Pavithra Gowda : ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಜೈಲು ಸೇರಿದ್ದ ಎ1 ಆರೋಪಿ ಪವಿತ್ರ ಗೌಡ (Pavithra Gowda) ಇಂದು ಜೈಲಿನಿಂದ ರಿಲೀಸ್ ಆಗಿದ್ದಾರೆ. ಹೌದು, 6 ತಿಂಗಳ ಹಿಂದೆ…
View More Pavithra Gowda | ಜೈಲಿನಿಂದ ಪವಿತ್ರ ಗೌಡ ರಿಲೀಸ್ಜೈಲು
ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕದ್ದ ಭೂಪ: ಕದ್ದ ಮಾಲು ಪಡೆದ ಗೆಳೆಯರು ಜೈಲು ಪಾಲು
ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲೊಬ್ಬ ಭೂಪ ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ಮಳಿಗೆಯಲ್ಲಿಯೇ ಮಾಲೀಕರಿಗೆ ಗೊತ್ತಾಗದಂತೆ ಒಡವೆಯನ್ನು ಕದ್ದು ಗೆಳೆಯರಿಗೆ ಕೊಡುತ್ತಿದ್ದ. ಕದ್ದಿರುವ ಬಂಗಾರ ಸ್ವೀಕರಿಸಿದ್ದ ತಪ್ಪಿಗೆ ಕಳ್ಳನ ಜತೆಗೆ ಇಬ್ಬರು…
View More ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕದ್ದ ಭೂಪ: ಕದ್ದ ಮಾಲು ಪಡೆದ ಗೆಳೆಯರು ಜೈಲು ಪಾಲುದರ್ಶನ್ ಆಪ್ತ ನಾಗರಾಜ್ ಇರುವ ಕಲಬುರಗಿ ಜೈಲಿನಲ್ಲಿಯೂ ಕೈದಿಗಳಿಗೆ ರಾಜಾತಿಥ್ಯ: ಕಾರಾಗೃಹಕ್ಕೆ ಎಡಿಜಿಪಿ ಭೇಟಿ
ಕಲಬುರಗಿ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಪ್ತ ನಾಗರಾಜ್ ಇರುವ ಕಲಬುರಗಿ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಭೇಟಿ ಪರಿಶೀಲಿಸಿದ್ದಾರೆ. ಹೌದು, ಬೆಂಗಳೂರಿನ…
View More ದರ್ಶನ್ ಆಪ್ತ ನಾಗರಾಜ್ ಇರುವ ಕಲಬುರಗಿ ಜೈಲಿನಲ್ಲಿಯೂ ಕೈದಿಗಳಿಗೆ ರಾಜಾತಿಥ್ಯ: ಕಾರಾಗೃಹಕ್ಕೆ ಎಡಿಜಿಪಿ ಭೇಟಿ2,000 ರೂ ತೆಗೆದುಕೊಳ್ಳುವ ರೈತರಿಗೆ ಎಚ್ಚರಿಕೆ; ಹೀಗೆ ಮಾಡಬೇಡಿ, ಮಾಡಿದರೆ ಜೈಲು ಗ್ಯಾರಂಟಿ!
ಅನ್ನದಾತರಿಗೆ ಪ್ರಮುಖ ಎಚ್ಚರಿಕೆ. ಪಿಎಂ ಕಿಸಾನ್ ಯೋಜನೆಯಡಿ 2,000 ರೂ ಪಡೆಯುವ ರೈತರು ನಕಲಿ ದಾಖಲೆಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಜೈಲಿಗೆ ಕೂಡ ಹೋಗಬೇಕಾಗಬಹುದು. ಕೇಂದ್ರ ಸರ್ಕಾರ ಅನೇಕ ರೀತಿಯ…
View More 2,000 ರೂ ತೆಗೆದುಕೊಳ್ಳುವ ರೈತರಿಗೆ ಎಚ್ಚರಿಕೆ; ಹೀಗೆ ಮಾಡಬೇಡಿ, ಮಾಡಿದರೆ ಜೈಲು ಗ್ಯಾರಂಟಿ!ವಾಹನ ಚಾಲಕರಿಗೆ ಎಚ್ಚರಿಕೆ: ಈ ಹೆಲ್ಮೆಟ್‌ಗಳ ಮೇಲೆ ಕೇಂದ್ರದ ನಿಷೇಧ; ಒಂದು ಲಕ್ಷ ರೂ ದಂಡ, ಒಂದು ವರ್ಷ ಜೈಲು!
ವಾಹನ ಚಾಲಕರಿಗೆ ಪ್ರಮುಖ ಎಚ್ಚರಿಕೆ. ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಗುಣಮಟ್ಟವಿಲ್ಲದ ಹೆಲ್ಮೆಟ್‌ಗಳನ್ನು ನಿಷೇಧಿಸುತ್ತದೆ. ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕೃತ ಹಾಗು ಐಎಸ್‌ಐ (ಇಂಡಿಯನ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಷನ್) ಮಾರ್ಕ್ ಇರುವ…
View More ವಾಹನ ಚಾಲಕರಿಗೆ ಎಚ್ಚರಿಕೆ: ಈ ಹೆಲ್ಮೆಟ್‌ಗಳ ಮೇಲೆ ಕೇಂದ್ರದ ನಿಷೇಧ; ಒಂದು ಲಕ್ಷ ರೂ ದಂಡ, ಒಂದು ವರ್ಷ ಜೈಲು!