Home Loan : ಗೃಹ ಸಾಲ ಎಂದರೆ ವ್ಯಕ್ತಿ ತನ್ನ ಕನಸಿನ ಮನೆ ನಿರ್ಮಾಣ ಅಥವಾ ಪುನರ್ನಿರ್ಮಾಣಕ್ಕಾಗಿ ಬ್ಯಾಂಕುಗಳಿಂದ ಅಥವಾ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಳ್ಳುವ ಸಾಲ. ಇದರಲ್ಲಿ ಮುಖ್ಯವಾಗಿ ಸಾಲವನ್ನು ತೆಗೆದುಕೊಳ್ಳುತ್ತಿರುವ ಮನೆಯನ್ನೇ ಸಾಲದಾತನು…
View More Home Loan | ನಿಮ್ಮ ಕನಸಿನ ಮನೆಗಾಗಿ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆಯುತ್ತೀರಾ? ಈ ವಿಷಯಗಳನ್ನು ಮರೆಯಲೇಬೇಡಿ..!ಗೃಹ ಸಾಲ
ಸಣ್ಣ ನಗರ ವಸತಿಗಾಗಿ ಬಡ್ಡಿ ಸಹಾಯಧನ ಯೋಜನೆ ಬಗ್ಗೆ ಗೊತ್ತೇ?
Home loan: ಈ ಯೋಜನೆಯಡಿಯಲ್ಲಿ, 9 ಲಕ್ಷದವರೆಗಿನ ಸಾಲದ ಮೊತ್ತಕ್ಕೆ 3 ರಿಂದ 6.5 ರಷ್ಟು ಸಹಾಯಧನವನ್ನು ಭಾರತ ಸರ್ಕಾರ ನೀಡುತ್ತದೆ. ಇದು ಗ್ರಾಮೀಣ ಪ್ರದೇಶದ ಸುಮಾರು 25 ಲಕ್ಷ ಕಡಿಮೆ ಆದಾಯ ಹೊಂದಿರುವ…
View More ಸಣ್ಣ ನಗರ ವಸತಿಗಾಗಿ ಬಡ್ಡಿ ಸಹಾಯಧನ ಯೋಜನೆ ಬಗ್ಗೆ ಗೊತ್ತೇ?GOOD NEWS: ಗೃಹ ಸಾಲದ ಮೇಲೆ ಬಡ್ಡಿ ದರ ಇಳಿಕೆ..!
ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದು, ಬ್ಯಾಂಕ್ ಆಫ್ ಇಂಡಿಯಾದಿಂದ ಸ್ಟಾರ್ ಹೋಮ್ ಲೋನ್ ಅನ್ನು ವರ್ಷಕ್ಕೆ 8.30 ಪ್ರತಿಶತ ದರದಲ್ಲಿ ಪಡೆಯಬಹುದು. ಗೃಹ ಸಾಲಕ್ಕೆ ಸಲ್ಲಿಸುವವರು ಓವರ್…
View More GOOD NEWS: ಗೃಹ ಸಾಲದ ಮೇಲೆ ಬಡ್ಡಿ ದರ ಇಳಿಕೆ..!ಮಹತ್ವದ ನಿರ್ಧಾರ: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!
ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ ಜುಲೈ 1 ರಿಂದ ಅನ್ವಯಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಡಿಯರ್ ನೆಸ್ ರಿಲೀಫ್, ಸಂಪುಟದ ಸಂಪುಟ ನಿರ್ಧಾರವನ್ನು ಹಣಕಾಸು ಸಚಿವಾಲಯದ ಆದೇಶ ನೀಡಿದೆ. ಈ ನಿರ್ಧಾರದ…
View More ಮಹತ್ವದ ನಿರ್ಧಾರ: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!