ರೈತರಿಗೆ ಒಳ್ಳೆಯ ಸುದ್ದಿ, ಪ್ರತಿ ವರ್ಷ 36 ಸಾವಿರ ರೂ. ಪಡೆಯುವುವ ಅವಕಾಶ. ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ಫಂಡ್ ಯೋಜನೆಗೆ ಸೇರಿದ ರೈತರು ಈ ಹಣವನ್ನು ಪಡೆಯುವುದು ಇನ್ನೂ ತುಂಬಾ ಸುಲಭ. ಒಂದು…
View More ಅನ್ನದಾತರಿಗೆ ಒಳ್ಳೆಯ ಸುದ್ದಿ: ರೈತರಿಗೆ ಪ್ರತಿವರ್ಷ 36,000 ರೂ; ಕೈ ಯಿಂದ ಒಂದು ರೂಪಾಯಿ ಕಟ್ಟುವ ಅಗತ್ಯವಿಲ್ಲ!ರೈತ
ಅನ್ನದಾತರಿಗೆ ಒಳ್ಳೆಯ ಸುದ್ದಿ: ಸರ್ಕಾರದಿಂದ ರೈತರ ಬೆಳೆ ಸಾಲ ಮನ್ನಾ!
ಬೆಂಗಳೂರು: ಅಲ್ಪಾವದಿ ಸಾಲ ಪಡೆದ ರೈತರಿಗೆ ರಾಜ್ಯ ಸರ್ಕಾರ ಒಳ್ಳೆಯ ಸುದ್ದಿಯನ್ನು ನೀಡಿದ್ದು, ರಾಜ್ಯದ ರೈತರು ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದು, 2018ರ ಜುಲೈ 7ರೊಳಗೆ ಹೊರ…
View More ಅನ್ನದಾತರಿಗೆ ಒಳ್ಳೆಯ ಸುದ್ದಿ: ಸರ್ಕಾರದಿಂದ ರೈತರ ಬೆಳೆ ಸಾಲ ಮನ್ನಾ!ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? ಯಾವುದಕ್ಕೆ ಎಷ್ಟು ಅನುದಾನ? ಇಲ್ಲಿದೆ ಡೀಟೇಲ್ಸ್!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಮಂಡಿಸುತ್ತಿರುವ ಬಜೆಟ್, 2,46,206 ಕೋಟಿ ಗಾತ್ರದ್ದಾಗಿದೆ. ಕೃಷಿ ವಲಯಕ್ಕೆ ಬರೋಬ್ಬರಿ 31,021 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ವಲಯದ ಅಭಿವೃದ್ಧಿಗಾಗಿ…
View More ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? ಯಾವುದಕ್ಕೆ ಎಷ್ಟು ಅನುದಾನ? ಇಲ್ಲಿದೆ ಡೀಟೇಲ್ಸ್!ಅನ್ನದಾತರಿಗೆ ಸಿಹಿಸುದ್ದಿ: ರೈತರ ಖಾತೆಗೆ 4ಸಾವಿರ ಹಣ; ಈಗಲೇ ನೋಂದಾಯಿಸಿಕೊಳ್ಳಿ
ನವದೆಹಲಿ : ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಯೋಜನೆಯನ್ನು ಪರಿಚಯಿಸಿದ್ದು, ಅನ್ನದಾತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿತು. ಪಿಎಂ ಕಿಸಾನ್ ಯೋಜನೆಯ ಭಾಗವಾಗಿ, ಅನ್ನದಾತರಿಗೆ ಪ್ರತಿವರ್ಷ…
View More ಅನ್ನದಾತರಿಗೆ ಸಿಹಿಸುದ್ದಿ: ರೈತರ ಖಾತೆಗೆ 4ಸಾವಿರ ಹಣ; ಈಗಲೇ ನೋಂದಾಯಿಸಿಕೊಳ್ಳಿಒಳ್ಳೆಯ ಸುದ್ದಿ: ರೈತರಿಗೆ 3 ಲಕ್ಷ ರೂ. ಸುಲಭ ಸಾಲ; ಸಾಲ ಪಡೆಯಲು ಹೀಗೆ ಮಾಡಿ!
ಕೇಂದ್ರ ಸರ್ಕಾರವು ಅನ್ನದಾತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿದ್ದು, ರೈತರು ಬ್ಯಾಂಕ್‌ಗಳಿಗೆ ಹೋಗಿ ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಈ ಕಾರ್ಡ್ ಹೊಂದಿರುವವರು ಕಡಿಮೆ ಬಡ್ಡಿ ಸಾಲ ಪಡೆಯಬಹುದಾಗಿದ್ದು, ಈಗಾಗಲೇ ಲಕ್ಷಾಂತರ ರೈತರು ಈ…
View More ಒಳ್ಳೆಯ ಸುದ್ದಿ: ರೈತರಿಗೆ 3 ಲಕ್ಷ ರೂ. ಸುಲಭ ಸಾಲ; ಸಾಲ ಪಡೆಯಲು ಹೀಗೆ ಮಾಡಿ!ಒಳ್ಳೆಯ ಸುದ್ದಿ: ರೈತರ ಬ್ಯಾಂಕ್ ಖಾತೆಗೆ ಮತ್ತೆ 2 ಸಾವಿರ!; ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ..? ಪರಿಶೀಲಿಸಿ
ಕೇಂದ್ರ ಸರ್ಕಾರವು ರೈತರಿಗಾಗಿ ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ 6,000 ರೂ.ಯಂತೆ ಮೂರು ಕಂತುಗಳಲ್ಲಿ 2,000 ರೂಗಳನ್ನೂ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ…
View More ಒಳ್ಳೆಯ ಸುದ್ದಿ: ರೈತರ ಬ್ಯಾಂಕ್ ಖಾತೆಗೆ ಮತ್ತೆ 2 ಸಾವಿರ!; ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ..? ಪರಿಶೀಲಿಸಿದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ; ಕ್ರಿಸ್ಮಸ್ ವೇಳೆಗೆ ರೈತರ ಖಾತೆಗೆ 2000 ರೂ
ನವದೆಹಲಿ: ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಒಳ್ಳೆಯ ಸುದ್ದಿ. ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವರ್ಷಾಚರಣೆಯಂದ ಹಾಗು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25 ರಂದು ಈ…
View More ದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ; ಕ್ರಿಸ್ಮಸ್ ವೇಳೆಗೆ ರೈತರ ಖಾತೆಗೆ 2000 ರೂ
