ಬೆಂಗಳೂರು: ದೇಶದಲ್ಲಿ ಶುಕ್ರವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹103.93 ಇದ್ದು, 1 ಲೀಟರ್ ಡೀಸೆಲ್ ದರ ₹94.99 ಆಗಿದೆ. ದೆಹಲಿಯಲ್ಲಿ 1 ಲೀಟರ್…
View More ಗಮನಿಸಿ: ರಾಜ್ಯದಲ್ಲಿ ಸ್ಥಿರವಾದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆಚಿನ್ನ
ಇಂದಿನ ಚಿನ್ನದ (Gold Rate) ದರ. ರಾಜ್ಯದ ವಿವಿಧೆಡೆ ಇಂದಿನ ಚಿನ್ನದ ರೇಟ್ ಈ ಕೆಳಗಿನಂತಿದೆ.
GOOD NEWS: 1,000 ರೂಪಾಯಿ ಇಳಿಕೆ ಕಂಡ ಬೆಳ್ಳಿ
ನವದೆಹಲಿ: ದೇಶದ ಚಿನಿವಾರ ಪೇಟೆಯಲ್ಲಿ ಇಂದು 1 ಕೆಜಿ ಬೆಳ್ಳಿ ದರ ಬರೋಬ್ಬರಿ ₹1,000 ಇಳಿಕೆಯಾಗುವ ಮೂಲಕ ₹69,600 ದಾಖಲಾಗಿದೆ. ಇನ್ನು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹ 1 ಕೆಜಿ ಬೆಳ್ಳಿ ದರ ₹1,000…
View More GOOD NEWS: 1,000 ರೂಪಾಯಿ ಇಳಿಕೆ ಕಂಡ ಬೆಳ್ಳಿಜನತೆಗೆ ಬೆಲೆ ಏರಿಕೆ ಶಾಕ್: ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಏರಿಕೆ
ಬೆಂಗಳೂರು: ದೇಶದಲ್ಲಿ ಭಾನುವಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹102.84 (0.36 ಪೈಸೆ ಏರಿಕೆ) ಇದ್ದು, 1 ಲೀ.ಡೀಸೆಲ್ ದರ ₹94.72 (0.18 ಪೈಸೆ ಏರಿಕೆ) ಆಗಿದೆ.…
View More ಜನತೆಗೆ ಬೆಲೆ ಏರಿಕೆ ಶಾಕ್: ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಏರಿಕೆರಾಜ್ಯದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್ ರೇಟ್; ಅಲ್ಪ ಏರಿಕೆ ಕಂಡ ಚಿನ್ನ, ಬೆಳ್ಳಿ ದರ
ಬೆಂಗಳೂರು: ದೇಶದಲ್ಲಿ ಶನಿವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹102.48 ಇದ್ದು, 1 ಲೀ.ಡೀಸೆಲ್ ದರ ₹94.54 ಆಗಿದೆ. ಇನ್ನು, ದೆಹಲಿಯಲ್ಲಿ 1 ಲೀ.ಪೆಟ್ರೋಲ್…
View More ರಾಜ್ಯದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್ ರೇಟ್; ಅಲ್ಪ ಏರಿಕೆ ಕಂಡ ಚಿನ್ನ, ಬೆಳ್ಳಿ ದರBIG NEWS: ಭಾನುವಾರವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಅಲ್ಪ ಇಳಿಕೆ ಕಂಡ ಚಿನ್ನದ ಬೆಲೆ
ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಭಾನುವಾರವು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹0.36 ಪೈಸೆ ಏರಿಕೆಯಾಗಿ ₹101.75 ಆಗಿದ್ದು, ಡೀಸೆಲ್ ದರ ₹0.26 ಪೈಸೆ ಹೆಚ್ಚಳವಾಗಿ ₹94.25 ದಾಖಲಾಗಿದೆ. ಹೈದರಾಬಾದಿನಲ್ಲಿ…
View More BIG NEWS: ಭಾನುವಾರವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಅಲ್ಪ ಇಳಿಕೆ ಕಂಡ ಚಿನ್ನದ ಬೆಲೆರಾಜ್ಯದಲ್ಲಿ ಪೆಟ್ರೋಲ್ ದರ ಸ್ಥಿರ, ಡೀಸೆಲ್ ದರ ಏರಿಕೆ; ಚಿನ್ನದ ಬೆಲೆಯಲ್ಲೂ ಅಲ್ಪ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ದರ ಸ್ಥಿರವಾಗಿದ್ದು, ಡಿಸೇಲ್ ದರ ಅಲ್ಪ ಏರಿಕೆಯಾಗಿದ್ದು, 1 ಲೀ. ಪೆಟ್ರೋಲ್ ದರ ₹99.99 ಇದ್ದು. 1 ಲೀ. ಡಿಸೇಲ್ ದರ ₹94.02 ದಾಖಲಾಗಿದೆ. ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್…
View More ರಾಜ್ಯದಲ್ಲಿ ಪೆಟ್ರೋಲ್ ದರ ಸ್ಥಿರ, ಡೀಸೆಲ್ ದರ ಏರಿಕೆ; ಚಿನ್ನದ ಬೆಲೆಯಲ್ಲೂ ಅಲ್ಪ ಇಳಿಕೆಒಳ್ಳೆಸುದ್ದಿ: ಚಿನ್ನಾಭರಣದ ಬೆಲೆ ಭಾರೀ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ
ಬೆಂಗಳೂರು: ದೇಶದಲ್ಲಿ ಗುರುವಾರ ಚಿನ್ನ, ಬೆಳ್ಳಿ ಬೆಲೆ ಭಾರೀ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹500 ಕಡಿಮೆಯಾಗಿ ₹44,850 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ…
View More ಒಳ್ಳೆಸುದ್ದಿ: ಚಿನ್ನಾಭರಣದ ಬೆಲೆ ಭಾರೀ ಇಳಿಕೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆಸ್ಥಿರವಾದ ಚಿನ್ನ, ಬೆಳ್ಳಿ ದರ; ಹೀಗಿದೆ ಇಂದಿನ ಪೆಟ್ರೋಲ್, ಡೀಸೆಲ್ ದರ
ಬೆಂಗಳೂರು: ದೇಶದಲ್ಲಿ ಗುರುವಾರ ಚಿನ್ನದ ಬೆಲೆ ಸ್ಥಿರವಾಗಿದ್ದು,1 ಗ್ರಾಂ ಚಿನ್ನದ ಬೆಲೆ ₹4,768 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,900 ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ…
View More ಸ್ಥಿರವಾದ ಚಿನ್ನ, ಬೆಳ್ಳಿ ದರ; ಹೀಗಿದೆ ಇಂದಿನ ಪೆಟ್ರೋಲ್, ಡೀಸೆಲ್ ದರರಾಜ್ಯದಲ್ಲಿ ಶತಕ ದಾಟಿತು ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಏರಿಕೆ: ವ್ಯಾಪಕ ಜನಾಕ್ರೋಶ
ಬೆಂಗಳೂರು: ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ 100ರ ಗಡಿ ದಾಟಿದ್ದು, ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಇದೀಗ ಪೆಟ್ರೋಲ್ ದರ 100.14 ರೂ.ಗಳಾಗಿದ್ದು, ಡೀಸೆಲ್ ಬೆಲೆ 92.87 ರೂ.ಗೆ ಬಂದು ತಲುಪಿದ್ದು, ಪವರ್…
View More ರಾಜ್ಯದಲ್ಲಿ ಶತಕ ದಾಟಿತು ಪೆಟ್ರೋಲ್ ದರ; ಚಿನ್ನದ ಬೆಲೆಯಲ್ಲೂ ಏರಿಕೆ: ವ್ಯಾಪಕ ಜನಾಕ್ರೋಶಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್ ದರ ಎಷ್ಟು..? ಇಲ್ಲಿದೆ ನೋಡಿ
ಬೆಂಗಳೂರು: ದೇಶದಲ್ಲಿ ಶನಿವಾರ ಚಿನ್ನ, ಬೆಳ್ಳಿ ಬೆಲೆ ಹೀಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,795 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹45,490 ಇದ್ದು, 24 ಕ್ಯಾರೆಟ್‌ನ 10…
View More ಇಂದಿನ ಚಿನ್ನ, ಬೆಳ್ಳಿ, ಪೆಟ್ರೋಲ್, ಡೀಸೆಲ್ ದರ ಎಷ್ಟು..? ಇಲ್ಲಿದೆ ನೋಡಿ
