ಬೆಂಗಳೂರು: ದೇಶದಲ್ಲಿ ಭಾನುವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹104.29 ಇದ್ದು, 1 ಲೀಟರ್ ಡೀಸೆಲ್ ದರ ₹95.26 ಆಗಿದೆ. ದೆಹಲಿಯಲ್ಲಿ 1 ಲೀಟರ್…
View More BIG NEWS: ದೇಶದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರಪೆಟ್ರೋಲ್
ಗಮನಿಸಿ: ರಾಜ್ಯದಲ್ಲಿ ಸ್ಥಿರವಾದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆ
ಬೆಂಗಳೂರು: ದೇಶದಲ್ಲಿ ಶುಕ್ರವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹103.93 ಇದ್ದು, 1 ಲೀಟರ್ ಡೀಸೆಲ್ ದರ ₹94.99 ಆಗಿದೆ. ದೆಹಲಿಯಲ್ಲಿ 1 ಲೀಟರ್…
View More ಗಮನಿಸಿ: ರಾಜ್ಯದಲ್ಲಿ ಸ್ಥಿರವಾದ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಅಲ್ಪ ಏರಿಕೆವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ
ಬೆಂಗಳೂರು: ದೇಶದಲ್ಲಿ ಗುರುವಾರವೂ ಸಹ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ದರ ₹103.93 (0.37 ಪೈಸೆ ಏರಿಕೆ) ಇದ್ದು, 1 ಲೀಟರ್ ಡೀಸೆಲ್ ದರ ₹94.99 (0.10 ಪೈಸೆ…
View More ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆಜನತೆಗೆ ಬೆಲೆ ಏರಿಕೆ ಶಾಕ್: ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಏರಿಕೆ
ಬೆಂಗಳೂರು: ದೇಶದಲ್ಲಿ ಭಾನುವಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹102.84 (0.36 ಪೈಸೆ ಏರಿಕೆ) ಇದ್ದು, 1 ಲೀ.ಡೀಸೆಲ್ ದರ ₹94.72 (0.18 ಪೈಸೆ ಏರಿಕೆ) ಆಗಿದೆ.…
View More ಜನತೆಗೆ ಬೆಲೆ ಏರಿಕೆ ಶಾಕ್: ಮತ್ತೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಚಿನ್ನ, ಬೆಳ್ಳಿಯ ದರದಲ್ಲಿ ಏರಿಕೆರಾಜ್ಯದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್ ರೇಟ್; ಅಲ್ಪ ಏರಿಕೆ ಕಂಡ ಚಿನ್ನ, ಬೆಳ್ಳಿ ದರ
ಬೆಂಗಳೂರು: ದೇಶದಲ್ಲಿ ಶನಿವಾರ ಪೆಟ್ರೋಲ್, ಡಿಸೇಲ್ ದರ ಸ್ಥಿರವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹102.48 ಇದ್ದು, 1 ಲೀ.ಡೀಸೆಲ್ ದರ ₹94.54 ಆಗಿದೆ. ಇನ್ನು, ದೆಹಲಿಯಲ್ಲಿ 1 ಲೀ.ಪೆಟ್ರೋಲ್…
View More ರಾಜ್ಯದಲ್ಲಿ ಸ್ಥಿರ ಕಂಡ ಪೆಟ್ರೋಲ್, ಡೀಸೆಲ್ ರೇಟ್; ಅಲ್ಪ ಏರಿಕೆ ಕಂಡ ಚಿನ್ನ, ಬೆಳ್ಳಿ ದರBIG NEWS: ಬೆಳ್ಳಂಬೆಳಿಗ್ಗೆ ಜನತೆಗೆ ಶಾಕ್ ಪೆಟ್ರೋಲ್, ಡೀಸೆಲ್ ದರ
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 37 ಪೈಸೆ ಮತ್ತು ಡೀಸೆಲ್ 31 ಪೈಸೆ ಹೆಚ್ಚಳವಾಗಿದೆ. ಹೌದು, ಈಗಾಗಲೇ ಸಾರ್ವಕಾಲಿಕ ಗರಿಷ್ಠ…
View More BIG NEWS: ಬೆಳ್ಳಂಬೆಳಿಗ್ಗೆ ಜನತೆಗೆ ಶಾಕ್ ಪೆಟ್ರೋಲ್, ಡೀಸೆಲ್ ದರBIG NEWS: ಐತಿಹಾಸಿಕ ದಾಖಲೆ ಸೃಷ್ಟಿಸಿದ ಪೆಟ್ರೋಲ್, ಡೀಸೆಲ್!
ಬೆಂಗಳೂರು: ದಿನೇ ದಿನೇ ಏರಿಕೆಯಾಗುತ್ತಿರುವ ಪೆಟ್ರೋಲ್ ಡೀಸೆಲ್ ದರ ಮೇ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 31 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಂಡಿದೆ. ಜೂನ್ ತಿಂಗಳೊಂದರಲ್ಲೇ ಪೆಟ್ರೋಲ್, ಡೀಸೆಲ್ ದರ 15…
View More BIG NEWS: ಐತಿಹಾಸಿಕ ದಾಖಲೆ ಸೃಷ್ಟಿಸಿದ ಪೆಟ್ರೋಲ್, ಡೀಸೆಲ್!BIG NEWS: ಭಾನುವಾರವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಅಲ್ಪ ಇಳಿಕೆ ಕಂಡ ಚಿನ್ನದ ಬೆಲೆ
ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಭಾನುವಾರವು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹0.36 ಪೈಸೆ ಏರಿಕೆಯಾಗಿ ₹101.75 ಆಗಿದ್ದು, ಡೀಸೆಲ್ ದರ ₹0.26 ಪೈಸೆ ಹೆಚ್ಚಳವಾಗಿ ₹94.25 ದಾಖಲಾಗಿದೆ. ಹೈದರಾಬಾದಿನಲ್ಲಿ…
View More BIG NEWS: ಭಾನುವಾರವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ; ಅಲ್ಪ ಇಳಿಕೆ ಕಂಡ ಚಿನ್ನದ ಬೆಲೆಸಾಮಾನ್ಯರಿಗೆ ಬಿಗ್ ಶಾಕ್: ಇನ್ನೂ 14 ರೂವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?
ವಾಹನ ಚಾಲಕರು ಈಗಾಗಲೇ ಬೆಲೆಯೇರಿಕೆಯಿಂದ ತತ್ತರಿಸಿದ್ದು, ಪೆಟ್ರೋಲ್ ಬೆಲೆ 100 ರೂ. ದಾಟಿದ್ದು, ಡೀಸೆಲ್ ದರ ಕೂಡ ಅದೇ ಹಾದಿಯಲ್ಲಿ ಸಾಗಲು ಸಿದ್ಧವಾಗಿದೆ. ಆದರೆ, ಬೆಲೆಗಳ ಏರಿಕೆ ಈಗಲೇ ಮುಗಿದಂತೆ ಕಾಣುತ್ತಿಲ್ಲ. ಇಂಧನ ಬೆಲೆಗಳು…
View More ಸಾಮಾನ್ಯರಿಗೆ ಬಿಗ್ ಶಾಕ್: ಇನ್ನೂ 14 ರೂವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ?ರಾಜ್ಯದಲ್ಲಿ ಪೆಟ್ರೋಲ್ ದರ ಸ್ಥಿರ, ಡೀಸೆಲ್ ದರ ಏರಿಕೆ; ಚಿನ್ನದ ಬೆಲೆಯಲ್ಲೂ ಅಲ್ಪ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ದರ ಸ್ಥಿರವಾಗಿದ್ದು, ಡಿಸೇಲ್ ದರ ಅಲ್ಪ ಏರಿಕೆಯಾಗಿದ್ದು, 1 ಲೀ. ಪೆಟ್ರೋಲ್ ದರ ₹99.99 ಇದ್ದು. 1 ಲೀ. ಡಿಸೇಲ್ ದರ ₹94.02 ದಾಖಲಾಗಿದೆ. ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್…
View More ರಾಜ್ಯದಲ್ಲಿ ಪೆಟ್ರೋಲ್ ದರ ಸ್ಥಿರ, ಡೀಸೆಲ್ ದರ ಏರಿಕೆ; ಚಿನ್ನದ ಬೆಲೆಯಲ್ಲೂ ಅಲ್ಪ ಇಳಿಕೆ
