ರೈತರ ಗಮನಕ್ಕೆ: ನೇರಳೆ ಹಣ್ಣಿನ ಕೃಷಿ ಮಾಡಿ; ಉತ್ತಮ ಆದಾಯ ಗಳಿಸಿ

ಕಡಿಮೆ ನಿರ್ವಹಣೆಯ ಜತೆಗೆ ಹೆಚ್ಚು ನೀರು ಬೇಡದ ನೇರಳೆ ಹಣ್ಣು ಭರ್ಜರಿ ಆದಾಯ ತಂದುಕೊಡುತ್ತದೆ. 1 ಎಕರೆಯಲ್ಲಿ ನೇರಳೆ ಕೃಷಿ ಮಾಡಿದರೆ ವರ್ಷಕ್ಕೆ ಆರೇಳು ಲಕ್ಷ ಆದಾಯ ಪಡೆಯಬಹುದು. ಹೌದು, ಒಂದು ಎಕರೆಯಲ್ಲಿ ಸುಮಾರು…

ಕಡಿಮೆ ನಿರ್ವಹಣೆಯ ಜತೆಗೆ ಹೆಚ್ಚು ನೀರು ಬೇಡದ ನೇರಳೆ ಹಣ್ಣು ಭರ್ಜರಿ ಆದಾಯ ತಂದುಕೊಡುತ್ತದೆ. 1 ಎಕರೆಯಲ್ಲಿ ನೇರಳೆ ಕೃಷಿ ಮಾಡಿದರೆ ವರ್ಷಕ್ಕೆ ಆರೇಳು ಲಕ್ಷ ಆದಾಯ ಪಡೆಯಬಹುದು.

ಹೌದು, ಒಂದು ಎಕರೆಯಲ್ಲಿ ಸುಮಾರು 50 ನೇರಳೆ ಗಿಡಗಳನ್ನು ನಾಟಿ ಮಾಡಬಹುದು. ನಾಟಿ ಮಾಡಿದ ಮೂರ್ನಾಲ್ಕು ವರ್ಷಗಳಲ್ಲಿ ಇಳುವರಿ ಆರಂಭವಾಗುತ್ತದೆ. ಒಂದು ದೊಡ್ಡ ಗಿಡದಲ್ಲಿ ಸರಾಸರಿ 100-120 ಕೆಜಿ ಹಣ್ಣು ಸಿಗುತ್ತದೆ. ನೇರಳೆ ಹಣ್ಣಿಗೆ ಈಗ ಭರ್ಜರಿ ಬೆಲೆ ಬಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ನೇರಳೆ ಹಣ್ಣು ಕೆಜಿಗೆ 120 ರಿಂದ 150 ರೂ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.