ಬೆಂಗಳೂರು: ಮಹಿಳೆಯೊಬ್ಬಳು ತನ್ನ ಪತಿ ಆಸ್ಪತ್ರೆಯಲ್ಲಿರುವಾಗ ಪತಿಯ ಬ್ಯಾಂಕ್ ಖಾತೆಯಿಂದ ₹42.50 ಲಕ್ಷ ಸಾಲ ಪಡೆದು ಬಳಿಕ ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಆರೋಪದಡಿ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
View More ಗಂಡನಿಗೆ ನಿದ್ರೆ ಮಾತ್ರೆ ನೀಡಿ ಹೆಂಡತಿ ಮೋಸ: ಬ್ಯಾಂಕಿನಲ್ಲಿ ₹42 ಲಕ್ಷ ಸಾಲ ಮಾಡಿ ದೋಖಾಗಂಡ
ಬೆಣ್ಣೆನಗರಿ ಜನರ ಬಿಚ್ಚಿಬೀಳಿಸುವ ಸ್ಟೋರಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ..!
ದಾವಣಗೆರೆ: ಅಗ್ನಿ ಶಾಕ್ಷಿಯಾಗಿ ಮದುವೆಯಾದ ಪತಿಯನ್ನೇ ಪತ್ನಿ ಕೊಲೆ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಬೆಣ್ಣೆನಗರಿ ಜನರು ಬಿಚ್ಚಿಬೀಳಿಸುವಂತಿದೆ. ಪ್ರಿಯಕರನ ಜತೆಗಿನ ಸಂಬಂಧಕ್ಕೆ ಅಡ್ಡವಾದ ಎಂದು ಪತ್ನಿಯೇ ತನ್ನ ಗಂಡನನ್ನೇ ಕೊಲೆ ಮಾಡಿಸಿದ್ದು, ಈಗ…
View More ಬೆಣ್ಣೆನಗರಿ ಜನರ ಬಿಚ್ಚಿಬೀಳಿಸುವ ಸ್ಟೋರಿ; ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ..!ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಕಥೆ ಕಟ್ಟಿದ ಹೆಂಡ್ತಿ: ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆ
ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದು, ಶಿಲ್ಪಾ ಮತ್ತು ಆಕೆಯ ಪ್ರಿಯಕರ ಬಂಧಿತ ಆರೋಪಿಗಳಾಗಿದ್ದಾರೆ. ಹೌದು, ಬೆಂಗಳೂರು ಮೂಲದ ಶಿಲ್ಪಾಳನ್ನು ಮಂಡ್ಯದ ಮಹೇಶ್ 8 ವರ್ಷಗಳ…
View More ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಕಥೆ ಕಟ್ಟಿದ ಹೆಂಡ್ತಿ: ತನಿಖೆಯಲ್ಲಿ ಬಯಲಾಯ್ತು ಸತ್ಯ ಘಟನೆ‘ಹೋಗಿ ಸಾಯಿ’ ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ; ಹೈಕೋರ್ಟ್
2015 ಮಾರ್ಚ್ 22, ಪಂಜಾಬ್‌ನ ಬರ್ನಾಲಾ ನಿವಾಸಿಯೊಬ್ಬರು ಮಗನಿಗೆ ವಿವಾಹ ಮಾಡಿದ್ದರು. ಆದರೆ, 3 ತಿಂಗಳಲ್ಲಿ ಮಗ-ಸೊಸೆ ನಡುವೆ ಜಗಳವಾಗಿ ಪತ್ನಿ, ಗಂಡನಿಗೆ ಹೋಗಿ ಸಾಯಿ ಎಂದು ಬೈದಳು. ಅಷ್ಟಕ್ಕೆ ಗಂಡ ರೂಂಗೆ ಹೋಗಿ…
View More ‘ಹೋಗಿ ಸಾಯಿ’ ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ; ಹೈಕೋರ್ಟ್LAW POINT: ಗಂಡ ಸತ್ತರೆ 2ನೇ ಪತ್ನಿಗೆ ಪಿಂಚಣಿ ಸಿಗುತ್ತಾ?
ವ್ಯಕ್ತಿಯೊಬ್ಬ ಎರಡು ಮದುವೆ ಆಗಿದ್ದು, ಆತನ ಸಾವಿನ ಬಳಿಕ 2ನೇ ಹೆಂಡತಿಗೆ ಪಿಂಚಣಿ ಸಿಗುತ್ತದೆಯೇ, ಇಲ್ಲವೇ ಎಂಬುದಕ್ಕೆ ಕಾನೂನಿನಲ್ಲಿ ಉತ್ತರವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮೊದಲ ಹೆಂಡತಿಯಿಂದ…
View More LAW POINT: ಗಂಡ ಸತ್ತರೆ 2ನೇ ಪತ್ನಿಗೆ ಪಿಂಚಣಿ ಸಿಗುತ್ತಾ?LAW POINT: ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? 2ನೇ ಮದುವೆಯಾದರೂ ಮೊದಲನೇ ಪತ್ನಿಗೆ ಜೀವನಾಂಶ ಕೊಡಬೇಕಾ?
ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? ಭಾರತದಲ್ಲಿ ವಿವಾಹಿತ ಮಹಿಳೆಗೆ ತನ್ನ ಗಂಡನ ಆಸ್ತಿಯಲ್ಲಿ ಆತ ಬದುಕಿರುವವರೆಗೂ ಭಾಗ ಕೇಳುವ ಹಕ್ಕು ಇರುವುದಿಲ್ಲ. ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ…
View More LAW POINT: ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? 2ನೇ ಮದುವೆಯಾದರೂ ಮೊದಲನೇ ಪತ್ನಿಗೆ ಜೀವನಾಂಶ ಕೊಡಬೇಕಾ?ಗಂಡನನ್ನೇ ಕೊಂದು ಶವ ಹೂತಿಟ್ಟು ಪರಾರಿಯಾದ ಹೆಂಡತಿ!
ಬೆಂಗಳೂರು: ಮಹಿಳೆಯೊಬ್ಬಳು ಗಂಡನನ್ನು ಕೊಲೆ ಮಾಡಿ ಗುಂಡಿ ತೋಡಿ ಶವವನ್ನು ಹೂತಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನ ಹೊರವಲಯ ಹಳೇಹಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಹೌದು, ಪ್ರೇಮ್ ಬದ್ವಾಲ್ ಎಂಬಾತನನ್ನ ಆತನ ಪತ್ನಿ ಶೋಭಾ ಬದ್ವಾಲ್…
View More ಗಂಡನನ್ನೇ ಕೊಂದು ಶವ ಹೂತಿಟ್ಟು ಪರಾರಿಯಾದ ಹೆಂಡತಿ!ಗಂಡನಿಂದ ವರದಕ್ಷಿಣೆ ಕಿರುಕುಳ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವ ವೈದ್ಯೆ!
ತಿರುವನಂತಪುರಂ: ಒಂದು ವರ್ಷದ ಹಿಂದಷ್ಟೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವ ವೈದ್ಯೆ ತನ್ನ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಕೊಲ್ಲಂನ ಗಂಡನ ಮನೆಯಲ್ಲಿ ನಡೆದಿದೆ. 24 ವರ್ಷದ…
View More ಗಂಡನಿಂದ ವರದಕ್ಷಿಣೆ ಕಿರುಕುಳ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವ ವೈದ್ಯೆ!ಆಕೆಗೆ ನನ್ನ ತಂಗಿ ಗಂಡನ ಜೊತೆ ರಹಸ್ಯ ಸಂಬಂಧವಿತ್ತು;12 ವರ್ಷದ ಹಿಂದಿನ ಗುಟ್ಟು ರಟ್ಟು ಮಾಡಿದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ!
ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಸುಮಾರು 12 ವರ್ಷಗಳ ನಂತರ ತಮ್ಮ ಮೊದಲ ಹೆಂಡತಿ ಕವಿತಾ ಜೊತೆ ವಿಚ್ಛೇದನದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದ್ದು, ಈ ವಿಷಯವು ಬೀಟೌನ್‌ನಲ್ಲಿ ಹಾಟ್…
View More ಆಕೆಗೆ ನನ್ನ ತಂಗಿ ಗಂಡನ ಜೊತೆ ರಹಸ್ಯ ಸಂಬಂಧವಿತ್ತು;12 ವರ್ಷದ ಹಿಂದಿನ ಗುಟ್ಟು ರಟ್ಟು ಮಾಡಿದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ!ಪ್ರೆಗ್ನೆನ್ಸಿ ವಿಚಾರ: 6 ತಿಂಗಳಿಂದ ಒಟ್ಟಿಗಿಲ್ಲ, ಮಗು ಹೇಗೆ ನನ್ನದಾಗುತ್ತೆ? ಎಂದ ಸಂಸದೆ, ಖ್ಯಾತ ನಟಿಯ ಗಂಡ!
ಕಲ್ಕತ್ತಾ: ಪಶ್ಸಿಮಾ ಬಂಗಾಳದ ಟಿಎಂಸಿ ಪಕ್ಷದ ಸಂಸದೆ, ಖ್ಯಾತ ನಟಿ ನುಸ್ರತ್ ಜಹಾನ್ ಇತ್ತೀಚೆಗೆ ಪ್ರೆಗ್ನೆನ್ಸಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ನಟಿ ನುಸ್ರತ್ ಜಹಾನ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದರೂ ಈವರೆಗೆ ಸುಸ್ರತ್ ಜಹಾನ್…
View More ಪ್ರೆಗ್ನೆನ್ಸಿ ವಿಚಾರ: 6 ತಿಂಗಳಿಂದ ಒಟ್ಟಿಗಿಲ್ಲ, ಮಗು ಹೇಗೆ ನನ್ನದಾಗುತ್ತೆ? ಎಂದ ಸಂಸದೆ, ಖ್ಯಾತ ನಟಿಯ ಗಂಡ!