ಹೊಸಪೇಟೆ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮಕ್ಕಳಿಗೆ ಸಹಾಯವಾಣಿ ಮೂಲಕ ಮೊಬೈಲ್ ಫೋನ್-ಇನ್ ಕಾರ್ಯಕ್ರಮ

Mobile phone-in program vijayaprabha news Mobile phone-in program vijayaprabha news

ಬಳ್ಳಾರಿ/ಹೊಸಪೇಟೆ,ಫೆ.16: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತಗಳು ವಿಶೇಷ ಒತ್ತು ನೀಡಿವೆ. 10ನೇ ತರಗತಿ ಮಕ್ಕಳಿಗೆ ಸಹಾಯವಾಣಿ ಮೂಲಕ ಮೊಬೈಲ್ ಫೋನ್ ಇನ್ ಕಾರ್ಯಕ್ರಮಗಳನ್ನು ಆರಂಭಿಸಲಾಗಿದ್ದು,ಫೆ.26ರವರೆಗೆ ನಡೆಯಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಪ್ಪ ಅವರು ತಿಳಿಸಿದ್ದಾರೆ.

ವಿಷಯವಾರು ಕ್ಲಿಷ್ಟಾಂಶಗಳ ಬಗ್ಗೆ ಇರುವ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸುವ ದೃಷ್ಟಿಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದ್ದು,ಇದಕ್ಕಾಗಿ ಸಂಬಂಧಪಟ್ಟ ವಿಷಯದ ಸಂಪನ್ಮೂಲ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಫೆ.14ರಿಂದ ಫೆ.26ರವರೆಗೆ ಶಾಲಾ ನಡೆಯುವ ವೇಳೆಯಲ್ಲಿ ವಿಷಯದ ಸಂಪನ್ಮೂಲ ಶಿಕ್ಷಕರನ್ನು ಫೋನ್-ಇನ್‍ನಲ್ಲಿ ಸಂಪರ್ಕಿಸಬಹುದಾಗಿದೆ.
ಬಳ್ಳಾರಿ ಜಿಲ್ಲೆ ಫೋನ್-ಇನ್ ಕಾರ್ಯಕ್ರಮದ ವಿಷಯ ಸಂಪನ್ಮೂಲ ಶಿಕ್ಷಕರ ಪಟ್ಟಿ: ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಬಾಪೂಜಿನಗರ ಸರಕಾರಿ ಪ್ರೌಢಶಾಲೆಯ ಮಧುಸೂಧನ್ ಅವರ ಮೊ:8792134436, ಅಂದ್ರಾಳ್ ಸರಕಾರಿ ಪ್ರೌಢಶಾಲೆಯ ವಿಜಯಭೂಷಣ ಜೋಶಿ ಅವರ ಮೊ:9844394840, ಬಳ್ಳಾರಿ ವಿಡಿಎಚ್‍ಎಲ್ ಬಿ.ಆರ್.ಮಹೇಶ ಅವರ ಮೊ:9448632895, ಚಿಕ್ಕಜಾಯಿಗನೂರು ಸರಕಾರಿ ಪ್ರೌಢಶಾಲೆಯ ಮುದುಕಪ್ಪ ಮೊ:9900826858, ಕೊಳಗಲ್ಲು ಸರಕಾರಿ ಪ್ರೌಢಶಾಲೆಯ ರವಿ ಮೊ:9902141409.

Advertisement

ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಫೆ.26ರವರೆಗೆ ಶಾಲಾ ನಡೆಯುವ ವೇಳೆಯಲ್ಲಿ ಕೋಳುರ ಸರಕಾರಿ ಪ್ರೌಢಶಾಲೆಯ ಜಿತೇಂದ್ರಬಾಬು ಅವರ ಮೊ:9620167578,ಬಸಮ್ಮ ಅನುದಾನಿತ ಪ್ರೌಢಶಾಲೆಯ ಬಿ.ಎಂ.ನಾಗರಾಜಯ್ಯ ಮೊ:9986861964, ಡಿ.ಅಂತಾಪುರ ಸರಕಾರಿ ಪ್ರೌಢಶಾಲೆಯ ಕೆ.ವಿ.ಆನಂದ ಮೊ:9886680134, ಸಿರಗುಪ್ಪ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಲಕ್ಷ್ಮೀಕಾಂತರೆಡ್ಡಿ ಮೊ:9886538760, ಮಾಟಸೂಗೂರ ಸರಕಾರಿ ಪ್ರೌಢಶಾಲೆಯ ಬಿ.ಕೆ.ಅರುಣ್ ಮೊ:6360052061.
ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಎಸ್‍ಇಎಸ್ ಬಾಲಕೀಯರ ಪ್ರೌಢಶಾಲೆಯ ಕಲ್ಲಯ್ಯ ಹಿರೇಮಠ ಮೊ:9164516695,ತೋರಣಗಲ್ಲು ಪ್ರೌಢಶಾಲೆಯ ದೊಡ್ಡಬಸವ ಎ ಅವರ ಮೊ:9110228893, ಹಗರಿಫಾರಂ ಸರಕಾರಿ ಪ್ರೌಢಶಾಲೆಯ ಎಚ್.ಈಶ್ವರಪ್ಪ ಮೊ:9449300605, ಮುದ್ದಟನೂರು ಪ್ರೌಢಶಾಲೆಯ ಪ್ರಭುಲಿಂಗ ಗಣಾಚಾರಿ ಮೊ:9731651535, ಕುರುಗೋಡು ಸರಕಾರಿ ಬಾಲಕೀಯರ ಪ್ರೌಢಶಾಲೆಯ ಶ್ರೀಕಾಂತ ಮೊ:9481436365.

ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಬಸಮ್ಮ ಅನುದಾನಿತ ಪ್ರೌಢಶಾಲೆಯ ನಾಗರಾಜ ಮೊ:997298467, ಸಂಡೂರು ಸರಕಾರಿ ಬಾಲಕೀಯರ ಪ್ರೌಢಶಾಲೆಯ ವಿಶ್ವನಾಥ ಮೊ:8660768012, ಹಗರಿಫಾರಂ ಸರಕಾರಿ ಪ್ರೌಢಶಾಲೆಯ ಗಾದಿಲಿಂಗಪ್ಪ ಮೊ:9481435994, ತೆಕ್ಕಲಕೋಟೆ ಸಪಪೂ ಕಾಲೇಜು(ಪ್ರೌಢಶಾಲಾ ವಿಭಾಗ) ಲತಾ ಅವರ ಮೊ:9663153126, ಬಳ್ಳಾರಿಯ ಕಪಗಲ್ ರಸ್ತೆಯ ಪ್ರೌಢಶಾಲೆಯ ಎಂ.ವಿಶ್ವನಾಥ ಮೊ:9591566856.

ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಸಿರಿವಾರ ಸರಕಾರಿ ಪ್ರೌಢಶಾಲೆಯ ಹರಿಪ್ರಸಾದ ಮೊ:8722517436,ದೋಣಿಮಲೈ ಸರಕಾರಿ ಪ್ರೌಢಶಾಲೆಯ ನಾಗರಾಜ ಮೊ:9902779033, ಬಂಡಿಹಟ್ಟಿ ಪ್ರೌಢಶಾಲೆಯ ರಾಧಾ ಮೊ:8095753184, ಎಂ.ಸೂಗೂರ ಪ್ರೌಢಶಾಲೆಯ ರವಿ ಮೊ:9880019171, ಕೋಳೂರ ಪ್ರೌಢಶಾಲೆಯ ಹುಲೆಪ್ಪ ಅವರ ಮೊ:9483480302.

ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಕುಡಿತಿನಿ ಪ್ರೌಢಶಾಲೆಯ ಮೊಹ್ಮದ ಜಾಫರ್ ಸಾದಿಕ್ ಮೊ:9945721814, ಕಕ್ಕಬೇವಿನಹಳ್ಳಿ ಪ್ರೌಢಶಾಲೆಯ ಟಿ.ಲಕ್ಷ್ಮೀ ಮೊ:9480753806, ಬಂಡಿಹಟ್ಟಿ ಪ್ರೌಢಶಾಲೆಯ ರಾಮತುಳಸಿ ಮೊ:9880842333, ಸಿರಗುಪ್ಪ 5ನೇ ವಾರ್ಡ್‍ನ ಪ್ರೌಢಶಾಲೆಯ ಆಶಾ ಅವರ ಮೊ:8951770622, ಬಳ್ಳಾರಿ ಎಸ್.ಆರ್.ಕಾಲೋನಿ ಸರಕಾರಿ ಪ್ರೌಢಶಾಲೆಯ ಮೆಹಬೂಬ್‍ಪಾಶಾ ಮೊ:9739458747.

ವಿಜಯನಗರ ಜಿಲ್ಲೆ ಫೋನ್-ಇನ್ ಕಾರ್ಯಕ್ರಮದ ವಿಷಯ ಸಂಪನ್ಮೂಲ ಶಿಕ್ಷಕರ ಪಟ್ಟಿ: ಇಂಗ್ಲಿಷ್ ವಿಷಯದ ಕುರಿತು ಹೊಸಪೇಟೆ ಸರಕಾರಿ ಪ್ರೌಢಶಾಲೆಯ ಎಚ್.ತಿಮ್ಮಾರೆಡ್ಡಿ ಮೊ:9901706698, ಹಂಪಿನಕಟ್ಟಿ ಪ್ರೌಢಶಾಲೆಯ ಮೊ: ಶೋಭಿನಾ ಎಫ್ ಮೊ:9448003150, ಹೊಸಪೇಟೆ ಬಾಲಕೀಯರ ಸಪಪೂ ಕಾಲೇಜು(ಪ್ರೌಢಶಾಲಾ ವಿಭಾಗ) ಹಾಸಿಂ ಅಲಿ ಮೊ:9449981592, ಹರಪನಹಳ್ಳಿ ಸಪಪೂಕಾಲೇಜು(ಪ್ರೌಶಾವಿ) ಪಂಪಾನಾಯ್ಕ ಮೊ:9880299063,ಮಹಾಜನದಹಳ್ಳಿ ಪ್ರೌಢಶಾಲೆಯ ಶೇಖ್ ಮೊಹ್ಮದ್ ಮೊ:9980721186.

ಗಣಿತ ವಿಷಯದ ಕುರಿತು ಹಡಗಲಿಯ ಸಪಪೂಕಾ(ಉರ್ದು ಪ್ರೌಢಶಾಲೆ) ವಿಶ್ವನಾಥ ಕೋರಿ ಮೊ:997280426, ಗೋವೇರಹಳ್ಳಿ ಪ್ರೌಢಶಾಲೆಯ ಗಣೇಶ ಎಮ್ಮೇರ ಮೊ:9164343435, ಆಲಬೂರು ಪ್ರೌಢಶಾಲೆಯ ಕೆ.ನಾಗರಾಜ ಮೊ:8708714243, ಕಡಬಗೇರಿ ಪ್ರೌಢಶಾಲೆಯ ವೀರೇಂದ್ರ ಟಿ ಮೊ:9986984995, ಮುತ್ತಿಗಿ ಪ್ರೌಢಶಾಲೆಯ ಲಿಂಗರಾಜ ನೇವಾರ ಮೊ:7055115829.

ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಬೂದನೂರು ಪ್ರೌಢಶಾಲೆಯ ಶ್ರೀನಿವಾಸ ಕಲಾಲ್ ಮೊ:9980875828, ಚಂದ್ರಶೇಖರಪುರ ಪ್ರೌಢಶಾಲೆಯ ವೈ.ಎಂ.ಈಶಪ್ಪ ಮೊ: 9945437940, ಕೆಪಿಎಸ್ ಶಾಲೆಯ ಕೊಟ್ರೇಶ್ ಮಾಳಗಿ ಮೊ:9916567120, ಶಿಕ್ಷಣ ಸಂಯೋಜಕ ಕಬೀರನಾಯ್ಕ ಮೊ:8197798870, ರಾಮಘಟ್ಟ ಪ್ರೌಢಶಾಲೆಯ ಸಂತೋಷಕುಮಾರ್ ಮೊ:9742534454.

ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಟಿಬಿಡ್ಯಾಂ ಸಪಪೂಕಾಲೇಜು(ಪ್ರೌಶಾವಿ) ಜಗದೀಶ ಬನ್ನಿಕಲ್ ಮೊ:9686975434,ಪೂಜಾರಹಳ್ಳಿ ಪ್ರೌಢಶಾಲೆಯ ನವೀನಕುಮಾರ ಮೊ:9449137008, ಚಂದ್ರಶೇಖರಪುರ ಪ್ರೌಢಶಾಲೆಯ ರವೀಂದ್ರ ಮೊ:7019094146, ಕೆ.ಕಲ್ಲಹಳ್ಳಿ ಪ್ರೌಢಶಾಲೆಯ ಎಸ್.ವೀರೇಶ ಮೊ:8095646949, ತವಡೂರು ಪ್ರೌಢಶಾಲೆಯ ತಿಪ್ಪೇಸ್ವಾಮಿ ಅವರ ಮೊ:9845367076.

ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಹರಪನಳ್ಳಿ ಬಾಲಕೀಯರ ಸರಕಾರಿ ಪ್ರೌಢಶಾಲೆಯ ಟಿ.ಎಂ.ಬಸವರಾಜ ಮೊ:9743887044, ಟಿಬಿ ಡ್ಯಾಂನ ಸಪಪೂಕಾಲೇಜು(ಪ್ರೌಶಾವಿ) ಮಲ್ಲಿಕಾರ್ಜುನ ಅವರ ಮೊ:7892989253,ಹಿರೇಹೆಗ್ಡಾಳ ನೇತಾಜಿ ಸುಭಾಷಚಂದ್ರಬೋಸ್ ಪ್ರೌಢಶಾಲೆಯ ಕೊಟ್ರೇಶಪ್ಪ ಮೊ:8970131077,ಹಗರಿಬೊಮ್ಮನಹಳ್ಳಿ ಸಪಪೂ ಕಾಲೇಜು(ಪ್ರೌಶಾವಿ) ಸಿದ್ದನಗೌಡ ಮೊ:9986521978,ಉಪನಾಯಕನಹಳ್ಳಿ ಪ್ರೌಢಶಾಲೆಯ ಕೆ.ಮಂಜುನಾಥ ಅವರ ಮೊ:9538809081.

ಹಿಂದಿ ವಿಷಯಕ್ಕೆ ಸಂಬಂಧಿಸಿದಂತೆ ಕಾರಿಗನೂರು ಪ್ರೌಢಶಾಲೆಯ ಕೃಷ್ಣಶೆಟ್ಟಿ ಮೊ:9900639807, ಹರಪನಳ್ಳಿ ಬಾಲಕೀಯರ ಸರಕಾರಿ ಪ್ರೌಡಶಾಲೆಯ ಡಾ.ಚೇತನ್ ಬಣಕಾರ್ ಮೊ:9740115467, ಚಿಕ್ಕಜೋಗಿಹಳ್ಳಿ ಪ್ರೌಢಶಾಲೆಯ ಗೋಪಾಲನಾಯ್ಕ ಮೊ:9164601726, ಟಿಬಿ ಡ್ಯಾಂನ ಸಪಪೂಕಾಲೇಜು(ಪ್ರೌಶಾವಿ) ಅಬ್ದುಲ್ ಕಲಾಂ ಅವರ ಮೊ:9845400842,ಮಾಗಿಮಾವಿನಹಳ್ಳಿ ಪ್ರೌಢಶಾಲೆಯ ತುಕಾರಾಂನಾಯ್ಕ ಮೊ:9731747394.

ವಿದ್ಯಾರ್ಥಿಗಳು ವಿಷಯಗಳ ಕುರಿತು ತಮಗಿರುವ ಸಂದೇಹಗಳ ಬಗ್ಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿರುವ ಅವರು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿ ಬರಲು ಅವಳಿ ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಪ್ರೌಢಶಾಲಾ ಮುಖ್ಯಶಿಕ್ಷಕರು, ಶಿಕ್ಷಕರುಗಳು ಸೇರಿದಂತೆ ಎಲ್ಲರು ಶ್ರಮಿಸಬೇಕು ಮತ್ತು ಸಹಕಾರವೂ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement