ಜೀವನ್ಮರಣ ಹೋರಾಟದಲ್ಲಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಜಿ!

ಸ್ವಯಂಘೋಷಿತ ದೇವಮಾನವ, ಆಧ್ಯಾತ್ಮಿಕ ಗುರು, ಅತ್ಯಾಚಾರ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮಿಜಿಯ ಆರೋಗ್ಯ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ವಾಸಿಯಾಗದ ಕಾಯಿಲೆಯಿಂದ ನಿತ್ಯಾನಂದ ಸ್ವಾಮಿಜಿ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಾಗಿ, ಆತನಿಗೆ…

Nityananda swamiji vijayaprabha news

ಸ್ವಯಂಘೋಷಿತ ದೇವಮಾನವ, ಆಧ್ಯಾತ್ಮಿಕ ಗುರು, ಅತ್ಯಾಚಾರ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮಿಜಿಯ ಆರೋಗ್ಯ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ವಾಸಿಯಾಗದ ಕಾಯಿಲೆಯಿಂದ ನಿತ್ಯಾನಂದ ಸ್ವಾಮಿಜಿ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ. ಹೀಗಾಗಿ, ಆತನಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಶ್ರೀಲಂಕಾ ಸರ್ಕಾರದ ಮೂಲಗಳು ಬಹಿರಂಗಪಡಿಸಿವೆ.

ಇನ್ನು, ಸ್ವಂತ ಕೈಲಾಸ ದೇಶ ಸ್ಥಾಪಿಸಿದ್ದ ನಿತ್ಯಾನಂದ ಸ್ವಾಮಿಜಿ, ಅನಾರೋಗ್ಯದ ಕಾರಣಕ್ಕೆ ಲಂಕಾಗೆ ತೆರಳಿದ್ದಾನೆ. ಭಾರತದಲ್ಲಿ ಅನೇಕ ಅಪರಾಧ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ನಿತ್ಯಾನಂದ ಸ್ವಾಮಿಜಿ ಆರೋಪಿಯಾಗಿದ್ದಾನೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.