Gold Silver price: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 1,500ರೂ. ಏರಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನವು 10 ಗ್ರಾಂಗೆ 970ರೂ. ಏರಿಕೆಯಾಗಿ, 66,770 ರೂ. ನಂತೆ ಹಾಗೂ 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 40ರೂ. ಇಳಿಕೆಯಾಗಿ, 72,870ರೂ. ನಂತೆ ಮಾರಾಟವಾಗುತ್ತಿದೆ. ಬೆಳ್ಳಿಯು ಪ್ರತಿ ಕೆಜಿಗೆ 85,000 ರೂ ನಂತೆ ಮಾರಾಟವಾಗುತ್ತಿದೆ.
petrol diesel price: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಬಿಡುಗಡೆ ಮಾಡಿದ್ದು, ಕಚ್ಚಾತೈಲ ಬೆಲೆ ಕೊಂಚ ಇಳಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ 96.72ರೂ. & ಡೀಸೆಲ್ ಲೀಟರ್‌ಗೆ 87.62 ರೂ. ಮುಂಬೈನಲ್ಲಿ ಪೆಟ್ರೋಲ್ 104.21ರೂ.&ಡೀಸೆಲ್ ರೂ 92.15 ರೂ. ಚೆನ್ನೈನಲ್ಲಿ ಪೆಟ್ರೋಲ್ 100.75 ರೂ. & ಡೀಸೆಲ್ 92.34 ರೂ. ಕೋಲ್ಕತ್ತಾದಲ್ಲಿ 103.94 ರೂ. & ಡೀಸೆಲ್ ಲೀಟರ್‌ಗೆ 90.76 ರೂ. ಇನ್ನು ಬೆಂಗಳೂರಿನಲ್ಲಿ ಪೆ. 102.86 ರೂ.& ಡೀ. 88.94 ರೂ. ಇದೆ.
ಭಾಗ್ಯಲಕ್ಷ್ಮಿ ಬಾಂಡ್ ಪಡೆದವರಿಗೆ ಭರ್ಜರಿ ಸಿಹಿ ಸುದ್ದಿ; ಖಾತೆಗೆ ಒಂದೂವರೆ ಲಕ್ಷ, 1 ಲಕ್ಷ 80 ಸಾವಿರ!