ಚಿನ್ನ, ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ; 770 ರೂ ಕಡಿಮೆಯಾಗಿರುವ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ..?

ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದು, 22 ಕ್ಯಾರೆಟ್‍ನ 10ಗ್ರಾಂ ಚಿನ್ನದ ಬೆಲೆ 700 ರೂ ಇಳಿಕೆಯಾಗಿ 46,900 ರೂ ಆಗಿದ್ದು, 24 ಕ್ಯಾರೆಟ್‍ ಚಿನ್ನದ ಬೆಲೆ 770 ರೂ…

gold vijayaprabha news1

ದೇಶೀಯ ಮಾರುಕಟ್ಟೆಯಲ್ಲಿ ಬುಧವಾರ ಬೆಳಗ್ಗೆ ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದು, 22 ಕ್ಯಾರೆಟ್‍ನ 10ಗ್ರಾಂ ಚಿನ್ನದ ಬೆಲೆ 700 ರೂ ಇಳಿಕೆಯಾಗಿ 46,900 ರೂ ಆಗಿದ್ದು, 24 ಕ್ಯಾರೆಟ್‍ ಚಿನ್ನದ ಬೆಲೆ 770 ರೂ ಕಡಿಮೆಯಾಗಿ 51,160 ರೂ ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 600 ರೂ ಇಳಿಕೆಯಾಗಿ 58,900 ರೂ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10ಗ್ರಾಂ ಚಿನ್ನದ ಬೆಲೆ 700 ರೂ ಕಡಿಮೆಯಾಗಿ 46,900 ರೂ ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ 800 ರೂ ಇಳಿಕೆಯಾಗಿ 64,000 ರೂ ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.