ಸದ್ಯದಲ್ಲೇ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆಯಿದ್ದು, ಚಿನ್ನದ ದರ ಹೆಚ್ಚಾಗುತ್ತದೆ ಎನ್ನಲಾಗಿದೆ. ಅಮೆರಿಕದಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆ, ಚಿನ್ನ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಹಾಗಾಗಿ, ಮುಂದಿನ 2 ದಿನದಲ್ಲಿ ಚಿನ್ನದ…
View More ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಚಿನ್ನದ ದರದಲ್ಲಿ ಭಾರೀ ಏರಿಕೆ!ದರ
ಗ್ರಾಹಕರಿಗೆ ಬಿಗ್ ಶಾಕ್ : ಹಾಲಿನ ದರದಲ್ಲಿ ಭಾರಿ ಏರಿಕೆ; ಇಂದಿನಿಂದಲೇ ದರಗಳು ಅನ್ವಯ..!
ಗುಜರಾತ್ ಮೂಲದ ಅಮುಲ್ ಕಂಪನಿಯು ತನ್ನ ಹಾಲಿನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಪೂರ್ಣ ಕೆನೆ ಹಾಲು ಈಗ ಲೀಟರ್‌ಗೆ 63 ರೂಯಿಂದ 66 ರೂಪಾಯಿಗೆ ಏರಿಕೆಯಾಗಿದೆ. ಇನ್ನು, ಎಮ್ಮೆ ಹಾಲಿನ ದರ ಲೀಟರ್‌ಗೆ 5…
View More ಗ್ರಾಹಕರಿಗೆ ಬಿಗ್ ಶಾಕ್ : ಹಾಲಿನ ದರದಲ್ಲಿ ಭಾರಿ ಏರಿಕೆ; ಇಂದಿನಿಂದಲೇ ದರಗಳು ಅನ್ವಯ..!ಹಾಲು ಖರೀದಿ ದರ 2 ರೂ ಏರಿಕೆ..!
ದೀಪಾವಳಿ ಹಬ್ಬದ ಸಂದರ್ಭ ಹಾಲು ಉತ್ಪಾದಕರಿಗೆ ಶಿವಮೊಗ್ಗ ಹಾಲು ಒಕ್ಕೂಟ ಸಿಹಿಸುದ್ದಿ ನೀಡಿದ್ದು, ನವಂಬರ್ 1ರಿಂದ ಹಾಲು ಖರೀದಿ ದರವನ್ನು 2 ರೂಗೆ ಹೆಚ್ಚಿಸಿದ್ದು, ಶಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.…
View More ಹಾಲು ಖರೀದಿ ದರ 2 ರೂ ಏರಿಕೆ..!ತೆಂಗಿನಕಾಯಿ ದರ ಭಾರೀ ಇಳಿಕೆ..!
ದೀಪಾವಳಿ ಹಬ್ಬ ಬಂದರೆ ಸಾಕು ತೆಂಗಿನಕಾಯಿ ದರ ದುಪ್ಪಟ್ಟಾಗಿರುತ್ತದೆ. ಆದರೆ, ಈ ಬಾರಿಯ ದೀಪಾವಳಿಗೆ ರೇಟ್ ಕಡಿಮೆಯಾಗಿದ್ದು, ಕಳೆದ ವರ್ಷ 20 ರೂಪಾಯಿಯಿಂದ 25ರೂ.ವರೆಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಬೆಲೆ ಭಾರೀ ಕುಸಿತ ಕಂಡಿದೆ. ಇದೀಗ…
View More ತೆಂಗಿನಕಾಯಿ ದರ ಭಾರೀ ಇಳಿಕೆ..!ಚಿನ್ನ, ಬೆಳ್ಳಿ ದರ; ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ನೋಡಿ
ದೇಶದ ಚಿನಿವಾರ ಪೇಟೆಯಲ್ಲಿ ದೀಪಾವಳಿಯ ನಿಮಿತ್ತ ಚಿನ್ನದ ಮಾರಾಟ ಭರದಿಂದ ಸಾಗಿದ್ದು, ಮಂಗಳವಾರ ಬೆಳಗ್ಗೆ ಚಿನ್ನ, ಬೆಳ್ಳಿ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದೆ. ಹೌದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 47,010…
View More ಚಿನ್ನ, ಬೆಳ್ಳಿ ದರ; ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ? ನೋಡಿಇಂದಿನ ಚಿನ್ನ, ಬೆಳ್ಳಿ ದರ; ಅಲ್ಪ ಇಳಿಕೆಯಾಗಿದ ಚಿನ್ನದ ದರ
ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಅಲ್ಪ ಇಳಿಕೆಯಾಗಿದ್ದು, ಬೆಳ್ಳಿ ದರ ಮಾತ್ರ ಯಾವುದೇ ಬದಲಾವಣೆಯಾಗದೇ ಸ್ಥಿರವಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 100 ರೂ ಇಳಿಕೆಯಾಗಿ 46,250 ರೂ ಆಗಿದ್ದು,…
View More ಇಂದಿನ ಚಿನ್ನ, ಬೆಳ್ಳಿ ದರ; ಅಲ್ಪ ಇಳಿಕೆಯಾಗಿದ ಚಿನ್ನದ ದರಮತ್ತೆ ಏರಿಕೆಯಾದ ಚಿನ್ನದ ದರ; ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ..? ನೋಡಿ
ದೇಶದ ಮಾರುಕಟ್ಟೆಯಲ್ಲಿ ಚಿನ್ನದ ದರ ಅಲ್ಪ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 250 ರೂ ಏರಿಕೆಯಾಗಿ 46,450 ರೂ ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ…
View More ಮತ್ತೆ ಏರಿಕೆಯಾದ ಚಿನ್ನದ ದರ; ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ..? ನೋಡಿಇಂದಿನ ಚಿನ್ನ, ಬೆಳ್ಳಿ ದರ: ಚಿನ್ನದ ಬೆಲೆ 600 ರೂ,ಬೆಳ್ಳಿ ಬೆಲೆ ಬರೋಬ್ಬರಿ 2000 ರೂ ಇಳಿಕೆ!
ದೇಶದ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆಯಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 550 ರೂ ಇಳಿಕೆಯಾಗಿ 46,200 ರೂ ಆಗಿದ್ದು, 24 ಕ್ಯಾರೆಟ್ 10 ಗ್ರಾಂಚಿನ್ನದ ಬೆಲೆ 600…
View More ಇಂದಿನ ಚಿನ್ನ, ಬೆಳ್ಳಿ ದರ: ಚಿನ್ನದ ಬೆಲೆ 600 ರೂ,ಬೆಳ್ಳಿ ಬೆಲೆ ಬರೋಬ್ಬರಿ 2000 ರೂ ಇಳಿಕೆ!ಚಿನ್ನ, ಬೆಳ್ಳಿ ದರ; ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತೇ..?
ದೇಶದ ಚಿನಿವಾರ ಪೇಟೆಯಲ್ಲಿ ಶನಿವಾರ ಚಿನ್ನ, ಬೆಳ್ಳಿ ದರ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 46,750 ರೂ ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ…
View More ಚಿನ್ನ, ಬೆಳ್ಳಿ ದರ; ಇಂದಿನ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತೇ..?ಚಿನ್ನ, ಬೆಳ್ಳಿಯ ದರದಲ್ಲಿ ಮತ್ತೆ ಇಳಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ..? ನೋಡಿ
ದೇಶದ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ, ಬೆಳ್ಳಿ ದರ ಮತ್ತೆ ಇಳಿಕೆಯಾಗಿದ್ದು, 22 ಕ್ಯಾರೆಟ್‍ನ 10ಗ್ರಾಂ ಚಿನ್ನದ ಬೆಲೆ 250 ರೂ ಇಳಿಕೆಯಾಗಿ 46,650 ರೂ ಆಗಿದ್ದು, 24 ಕ್ಯಾರೆಟ್‍ನ 10ಗ್ರಾಂ ಚಿನ್ನದ ಬೆಲೆ…
View More ಚಿನ್ನ, ಬೆಳ್ಳಿಯ ದರದಲ್ಲಿ ಮತ್ತೆ ಇಳಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ..? ನೋಡಿ