ಥಿರವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ ಹಾಗೂ ಡೀಸೆಲ್ ಬೆಲೆ…
View More ಪೆಟ್ರೋಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ; ಚಿನ್ನದ ಇಂದಿನ ಬೆಲೆ ಎಷ್ಟು ಗೊತ್ತಾ?ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ.!
ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಬಿಡುಗಡೆ ಮಾಡಿದ್ದು, ಕೆಲ ರಾಜ್ಯದಲ್ಲಿ ತೈಲ ಬೆಲೆ ಇಳಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನವು 10 ಗ್ರಾಂಗೆ…
View More ರಾಜ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ.!ಗ್ರಾಹಕರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಚಿನ್ನ, ಬೆಳ್ಳಿಯ ಬೆಲೆ ಇಳಿಕೆ; ಕಚ್ಚಾತೈಲ ಬೆಲೆಯಲ್ಲಿ ಇಳಿಕೆ!
Today Price: ಆಭರಣ ಪ್ರಿಯರಿಗೆ ಕೊಂಚ ಸಮಾದಾನ ನೀಡಿದೆ. ಬೆಳ್ಳಿ ಬೆಲೆ (Silver price) ಪ್ರತಿ ಕೆ.ಜಿಗೆ 400ರೂ. ಇಳಿಕೆಯಾಗಿದ್ದು, ಕಚ್ಚಾತೈಲ ಬೆಲೆಯಲ್ಲಿ ಕೊಂಚ (Crude oil price) ಇಳಿಕೆ ಕಂಡಿದೆ ಇಂದು ಬೆಂಗಳೂರಿನಲ್ಲಿ…
View More ಗ್ರಾಹಕರಿಗೆ ಗುಡ್ ನ್ಯೂಸ್: ರಾಜ್ಯದಲ್ಲಿ ಚಿನ್ನ, ಬೆಳ್ಳಿಯ ಬೆಲೆ ಇಳಿಕೆ; ಕಚ್ಚಾತೈಲ ಬೆಲೆಯಲ್ಲಿ ಇಳಿಕೆ!Diesel price: ಶೆಲ್ ಇಂಡಿಯಾ ಶಾಕಿಂಗ್ ಘೋಷಣೆ, ಡೀಸೆಲ್ ಬೆಲೆ ರೂ 20 ಹೆಚ್ಚಳ; ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ 122 ರೂ!
Diesel price: ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಖಾಸಗಿ ಸ್ವಾಮ್ಯದ ಶೆಲ್ ಇಂಡಿಯಾ ಲೀಟರ್ ಡೀಸೆಲ್ ಬೆಲೆಯನ್ನು 4 ರೂಪಾಯಿ ಹೆಚ್ಚಿಸಿದೆ. ಪರಿಣಾಮ ಒಂದೇ ವಾರದಲ್ಲಿ ಡೀಸೆಲ್ ಬೆಲೆ 20 ರೂಪಾಯಿ ಏರಿಕೆ ಕಂಡಿದೆ.…
View More Diesel price: ಶೆಲ್ ಇಂಡಿಯಾ ಶಾಕಿಂಗ್ ಘೋಷಣೆ, ಡೀಸೆಲ್ ಬೆಲೆ ರೂ 20 ಹೆಚ್ಚಳ; ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ 122 ರೂ!Petrol Diesel Rate: ತೈಲ ಕಂಪನಿಗಳ ಬಂಪರ್ ಗಳಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಆಗುತ್ತಾ? ಇಂದಿನ ದರ ಹೀಗಿದೆ
Petrol Diesel Rate: ಸರ್ಕಾರವು ತಮ್ಮ ಬೆಲೆಗಳನ್ನು ಕಡಿಮೆ ಮಾಡಲು ಕಂಪನಿಗಳನ್ನು ಪ್ರೇರೇಪಿಸಬಹುದು. ಈ ಹಣಕಾಸು ವರ್ಷದಲ್ಲಿ ತೈಲ ಕಂಪನಿಗಳು ಬಂಪರ್ ಗಳಿಕೆ ಮಾಡಿವೆ. OMC ಬ್ರೇಕ್-ಈವ್ ಬ್ರೆಂಟ್ ಬೆಲೆ ಬ್ಯಾರೆಲ್‌ಗೆ $80ಕ್ಕಿಂತ ಕಡಿಮೆಯಿದೆ.…
View More Petrol Diesel Rate: ತೈಲ ಕಂಪನಿಗಳ ಬಂಪರ್ ಗಳಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಆಗುತ್ತಾ? ಇಂದಿನ ದರ ಹೀಗಿದೆ