– ಕರ್ನಾಟಕದ ಬರ ನಿರ್ವಹಣೆಗೆ 5,300 ಕೋಟಿ ರೂ ಅನುದಾನ – ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವೆಚ್ಚವನ್ನು 79,000 ಕೋಟಿ ರೂ. ಹೆಚ್ಚಳ (66% ರಷ್ಟು) – ನಗರೋತ್ಥಾನಕ್ಕಾಗಿ 10 ಸಾವಿರ ಕೋಟಿ…
View More Union Budget: ಕರ್ನಾಟಕಕ್ಕೆ ಬಿಗ್ ಗಿಫ್ಟ್; ಕರ್ನಾಟಕದ ಬರ ನಿರ್ವಹಣೆಗೆ 5,300 ಅನುದಾನಆರೋಗ್ಯ
Union Budget: 50 ಹೊಸ ಏರ್‌ಪೋರ್ಟ್‌ಗಳ ನಿರ್ಮಾಣ; ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿ ಶಾಲೆ
* ದೇಶದಲ್ಲಿ 50 ಹೊಸ ಏರ್‌ಪೋರ್ಟ್‌ಗಳ ನಿರ್ಮಾಣ * 2.40 ಲಕ್ಷ ಕೋಟಿ ರೂಪಾಯಿ ರೈಲ್ವೆಗೆ ಮೀಸಲು * ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ (ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ)…
View More Union Budget: 50 ಹೊಸ ಏರ್‌ಪೋರ್ಟ್‌ಗಳ ನಿರ್ಮಾಣ; ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ಮಾದರಿ ಶಾಲೆಅಪ್ಪಿ ತಪ್ಪಿ ಹಾಲಿನೊಂದಿಗೆ ಇವುಗಳನ್ನು ಬೆರೆಸಬಾರದು
ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪೂರಕವಾಗಿದ್ದು, ಹಾಲಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ. ಆದರೆ ಕೆಲವೊಂದನ್ನು ಹಾಲಿನೊಂದಿಗೆ ಬೆರೆಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಆಗಿದೆ. ಹೌದು, ಉಪ್ಪಿನ ಅಂಶವಿರುವ ಪದಾರ್ಥವನ್ನು ಹಾಲಿನೊಂದಿಗೆ ಬೆರೆಸಬಾರದು. ಹಾಲಿನ…
View More ಅಪ್ಪಿ ತಪ್ಪಿ ಹಾಲಿನೊಂದಿಗೆ ಇವುಗಳನ್ನು ಬೆರೆಸಬಾರದುಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಮೆಂತೆಕಾಳಿನ ಆರೋಗ್ಯಕರ ಪ್ರಯೋಜನಗಳು ಕಫ ಇರುವವರು ಮೆಂತ್ಯೆ ನೀರು ಕುಡಿದರೆ ಅದು ದೇಹಕ್ಕೆ ಉಷ್ಣತೆ ನೀಡುವುದು ಹಾಗೂ ದೇಹದ ಪ್ರತಿರೋಧಕ ಶಕ್ತಿ ಕೂಡ ವೃದ್ಧಿಸುವುದು. ಮೆಂತ್ಯೆಯಲ್ಲಿರುವಂತಹ ಕೆಲವೊಂದು ಅಂಶಗಳು ಗರ್ಭಕೋಶವನ್ನು ಮೊದಲಿನ ಸ್ಥಿತಿಗೆ ತರಲು…
View More ಮೆಂತೆಕಾಳು ಕಹಿಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದುಹೃದಯದ ಆರೋಗ್ಯಕ್ಕಾಗಿ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ..!
ಹೃದಯದ ಆರೋಗ್ಯಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳು: ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚಾಗಿ ಪುರುಷರಲ್ಲಿಯೇ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬರ್ತಿತ್ತು. ಪುರುಷರಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು…
View More ಹೃದಯದ ಆರೋಗ್ಯಕ್ಕಾಗಿ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ..!ಫಿಲ್ಟರ್ ನೀರು ಮತ್ತು ಕುದಿಸಿದ ನೀರು; ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇಲ್ಲಿದೆ ನೋಡಿ
ಮನುಷ್ಯನ ಜೀವನಕ್ಕೆ ನೀರು ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಶುದ್ಧ ನೀರು ಪಡೆಯುವುದು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ನೀರಿನ ಶುದ್ಧತೆಯನ್ನು ಖಚಿತಪಡಿಸಲು ಉತ್ತಮ ಮಾರ್ಗ ಯಾವುದು..? ಇಲ್ಲಿದೆ ಮಾಹಿತಿ. ನಲ್ಲಿ ನೀರು ಯೋಗ್ಯವೇ ?…
View More ಫಿಲ್ಟರ್ ನೀರು ಮತ್ತು ಕುದಿಸಿದ ನೀರು; ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇಲ್ಲಿದೆ ನೋಡಿರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ
ರಾತ್ರಿ ವೇಳೆ ಲೈಟ್ ಹಾಕಿ ಮಲಗುವುದು ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧಕರು ಹೇಳಿದ್ದಾರೆ. ಚಿಕಾಗೋದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ಫೆನ್ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನ ಪ್ರಕಾರ, ವಿದ್ಯುತ್ ದೀಪ ಆನ್ ಮಾಡಿ…
View More ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿಉತ್ತಮ ‘ನಿದ್ದೆ’ ಮಾಡಿದ್ರಾ? ಸುಖ ನಿದ್ರೆಗೆ ಇಲ್ಲಿವೆ ಕೆಲ ಸಲಹೆ…!
ಉತ್ತಮ ನಿದ್ದೆ ಹೃದಯರಕ್ತನಾಳದ ಆರೋಗ್ಯಕ್ಕೆ ಉತ್ತಮ ಎಂದು ಅಮೆರಿಕದ ಹಾರ್ಟ್ ಅಸೋಸಿಯೇಷನ್ ತಿಳಿಸಿದ್ದು,,ಉತ್ತಮ ನಿದ್ದೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಹೃದಯರಕ್ತನಾಳದ ಖಾಯಿಲೆಗಳು ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಒಳ್ಳೆಯ ನಿದ್ದೆ…
View More ಉತ್ತಮ ‘ನಿದ್ದೆ’ ಮಾಡಿದ್ರಾ? ಸುಖ ನಿದ್ರೆಗೆ ಇಲ್ಲಿವೆ ಕೆಲ ಸಲಹೆ…!ಸಚಿವ ಉಮೇಶ್ ಕತ್ತಿ ಸಾವಿಗೆ ಇದೇ ಕಾರಣ?
ಅರಣ್ಯ, ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ಆರೋಗ್ಯಕ್ಕೆ ಗುಟ್ಕಾ ಕೂಡ ಕಾರಣ ಆಗಿರಬಹುದೆಂದು ಹೇಳಲಾಗುತ್ತಿದೆ. ಗುಟ್ಕಾಗೆ ದಾಸರಾಗಿದ್ದ ಸಚಿವ ಉಮೇಶ್ ಕತ್ತಿ, ಅದನ್ನು ಸದಾ ಜಗಿಯುತ್ತಿದ್ದರು. ಇದಕ್ಕೆ ಪುಷ್ಠಿ…
View More ಸಚಿವ ಉಮೇಶ್ ಕತ್ತಿ ಸಾವಿಗೆ ಇದೇ ಕಾರಣ?ಜೀವನ್ಮರಣ ಹೋರಾಟದಲ್ಲಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಜಿ!
ಸ್ವಯಂಘೋಷಿತ ದೇವಮಾನವ, ಆಧ್ಯಾತ್ಮಿಕ ಗುರು, ಅತ್ಯಾಚಾರ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮಿಜಿಯ ಆರೋಗ್ಯ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ವಾಸಿಯಾಗದ ಕಾಯಿಲೆಯಿಂದ ನಿತ್ಯಾನಂದ ಸ್ವಾಮಿಜಿ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಾಗಿ, ಆತನಿಗೆ…
View More ಜೀವನ್ಮರಣ ಹೋರಾಟದಲ್ಲಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಜಿ!
