ನೀವು ಈವರೆಗೆ ಪಾನ್ ಕಾರ್ಡ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಲ್ಲದಿದ್ದರೆ, ತಕ್ಷಣ ಲಿಂಕ್ ಮಾಡಿ. ಏಕೆಂದರೆ, ಪಾನ್‌ನೊಂದಿಗೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕ ಇದೇ ಜೂನ್ 30 ಆಗಿದೆ. ಹೌದು, ಈ…
View More ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್: ಜೂ.30 ಕೊನೆ ದಿನ; ಲಿಂಕ್ ಮಾಡದಿದ್ದರೆ ₹1000 ದಂಡ!ದಂಡ
ವಾಹನ ಚಾಲಕರಿಗೆ ಎಚ್ಚರಿಕೆ: ಈ ಹೆಲ್ಮೆಟ್‌ಗಳ ಮೇಲೆ ಕೇಂದ್ರದ ನಿಷೇಧ; ಒಂದು ಲಕ್ಷ ರೂ ದಂಡ, ಒಂದು ವರ್ಷ ಜೈಲು!
ವಾಹನ ಚಾಲಕರಿಗೆ ಪ್ರಮುಖ ಎಚ್ಚರಿಕೆ. ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ಗುಣಮಟ್ಟವಿಲ್ಲದ ಹೆಲ್ಮೆಟ್‌ಗಳನ್ನು ನಿಷೇಧಿಸುತ್ತದೆ. ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಪ್ರಮಾಣೀಕೃತ ಹಾಗು ಐಎಸ್‌ಐ (ಇಂಡಿಯನ್ ಸ್ಟ್ಯಾಂಡರ್ಡ್ಸ್ ಇನ್ಸ್ಟಿಟ್ಯೂಷನ್) ಮಾರ್ಕ್ ಇರುವ…
View More ವಾಹನ ಚಾಲಕರಿಗೆ ಎಚ್ಚರಿಕೆ: ಈ ಹೆಲ್ಮೆಟ್‌ಗಳ ಮೇಲೆ ಕೇಂದ್ರದ ನಿಷೇಧ; ಒಂದು ಲಕ್ಷ ರೂ ದಂಡ, ಒಂದು ವರ್ಷ ಜೈಲು!ಸೀಜ್ ಆದ ವಾಹನಗಳನ್ನು ಬಿಡಿಸಿಕೊಳ್ಳಲು ಹೈಕೋರ್ಟ್ ಅನುಮತಿ; 2 ವೀಲರ್ ಗೆ-₹500, 4 ವೀಲರ್ ಗೆ ₹1,000 ದಂಡ
ಬೆಂಗಳೂರು: ಲಾಕ್ ಡೌನ್ ವೇಳೆ ನಿಯಮ ಮೀರಿ ರಸ್ತೆಗಿಳಿದು ಸೀಜ್ ಆಗಿದ್ದ ವಾಹನಗಳನ್ನು ದಂಡ ಕಟ್ಟಿ ಬಿಡಿಸಿಕೊಳ್ಳಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಸೀಜ್ ಆದ ವಾಹನಗಳ ರಿಲೀಸ್ ಗೆ ಅನುಮತಿ ಕೋರಿ ಹೈಕೋರ್ಟ್…
View More ಸೀಜ್ ಆದ ವಾಹನಗಳನ್ನು ಬಿಡಿಸಿಕೊಳ್ಳಲು ಹೈಕೋರ್ಟ್ ಅನುಮತಿ; 2 ವೀಲರ್ ಗೆ-₹500, 4 ವೀಲರ್ ಗೆ ₹1,000 ದಂಡಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ: ತಕ್ಷಣವೆ ಈ ಕೆಲಸ ಮಾಡಿ; ಇಲ್ಲದಿದ್ದರೆ 10 ಸಾವಿರ ರೂ. ದಂಡ!
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದೆಯೇ? ಅಗಾದರೆ ನೀವು ಖಚಿತವಾಗಿ ಒಂದು ವಿಷಯವನ್ನು ತಿಳಿದಿರಬೇಕು. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ಪ್ಯಾನ್ ಆಧಾರ್ ಲಿಂಕ್ ಮಾಡದಿದ್ದರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ…
View More ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ: ತಕ್ಷಣವೆ ಈ ಕೆಲಸ ಮಾಡಿ; ಇಲ್ಲದಿದ್ದರೆ 10 ಸಾವಿರ ರೂ. ದಂಡ!ವಾಹನ ಸವಾರರೆ ಎಚ್ಚರ.. ಸಂಚಾರ ನಿಯಮ ಉಲ್ಲಂಘಿಸಿದರೆ 10,000 ದಂಡ, 1 ವರ್ಷ ಜೈಲು ಶಿಕ್ಷೆ!
ಬೆಂಗಳೂರು : ವಾಹನ ಸವಾರರೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸುವವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಲಾಗುವುದು ಎಂದು ರಸ್ತೆ ಸಾರಿಗೆ &…
View More ವಾಹನ ಸವಾರರೆ ಎಚ್ಚರ.. ಸಂಚಾರ ನಿಯಮ ಉಲ್ಲಂಘಿಸಿದರೆ 10,000 ದಂಡ, 1 ವರ್ಷ ಜೈಲು ಶಿಕ್ಷೆ!ಸುಳ್ಳು ದಾಖಲೆ ನೀಡಿ ಪಡದ ಬಿಪಿಎಲ್ ಕಾರ್ಡ್‍ಗಳನ್ನು 15 ದಿನದೊಳಗೆ ಹಿಂದಿರುಗಿಸದವರ ವಿರುದ್ಧ ದಂಡ, ಕ್ರಿಮಿನಲ್ ಕೇಸ್
ಬಳ್ಳಾರಿ: ಅರ್ಥಿಕವಾಗಿ ಸಬಲರಾಗಿರುವವರು ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು, ಅನಧಿಕೃತವಾಗಿ ಪಡೆದುಕೊಂಡಿರುವ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಸ್ವಯಂಪ್ರೇರಿತವಾಗಿ 15 ದಿನಗೊಳಗೆ ಇಲಾಖೆಗೆ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಅಂತವರನ್ನು ಗುರುತಿಸಿ ಕ್ರಿಮಿನಲ್ ಕೇಸ್…
View More ಸುಳ್ಳು ದಾಖಲೆ ನೀಡಿ ಪಡದ ಬಿಪಿಎಲ್ ಕಾರ್ಡ್‍ಗಳನ್ನು 15 ದಿನದೊಳಗೆ ಹಿಂದಿರುಗಿಸದವರ ವಿರುದ್ಧ ದಂಡ, ಕ್ರಿಮಿನಲ್ ಕೇಸ್
