ವಾಹನ ಮಾಲೀಕರಾಗಿರುವ SBI ಗ್ರಾಹಕರಿಗೆ ಇದು ಒಳ್ಳೆಯ ಸುದ್ದಿಯಾಗಿದ್ದು, ನಿಮ್ಮ FASTag ಬ್ಯಾಲೆನ್ಸ್ ಚೆಕ್ ಮಾಡಲು SBI, SMS ಸೇವೆ ಆರಂಭಿಸಿದೆ. ಹೌದು, ಈ ಸೇವೆ ಬಗ್ಗೆ ಟ್ವಿಟರ್ನಲ್ಲಿ SBI ಗ್ರಾಹಕರಿಗೆ ಮಾಹಿತಿ ನೀಡಿದ್ದು,…
View More SBI ಗ್ರಾಹಕರಿಗೆ ಸಿಹಿ ಸುದ್ದಿಗ್ರಾಹಕ
ಭಾರೀ ಏರಿಕೆಯಾದ ತುಪ್ಪದ ದರ: ನಂದಿನಿ ತುಪ್ಪ ಬರೋಬ್ಬರಿ 30 ರೂ ಹೆಚ್ಚಳ!
ಕೆಎಂಫ್ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಹಾಕಲು ರೆಡಿಯಾಗಿದೆ. ನಂದಿನಿ ಬ್ರಾಂಡ್ ಅಡಿಯಲ್ಲಿ ಮಾರಾಟವಾಗುವ ಉತ್ಪನ್ನಗಳ ಮಾರಾಟಗಾರ ಕೆಎಂಎಫ್ ನಂದಿನಿ ತುಪ್ಪದ ಬೆಲೆ ಬರೋಬ್ಬರಿ 30 ರೂ ಏರಿಕೆಯಾಗಿದೆ. ಕೇವಲ ಒಂದು ತಿಂಗಳ ಒಳಗೆ…
View More ಭಾರೀ ಏರಿಕೆಯಾದ ತುಪ್ಪದ ದರ: ನಂದಿನಿ ತುಪ್ಪ ಬರೋಬ್ಬರಿ 30 ರೂ ಹೆಚ್ಚಳ!ನಿಮ್ಮ PPF ಹಣವನ್ನು ಹಿಂಪಡೆಯುವುದು ಹೇಗೆ..? ಪ್ರೊಸಸ್ ತಿಳಿದುಕೊಳ್ಳಿ
PPF ಹಣ ವಿಥ್ ಡ್ರಾ ಮಾಡಿಕೊಳ್ಳುವುದು : PPF ಗ್ರಾಹಕರು ತಮ್ಮ ಖಾತೆ ತೆರೆದು 15 ವರ್ಷಗಳ ನಂತರ ಮಾತ್ರ ತಮ್ಮ PPF ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯ. ಮೆಚ್ಯೂರಿಟಿಯ ಸಮಯದಲ್ಲಿ ಪಿಪಿಎಫ್ ಖಾತೆಗಳಿಂದ…
View More ನಿಮ್ಮ PPF ಹಣವನ್ನು ಹಿಂಪಡೆಯುವುದು ಹೇಗೆ..? ಪ್ರೊಸಸ್ ತಿಳಿದುಕೊಳ್ಳಿHDFC ಗ್ರಾಹಕರಿಗೆ ಗುಡ್ನ್ಯೂಸ್..!
HDFC ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ SMS ಬ್ಯಾಂಕಿಂಗ್ ಸೌಲಭ್ಯವನ್ನು ಪರಿಚಯಿಸಿದ್ದು, ಈಗ ಗ್ರಾಹಕರು ಬ್ಯಾಂಕಿಂಗ್ ಸೇವೆಗಳನ್ನು ಎಲ್ಲೇ ಇದ್ದರೂ 24/7 x 365 ದಿನ ಪಡೆದುಕೊಳ್ಳಬಹುದೆಂದು ಬ್ಯಾಂಕ್ ಹೇಳಿದೆ. ಹೌದು, ಗ್ರಾಹಕರು ಈ…
View More HDFC ಗ್ರಾಹಕರಿಗೆ ಗುಡ್ನ್ಯೂಸ್..!ಅಮೆಜಾನ್ನಿಂದ ಆಹಾರ ಮೇಳ: ಭರ್ಜರಿ ಆಫರ್ ಜೊತೆಗೆ ಶೇ.60ರಷ್ಟು ಡಿಸ್ಕೌಂಟ್
ಅಮೆಜಾನ್ ತನ್ನ ಗ್ರಾಹಕರಿಗಾಗಿ ನಾಲ್ಕನೇ ಆವೃತ್ತಿಯ ಆಹಾರ ಮೇಳವನ್ನು ಆರಂಭಿಸಿದ್ದು, ಸೆಪ್ಟೆಂಬರ್ 11 ರವರೆಗೆ ಈ ಮೇಳ ನಡೆಯಲಿದೆ. ಈಗಾಗಲೇ ಪ್ರಾರಂಭವಾಗಿರುವ ಆಹಾರ ಮೇಳವು ಒಟ್ಟು 10 ದಿನಗಳ ಕಾಲ ಇರಲಿದೆ. ಈ ಆಹಾರ…
View More ಅಮೆಜಾನ್ನಿಂದ ಆಹಾರ ಮೇಳ: ಭರ್ಜರಿ ಆಫರ್ ಜೊತೆಗೆ ಶೇ.60ರಷ್ಟು ಡಿಸ್ಕೌಂಟ್ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ SBI
ಗ್ರಾಹಕರಿಗೆ SBI ಸಿಹಿ ಸುದ್ದಿ ನೀಡಿದ್ದು, ಗ್ರಾಹಕರ ಅನುಕೂಲಕ್ಕಾಗಿ WhatsApp ಬ್ಯಾಂಕಿಂಗ್ ಸೇವೆ ಆರಂಭಿಸಿರುವುದಾಗಿ ತಿಳಿಸಿದೆ. ಇದರ ಮೂಲಕ, ನೀವು ಸುಲಭವಾಗಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್ಮೆಂಟ್ ಪಡೆಯಬಹುದು. ಹೌದು, ಗ್ರಾಹಕರ ಅನುಕೂಲಕ್ಕಾಗಿ…
View More ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ SBIAirtel ಗ್ರಾಹಕರಿಗೆ ಭರ್ಜರಿ ಆಫರ್: 296 ರೂಗೆ 25 GBಯ 4G ಹೈ-ಸ್ಪೀಡ್ ಡಾಟಾ!
ದೇಶೀಯ ಟೆಲಿಕಾಂ ದೈತ್ಯ ಭಾರ್ತಿ ಏರ್ಟೆಲ್ ತಮ್ಮ ಗ್ರಾಹಕರನ್ನು ಸೆಳೆಯಲು ಹಲವಾರು ಪ್ಲಾನ್ಗಳ ಮೂಲಕ ಪೈಪೋಟಿ ಪ್ರಾರಂಭಿಸಿದ್ದು, ಏರ್ಟೆಲ್ನ ಅಗ್ಗದ ಯೋಜನೆ 99 ರೂ.ನಿಂದ ಪ್ರಾರಂಭವಾಗಳಿದ್ದು, 28 ದಿನ ವ್ಯಾಲಿಡಿಟಿ, 99 ರೂ.ಗೆ 200MB…
View More Airtel ಗ್ರಾಹಕರಿಗೆ ಭರ್ಜರಿ ಆಫರ್: 296 ರೂಗೆ 25 GBಯ 4G ಹೈ-ಸ್ಪೀಡ್ ಡಾಟಾ!ಎಸ್ಬಿಐನಲ್ಲಿ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ದಾಖಲೆ ನೀಡಬೇಕು
ಬ್ಯಾಂಕ್ ನಿಯಮಗಳ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಕೆಲವು ಖಾತೆಗಳನ್ನು ನಿರ್ಬಂಧಿಸುತ್ತಿದೆ. ಆದ್ದರಿಂದ ಗ್ರಾಹಕರು ಕೆವೈಸಿ ನವೀಕರಿಸಬೇಕು. KYC ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ. ಗ್ರಾಹಕರು KYC ಮಾಡಿಸಲು ಈ ರೀತಿ…
View More ಎಸ್ಬಿಐನಲ್ಲಿ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ದಾಖಲೆ ನೀಡಬೇಕುಎಸ್.ಸಿ/ಎಸ್.ಟಿ ಗ್ರಾಹಕರಿಗೆ 75 ಯೂನಿಟ್ವರೆಗೆ ಉಚಿತ ವಿದ್ಯುತ್; ಈ ದಾಖಲೆಗಳು ಕಡ್ಡಾಯ
ಕರ್ನಾಟಕ ಸರ್ಕಾರದ ಆದೇಶದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಿ.ಪಿ.ಎಲ್ ಕುಟುಂಬಗಳಿಗೆ ಸೇರಿದ ಗ್ರಾಹಕರಿಗೆ ಮಾಸಿಕ 75 ಯೂನಿಟ್ ತನಕ ಉಚಿತ ವಿದ್ಯುತ್ ಅನ್ನು ಬೆಸ್ಕಾಂ ಒದಗಿಸುತ್ತಿದೆ. ಇನ್ನು, ಈ ಸೌಲಭ್ಯ ಪಡೆಯಲು ಅರ್ಹ ಗ್ರಾಹಕರು…
View More ಎಸ್.ಸಿ/ಎಸ್.ಟಿ ಗ್ರಾಹಕರಿಗೆ 75 ಯೂನಿಟ್ವರೆಗೆ ಉಚಿತ ವಿದ್ಯುತ್; ಈ ದಾಖಲೆಗಳು ಕಡ್ಡಾಯಗ್ರಾಹಕರಿಗೆ ಬಿಗ್ ಶಾಕ್ : ಹಾಲಿನ ಉತ್ಪನ್ನಗಳ ದರದಲ್ಲಿ ಭಾರಿ ಏರಿಕೆ; ನಾಳೆಯಿಂದಲೇ ಜಾರಿ
ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ 5% GST ವಿಧಿಸಿರುವ ಹಿನ್ನೆಲೆ, ರಾಜ್ಯದಲ್ಲಿ KMF ‘ನಂದಿನಿ’ ಹಾಲು ಉತ್ಪನ್ನಗಳಾದ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಯನ್ನು ಏರಿಕೆ ಮಾಡಿದ್ದು, ನಾಳೆಯಿಂದಲೇ ನೂತನ ದರ ಅನ್ವಯವಾಗಲಿದೆ.…
View More ಗ್ರಾಹಕರಿಗೆ ಬಿಗ್ ಶಾಕ್ : ಹಾಲಿನ ಉತ್ಪನ್ನಗಳ ದರದಲ್ಲಿ ಭಾರಿ ಏರಿಕೆ; ನಾಳೆಯಿಂದಲೇ ಜಾರಿ