ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಮುಂಬೈ: ದೇಶದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈತ ‘ಟೆರರಿಸಂ’ ಎಂಬ ಪುಸ್ತಕ ಬರೆದಿದ್ದ ಎಎನ್ನುವುದು ಬೆಳಕಿಗೆ ಬಂದಿದೆ. ಹೌದು, ಕಳೆದ 2 ವಾರಗಳ ಅವಧಿಯಲ್ಲಿ ದೇಶದ ನೂರಾರು ವಿಮಾನಗಳಿಗೆ…

View More ಭಾರತದಲ್ಲಿ ವಿಮಾನಗಳಿಗೆ ಬೆದರಿಕೆ ಹಾಕುತ್ತಿದ್ದವ ವಶ: ಬಂಧಿತ ‘ಟೆರರಿಸಂ’ ಬುಕ್ ಕರ್ತೃ

ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್: ದೇಶದಲ್ಲಿ ಆನ್‌ಲೈನ್‌ ಶಾಪಿಂಗ್ ಹೆಚ್ಚಳ

ನವದೆಹಲಿ: ದೇಶದಲ್ಲಿ ಇ-ಕಾಮರ್ಸ್‌ ಸಂಸ್ಕೃತಿ ವೃದ್ಧಿಯಾಗಿ ಜನತೆ ಆನ್‌ಲೈನ್‌ ಶಾಪಿಂಗ್‌ ಕಡೆ ಮುಖ ಮಾಡುತ್ತಿದ್ದು, ಇದರಿಂದ ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಕಳೆದೊಂದು ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳಿಗೆ…

View More ಒಂದೇ ವರ್ಷದಲ್ಲಿ 2 ಲಕ್ಷ ಕಿರಾಣಿ ಅಂಗಡಿಗಳು ಬಂದ್: ದೇಶದಲ್ಲಿ ಆನ್‌ಲೈನ್‌ ಶಾಪಿಂಗ್ ಹೆಚ್ಚಳ

2025ರಲ್ಲಿ ಜನಗಣತಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ: ಕ್ಷೇತ್ರ ಮರುವಿಂಗಡನೆ ಸಾಧ್ಯತೆ

ನವದೆಹಲಿ: ವಿಶ್ವದಾದ್ಯಂತ ಕರೋನಾ ಹಿನ್ನೆಲೆ 2021ರಿಂದ ಮುಂದೂಡಲ್ಪಟ್ಟಿದ್ದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆ ಪ್ರಕ್ರಿಯೆಯನ್ನು 2025ರಲ್ಲಿ ಆರಂಭಿಸಿ, 2026ರಲ್ಲಿ ವರದಿ ಬಿಡುಗಡೆಗೆ ಸರ್ಕಾರ ಸಜ್ಜಾಗಿದೆ. ಹೌದು, ಜನಗಣತಿ ಆದ ಬಳಿಕ…

View More 2025ರಲ್ಲಿ ಜನಗಣತಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ: ಕ್ಷೇತ್ರ ಮರುವಿಂಗಡನೆ ಸಾಧ್ಯತೆ

ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣ

ಲಡಾಖ್‌: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಮ್ಚೋಖ್‌ ಹಾಗೂ ಡೆಸ್ಪಾಂಗ್‌ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ. ಇತ್ತೀಚೆಗೆ…

View More ಒಪ್ಪಂದದ ಮೇರೆಗೆ ಭಾರತ-ಚೀನಾ ಸೇನಾ ತುಕಡಿ ಹಿಂತೆಗೆತ ಬಹುತೇಕ ಪೂರ್ಣ

ಭಾರತದ ಶೇ.77ರಷ್ಟು ಮಕ್ಕಳಲ್ಲಿ ಆಹಾರ ಕೊರತೆ ಕಾಡುತ್ತಿದೆ: ಡಬ್ಲ್ಯುಎಚ್‌ಒ ವರದಿ

ನವದೆಹಲಿ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ದೃಷ್ಟಿಕೋನದಿಂದ ಬೆಳೆಯುತ್ತಿರುವ ಮಕ್ಕಳು ಆರೋಗ್ಯವಾಗಿ ಬೆಳೆಯಬೇಕು ಎಂದು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅಂಗನವಾಡಿ ಹಂತದಲ್ಲಿಯೇ ಪೌಷ್ಟಿಕ ಆಹಾರ ಒದಗಿಸುತ್ತಿದ್ದರು ಸಹ ದೇಶದ ಮಕ್ಕಳ್ಳಲ್ಲಿ…

View More ಭಾರತದ ಶೇ.77ರಷ್ಟು ಮಕ್ಕಳಲ್ಲಿ ಆಹಾರ ಕೊರತೆ ಕಾಡುತ್ತಿದೆ: ಡಬ್ಲ್ಯುಎಚ್‌ಒ ವರದಿ

ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆ ಭಾರತ: ಐಎಂಎಫ್ ವರದಿ ಶ್ಲಾಘನೆ

ನವದೆಹಲಿ: ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಶ್ಲಾಘಿಸಿದೆ. 2024-25ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)…

View More ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆ ಭಾರತ: ಐಎಂಎಫ್ ವರದಿ ಶ್ಲಾಘನೆ
poor people India

Poor people | ವಿಶ್ವದಲ್ಲಿಯೇ ಅತಿ ಹೆಚ್ಚು ಕಡುಬಡವರು ಭಾರತದಲ್ಲಿದ್ದಾರೆ; ವಿಶ್ವಸಂಸ್ಥೆ ವರದಿ

Highest Poor people in the world: ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೇ ಅಧಿಕ ಕಡುಬಡವರು ಇದ್ದಾರೆ ಎಂದು ವಿಶ್ವಸಂಸ್ಥೆ ವರದಿ ಬಹಿರಂಗ ಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆ ವರದಿ…

View More Poor people | ವಿಶ್ವದಲ್ಲಿಯೇ ಅತಿ ಹೆಚ್ಚು ಕಡುಬಡವರು ಭಾರತದಲ್ಲಿದ್ದಾರೆ; ವಿಶ್ವಸಂಸ್ಥೆ ವರದಿ

ವಿಶ್ವದಲ್ಲಿಯೇ ಅತಿ ಹೆಚ್ಚು ಕಡುಬಡವರು ಭಾರತದಲ್ಲಿದ್ದಾರೆ: ವಿಶ್ವಸಂಸ್ಥೆ ವರದಿ

ನವದೆಹಲಿ: ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿಯೇ ಅಧಿಕ ಕಡುಬಡವರು ಇದ್ದಾರೆ ಎಂದು ವಿಶ್ವಸಂಸ್ಥೆ ವರದಿ ಬಹಿರಂಗ ಪಡಿಸಿದೆ. ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆ ವರದಿ ಪ್ರಕಾರ, ಭಾರತದಲ್ಲಿ 23.4 ಕೋಟಿ ಜನರು…

View More ವಿಶ್ವದಲ್ಲಿಯೇ ಅತಿ ಹೆಚ್ಚು ಕಡುಬಡವರು ಭಾರತದಲ್ಲಿದ್ದಾರೆ: ವಿಶ್ವಸಂಸ್ಥೆ ವರದಿ

ಪಾಕಿಸ್ತಾನ ಯುವತಿ ಜತೆಗೆ ಆನ್‌ಲೈನ್‌ ಮದುವೆ: ಬಿಜೆಪಿ ನಾಯಕನ ಮಗನಿಗೆ ವೀಸಾ ವಿಳಂಬ

ಲಖನೌ(ಉತ್ತರ ಪ್ರದೇಶ): ಭಾರತ ಮತ್ತು ಪಾಕಿಸ್ತಾನ ಅಕ್ಕಪಕ್ಕದ ದೇಶಗಳಾಗಿದ್ದು, ಗಡಿ ಸಮಸ್ಯೆಯ ಕಾರಣದಿಂದ ಪಾಕ್ ಆಗಾಗ ಕಾಲು ಕೆರೆದು ಜಗಳ ಬರುತ್ತಿರುತ್ತದೆ. ಇಂಥ ದ್ವೇಷಮಯ ವಾತಾವರಣದ ನಡುವೆಯೂ ಎರಡೂ ದೇಶಗಳ ಕುಟುಂಬಗಳ ನಡುವೆ ಸಂಬಂಧ…

View More ಪಾಕಿಸ್ತಾನ ಯುವತಿ ಜತೆಗೆ ಆನ್‌ಲೈನ್‌ ಮದುವೆ: ಬಿಜೆಪಿ ನಾಯಕನ ಮಗನಿಗೆ ವೀಸಾ ವಿಳಂಬ

ಭಾರತ ಮತ್ತು ಪಾಕಿಸ್ತಾನ ನಿಷ್ಠುರತೆ ಬಿಟ್ಟು ಚರ್ಚೆ ನಡೆಸಬೇಕು: ಪಾಕ್ ಸಚಿವ ಬಿಲಾವಲ್‌ ಭುಟ್ಟೋ ಕರೆ

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ನಿಷ್ಠುರತೆ ಬಿಟ್ಟು ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಖಾತೆ ಮಾಜಿ ಸಚಿವ ಬಿಲಾವಲ್ ಭುಟ್ಟೂ ಕರೆ ನೀಡಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಖಾಸಗಿ ಸುದ್ದಿ…

View More ಭಾರತ ಮತ್ತು ಪಾಕಿಸ್ತಾನ ನಿಷ್ಠುರತೆ ಬಿಟ್ಟು ಚರ್ಚೆ ನಡೆಸಬೇಕು: ಪಾಕ್ ಸಚಿವ ಬಿಲಾವಲ್‌ ಭುಟ್ಟೋ ಕರೆ