ದಾವಣಗೆರೆಯ ನ್ಯಾಮತಿ ತಾಲ್ಲೂಕಿನ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಕದ್ದ ಬಹುತೇಕ ಎಲ್ಲಾ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಹಣ ದರೋಡೆಯಿಂದ ಪ್ರೇರಿತನಾದ ಮಾಸ್ಟರ್‌ಮೈಂಡ್ ಸುಧಾರಿತ ಉಪಕರಣಗಳನ್ನು…
View More ದಾವಣಗೆರೆ: ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರು!ಕಳ್ಳತನ
ಸಹ ವ್ಯಾಪಾರಿಯೇ ಕದ್ದ ₹1.43 ಕೋಟಿ ಮೌಲ್ಯದ 2ಕೆ.ಜಿ. ಬಂಗಾರ ಜಪ್ತಿ, ಕಳ್ಳ ಬಂಧನ
ಸಿಂಧನೂರು: ಬರೋಬ್ಬರಿ 1.43 ಕೋಟಿ ರು. ಮೌಲ್ಯದ ಬಂಗಾರದ ಆಭರಣ ಕಳ್ಳತನ ಪ್ರಕರಣವನ್ನು ಸಿಂಧನೂರು ನಗರ ಪೊಲೀಸರು ಘಟನೆ ನಡೆದ ಒಂದು ವಾರದಲ್ಲಿಯೇ ವಿಶೇಷ ಕಾರ್ಯಾಚರಣೆ ನಡೆಸಿ ಭೇದಿಸಿದ್ದು, 2 ಕೆಜಿ 5 ತೊಲೆ…
View More ಸಹ ವ್ಯಾಪಾರಿಯೇ ಕದ್ದ ₹1.43 ಕೋಟಿ ಮೌಲ್ಯದ 2ಕೆ.ಜಿ. ಬಂಗಾರ ಜಪ್ತಿ, ಕಳ್ಳ ಬಂಧನಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕದ್ದ ಭೂಪ: ಕದ್ದ ಮಾಲು ಪಡೆದ ಗೆಳೆಯರು ಜೈಲು ಪಾಲು
ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲೊಬ್ಬ ಭೂಪ ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ಮಳಿಗೆಯಲ್ಲಿಯೇ ಮಾಲೀಕರಿಗೆ ಗೊತ್ತಾಗದಂತೆ ಒಡವೆಯನ್ನು ಕದ್ದು ಗೆಳೆಯರಿಗೆ ಕೊಡುತ್ತಿದ್ದ. ಕದ್ದಿರುವ ಬಂಗಾರ ಸ್ವೀಕರಿಸಿದ್ದ ತಪ್ಪಿಗೆ ಕಳ್ಳನ ಜತೆಗೆ ಇಬ್ಬರು…
View More ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕದ್ದ ಭೂಪ: ಕದ್ದ ಮಾಲು ಪಡೆದ ಗೆಳೆಯರು ಜೈಲು ಪಾಲುನಿಮ್ಮ ಫೋನ್ ಕಳೆದು ಹೋದರೆ, ತಕ್ಷಣ ಹೀಗೆ ಬ್ಲಾಕ್ ಮಾಡಿ.. ಎಲ್ಲವೂ ಸೇಫ್..!
ನಿಮ್ಮ ಫೋನ್ (Mobile Phone) ಇತ್ತೀಚೆಗೆ ಕಳ್ಳತನವಾಗಿದೆಯೇ ? ಅಥವಾ ಎಲ್ಲೋ ಕಳೆದುಹೋಗಿದೆಯೇ? ಡೇಟಾ ದುರುಪಯೋಗದ ಬಗ್ಗೆ ಚಿಂತೆ ಪಡುತ್ತಿದ್ದೀರಾ? ಇನ್ನು ಆ ಭಯ ನಿನಗೆ ಬೇಡ. ಏಕೆಂದರೆ ಆ ಆತಂಕದಿಂದ ನಮ್ಮನ್ನು ಪಾರು…
View More ನಿಮ್ಮ ಫೋನ್ ಕಳೆದು ಹೋದರೆ, ತಕ್ಷಣ ಹೀಗೆ ಬ್ಲಾಕ್ ಮಾಡಿ.. ಎಲ್ಲವೂ ಸೇಫ್..!ಫೋನ್ ಕಳೆದುಕೊಂಡರೆ ತಕ್ಷಣ ಹೀಗೆ ಮಾಡಿ
ಫೋನ್ ಕಳವಾದ ತಕ್ಷಣ ಹೀಗೆ ಮಾಡಿ: ➤ ಫೋನ್ ಕಳವಾದ ತಕ್ಷಣ ಮೊದಲನೆಯದಾಗಿ, ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿ. SIM ನಿರ್ಬಂಧಿಸುವುದು ಎಂದರೆ OTP ಮೂಲಕ ಮಾಡಬಹುದಾದ ಪ್ರತಿಯೊಂದು ಅಪ್ಲಿಕೇಶನ್ ಅನ್ನು ಬ್ಲಾಕ್…
View More ಫೋನ್ ಕಳೆದುಕೊಂಡರೆ ತಕ್ಷಣ ಹೀಗೆ ಮಾಡಿನಾಟಿ ಔಷಧಿಗೆ ಬಂದಿದ್ದ ಮಹಿಳೆಯ ಭೀಕರ ಹತ್ಯೆ: ಚಿನ್ನದ ಸರ ಕದ್ದು ಪರಾರಿ..!
ಬೆಂಗಳೂರು: ನಾಟಿ ಔಷಧಿಗೆ ಬಂದಿದ್ದ ಮಹಿಳೆಯನ್ನು ಹತ್ಯೆ ಮಾಡಿ ಸರ ಕಸಿದು ಪರಾರಿಯಾಗಿರುವ ಘಟನೆ ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ನಡೆದಿದ್ದು, ಸಲೀಂ ಎಂಬಾತ ಚಿನ್ನದ ಸರಕ್ಕಾಗಿ ಸಿದ್ದಮ್ಮ ಎಂಬಾಕೆಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ. ಯಲಹಂಕ ಪೊಲೀಸ್…
View More ನಾಟಿ ಔಷಧಿಗೆ ಬಂದಿದ್ದ ಮಹಿಳೆಯ ಭೀಕರ ಹತ್ಯೆ: ಚಿನ್ನದ ಸರ ಕದ್ದು ಪರಾರಿ..!
