ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಶೆಯ ಯೋಜನೆ ಪಿಎಂ ಕಿಸಾನ್ ಯೋಜನೆಯಡಿ ರೈತರು 3 ಕಂತುಗಳಲ್ಲಿ ತಲಾ 2000 ರೂಪಾಯಿಗಳಂತೆ ವರ್ಷಕ್ಕೆ 6000 ಸಹಾಯಧನ ಪಡೆಯುತ್ತಿದ್ದು, ಈ ಯೋಜನೆಯ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಳ್ಳಲು ಟೋಲ್…
View More ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆಯ ದುಡ್ಡು ಬಂದಿಲ್ಲ ಅಂದರೆ ಈ ನಂಬರ್‌ಗೆ ಕರೆ ಮಾಡಿಪಿಎಂ ಕಿಸಾನ್ ಯೋಜನೆ
ವಿಜಯನಗರ: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಆ.31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿ
ಹೊಸಪೇಟೆ(ವಿಜಯನಗರ),ಆ.18: ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯಡಿ ನೊಂದಾಯಿತ ಅರ್ಹ ಫಲಾನುಭವಿಗಳು ಆ.31ರೊಳಗಾಗಿ ಕಡ್ಡಾಯವಾಗಿ ಇ-ಕೆವೈಸಿ (e-KYC) ಮಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಇಲಾಖೆ ಸೂಚಿಸಿದ ಫಲಾನುಭವಿಗಳು https://pmkisan.gov.xn--in-muh8o/ ಭೇಟಿ…
View More ವಿಜಯನಗರ: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಆ.31ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಿಬಿಗ್ ನ್ಯೂಸ್: ನಿಮ್ಮ ಖಾತೆಗೆ 2000 ರೂ!
ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಫಲಾನುಭವಿಗಳಿಗೆ ಇಲ್ಲಿದೆ ಪ್ರಮುಖ ಮಾಹಿತಿ. 12ನೇ ಕಂತಿನ 2000 ರೂ. ಹಣ ಆಗಸ್ಟ್ ಮೊದಲ ಅಥವಾ 2ನೇ ವಾರದಲ್ಲಿ ರೈತರ ಖಾತೆಗೆ ವರ್ಗಾವಣೆಯಾಗಬಹುದು ಎನ್ನಲಾಗಿದ್ದು, ಈಗಾಗಲೇ 11ನೇ ಕಂತಿನ…
View More ಬಿಗ್ ನ್ಯೂಸ್: ನಿಮ್ಮ ಖಾತೆಗೆ 2000 ರೂ!GOOD NEWS: ನಿಮ್ಮ ಖಾತೆಗೆ 2000 ರೂ!
ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಫಲಾನುಭವಿ ರೈತರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, 12ನೇ ಕಂತಿನ 2000 ರೂ. ಹಣವು ಶೀಘ್ರದಲ್ಲಿ ನಿಮ್ಮ ಕೈಸೇರಲಿದೆ. ಹೌದು, ಆಗಸ್ಟ್ 1 ರಿಂದ ನವೆಂಬರ್ 30ರ ನಡುವೆ…
View More GOOD NEWS: ನಿಮ್ಮ ಖಾತೆಗೆ 2000 ರೂ!ರೈತರಿಗೆ ಭರ್ಜರಿ ಗುಡ್ ನ್ಯೂಸ್: ಇಂದು 11 ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ 2000 ರೂ ಬಂದಿದೆಯಾ? ಹೀಗೆ ತಿಳಿದುಕೊಳ್ಳಿ
PM Kisan Samman Nidhi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್ ಯೋಜನೆ) 11 ನೇ ಕಂತಿನ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ 20,000 ಕೋಟಿ…
View More ರೈತರಿಗೆ ಭರ್ಜರಿ ಗುಡ್ ನ್ಯೂಸ್: ಇಂದು 11 ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ 2000 ರೂ ಬಂದಿದೆಯಾ? ಹೀಗೆ ತಿಳಿದುಕೊಳ್ಳಿಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಯಾರು ಅನರ್ಹರು? ಸರ್ಕಾರದಿಂದ ಅನರ್ಹ ರೈತರ ಪಟ್ಟಿ ಸಿದ್ದ…!
ಪಿಎಂ ಕಿಸಾನ್ ಹಣ ಪಡೆಯಲು ಯಾರು ಅನರ್ಹರು? *ಕೆಲವರ ಹೆಸರಲ್ಲಿ ಜಮೀನು ಇದ್ದರೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅವರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಸಿಗಲ್ಲ *ಜಮೀನು ಹೊಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ…
View More ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಯಾರು ಅನರ್ಹರು? ಸರ್ಕಾರದಿಂದ ಅನರ್ಹ ರೈತರ ಪಟ್ಟಿ ಸಿದ್ದ…!ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುವ ರೈತರ ಗಮನಕ್ಕೆ
ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಪ್ರದಾನ ಮಂತ್ರಿ ಪಿಎಂ ಕಿಸಾನ್ ಯೋಜನೆಯಡಿ ನೆರವು ಪಡೆಯಲು ಅವಕಾಶವಿದೆ. ಅಂದರೆ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಮಾತ್ರ ಹಣ ಪಡೆಯಬಹುದು. ಆದರೆ ಇಬ್ಬರೂ ಹಣ ಪಡೆಯುತ್ತಿರುವ…
View More ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುವ ರೈತರ ಗಮನಕ್ಕೆಅನ್ನದಾತರಿಗೆ ಒಳ್ಳೆಯ ಸುದ್ದಿ: ರೈತರ ಖಾತೆಗಳಿಗೆ ಮತ್ತೆ 2 ಸಾವಿರ ರೂ; ಯಾವಾಗ? ಇಲ್ಲಿದೆ ಮಾಹಿತಿ
ರೈತರ ಬ್ಯಾಂಕ್ ಖಾತೆಗಳಿಗೆ ಮತ್ತೆ ಹಣವನ್ನು ಜಮಾ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಹೌದು,ಮೋದಿ ಸರ್ಕಾರ ಮತ್ತೊಮ್ಮೆ ಪಿಎಂ ಕಿಸಾನ್ ಯೋಜನೆಯಡಿ ಅನ್ನದಾತರ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಜಮಾ ಮಾಡಲಿದ್ದು, ಇದರಿಂದ ಅನೇಕ ರೈತರಿಗೆ…
View More ಅನ್ನದಾತರಿಗೆ ಒಳ್ಳೆಯ ಸುದ್ದಿ: ರೈತರ ಖಾತೆಗಳಿಗೆ ಮತ್ತೆ 2 ಸಾವಿರ ರೂ; ಯಾವಾಗ? ಇಲ್ಲಿದೆ ಮಾಹಿತಿ2,000 ರೂ ತೆಗೆದುಕೊಳ್ಳುವ ರೈತರಿಗೆ ಎಚ್ಚರಿಕೆ; ಹೀಗೆ ಮಾಡಬೇಡಿ, ಮಾಡಿದರೆ ಜೈಲು ಗ್ಯಾರಂಟಿ!
ಅನ್ನದಾತರಿಗೆ ಪ್ರಮುಖ ಎಚ್ಚರಿಕೆ. ಪಿಎಂ ಕಿಸಾನ್ ಯೋಜನೆಯಡಿ 2,000 ರೂ ಪಡೆಯುವ ರೈತರು ನಕಲಿ ದಾಖಲೆಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಜೈಲಿಗೆ ಕೂಡ ಹೋಗಬೇಕಾಗಬಹುದು. ಕೇಂದ್ರ ಸರ್ಕಾರ ಅನೇಕ ರೀತಿಯ…
View More 2,000 ರೂ ತೆಗೆದುಕೊಳ್ಳುವ ರೈತರಿಗೆ ಎಚ್ಚರಿಕೆ; ಹೀಗೆ ಮಾಡಬೇಡಿ, ಮಾಡಿದರೆ ಜೈಲು ಗ್ಯಾರಂಟಿ!ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ!
ನವದೆಹಲಿ: ಮೋದಿ ಸರ್ಕಾರ ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆ ಕುರಿತು ಮಹತ್ವದ ಪ್ರಕಟಣೆ ನೀಡಿದ್ದು, ಪಿಎಂ ಕಿಸಾನ್ ಯೋಜನೆಯಡಿ ಒದಗಿಸುವ ಹಣವನ್ನು ಹೆಚ್ಚಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಎಂದಿನಂತೆ ರೈತರಿಗೆ 6,000…
View More ರೈತರ ಗಮನಕ್ಕೆ: ಪಿಎಂ ಕಿಸಾನ್ ಯೋಜನೆ ಕುರಿತು ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ!
