ಬೆಳಗಾವಿ: ಉಪ ಚುನಾವಣೆ ಹಿನ್ನೆಲೆ ಇಂದು ಬೆಳಗಾವಿ ನಗರಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಸಾಂಬ್ರಾ ವಿಮಾನ…
View More BIG NEWS: ಡಿಕೆಶಿ ಬೆಂಗಾವಲು ವಾಹನ ಮೇಲೆ ದಾಳಿ; ಡಿಕೆಶಿ ತೆರಳುತ್ತಿದ್ದ ಕಾರಿನ ಗಾಜು ಪುಡಿಪುಡಿಡಿಕೆ ಶಿವಕುಮಾರ್
ಬ್ರೇಕಿಂಗ್: ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್; ಸಿದ್ದು, ಡಿಕೆಶಿ ಹೆಸರು ಪ್ರಸ್ತಾಪ!
ಬೆಂಗಳೂರು: ನನ್ನ ತಂದೆ-ತಾಯಿಗೆ ರಕ್ಷಣೆ ಕೊಡಿ. ಅವರ ರಕ್ಷಣೆಯೇ ನನಗೆ ಮುಖ್ಯ ಎಂದು ವಿಡಿಯೋ ಮೂಲಕ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ (ಸಿಡಿ ಲೇಡಿ) ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವ ಜಾರಕಿಹೊಳಿ…
View More ಬ್ರೇಕಿಂಗ್: ಸಿಡಿ ಲೇಡಿ ಮತ್ತೊಂದು ವಿಡಿಯೋ ರಿಲೀಸ್; ಸಿದ್ದು, ಡಿಕೆಶಿ ಹೆಸರು ಪ್ರಸ್ತಾಪ!‘ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’: ಸಚಿವ ಸುಧಾಕರ್ ಗೆ ಡಿಕೆ ಶಿವಕುಮಾರ್ ತಿರುಗೇಟು
ಬೆಂಗಳೂರು: ಎಲ್ಲರೂ ಏಕಪತ್ನೀ ವ್ರತಸ್ಥರೇ, 225 ಶಾಸಕರ ಬಗ್ಗೆಯೂ ತನಿಖೆಯಾಗಲಿ ಎಂದ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಗೆ, ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುವ ಮೂಲಕ…
View More ‘ನನಗಿರೋದು ಒಬ್ಬಳೇ ಹೆಂಡತಿ, ಒಂದೇ ಸಂಸಾರ’: ಸಚಿವ ಸುಧಾಕರ್ ಗೆ ಡಿಕೆ ಶಿವಕುಮಾರ್ ತಿರುಗೇಟುಆಕೆ ಮುಗ್ದೆ, ರೈತರ ಪರ ಹೊರಡುವುದು ಕ್ರೈಮ್ ಅಲ್ಲ; ದಿಶಾ ರವಿ ಪರ ದ್ವನಿಯೆತ್ತಿದ ಮಾಜಿ ಸಂಸದೆ ರಮ್ಯಾ, ಡಿಕೆ ಶಿವಕುಮಾರ್
ಬೆಂಗಳೂರು :ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನದ ಖಂಡಿಸಿ ಮಾಜಿ ಸಂಸದೆ ರಮ್ಯಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ‘ಆಕೆ ಮುಗ್ಧೆ, ರೈತರ ಪರ ಹೋರಾಡುವುದು…
View More ಆಕೆ ಮುಗ್ದೆ, ರೈತರ ಪರ ಹೊರಡುವುದು ಕ್ರೈಮ್ ಅಲ್ಲ; ದಿಶಾ ರವಿ ಪರ ದ್ವನಿಯೆತ್ತಿದ ಮಾಜಿ ಸಂಸದೆ ರಮ್ಯಾ, ಡಿಕೆ ಶಿವಕುಮಾರ್ಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್
ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿದ್ದಾರೆ. ಅಲ್ಲದೆ, ಈ ವೇಳೆ ಕೆಲವರು…
View More ಮಹಾಲಿಂಗಪುರ ಪುರಸಭೆ ಸದಸ್ಯೆಯ ಮೇಲೆ ಬಿಜೆಪಿ ಬೆಂಬಲಿಗರ ದೌರ್ಜನ್ಯ; ಇದು ಬಿಜೆಪಿ ಸಂಸ್ಕೃತಿಯೆಂದ ಡಿ ಕೆ ಶಿವಕುಮಾರ್
