ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟ (VIMUL) ನಲ್ಲಿ ವಿವಿಧ ವೃಂದಗಳ ಖಾಲಿ ಇರುವ ಒಟ್ಟು 40 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟ (VIMUL) ಅಧಿಕೃತ ವೆಬ್ ಸೈಟ್ https://bimul.coop/ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಏಪ್ರಿಲ್ 2023 ಆಗಿದೆ.
ಇದನ್ನು ಓದಿ: TUMUL ನಲ್ಲಿ 219 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮೂರೇ ದಿನ ಬಾಕಿ, ಇಂದೇ ಅರ್ಜಿ ಸಲ್ಲಿಸಿ
ಹುದ್ದೆಗಳ ಸಂಪೂರ್ಣ ವಿವರ:
ಇಲಾಖೆ : ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟ (VIMUL) ನಲ್ಲಿ
ಹುದ್ದೆಯ ಹೆಸರು ಮತ್ತು ಸಂಖ್ಯೆ: ಸಹಾಯಕ ವ್ಯವಸ್ಥಾಪಕರು 6. ತಾಂತ್ರಿಕ ಅಧಿಕಾರಿ 2, ವಿಸ್ತರಣಾಧಿಕಾರಿ 8, ಕೆಮಿಸ್ಟ್ ದರ್ಜೆ 2- 03, ಕಿರಿಯ ಸಿಸ್ಟಂ ಆಪರೇಟರ್ 3, ಆಡಳಿತ ಸಹಾಯಕ ದರ್ಜೆ 2, ಮಾರುಕಟ್ಟೆ ಸಹಾಕಯರು 2, ಕಿರಿಯ ತಾಂತ್ರಿಕ 8, ಹಾಲು ರವಾನೆಗಾರ 6 ಹುದ್ದೆಗಳಿಗೆ ಅರ್ಜಿ ಅಹ್ವಾನ
ಹುದ್ದೆಗಳ ಸಂಖ್ಯೆ : ಒಟ್ಟು 40 ಹುದ್ದೆಗಳು
ವಿದ್ಯಾರ್ಹತೆ: ಬಿ.ಎಸ್.ಸಿ/ಬಿಕಾಂ/ಬಿಬಿಎ/ಬಿ.ವಿ.ಎಸ್.ಸಿ ಅನುಭವ, ಎಸ್‌ಎಸ್‌ಎಲ್‌ಸಿ/ಐಟಿಐ/ಯಾವುದೇ ಪದವಿ/ (ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು)
ಇದನ್ನು ಓದಿ: ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!
ವಯಸ್ಸಿನ ಮಿತಿ :ಸಾಮಾನ್ಯ ವರ್ಗ 18-35 ವರ್ಷ ( ಜಾತಿವಾರು ಮಿಸಲಾತಿಗನುಗುಣವಾಗಿ ವಯೋಮಿತಿ ಸಡಿಲಿಕೆ)
ಅರ್ಜಿ ಶುಲ್ಕ: ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ ರೂ1000 ಶುಲ್ಕ ಮತ್ತು SC/ST/C1/ PWD ಅಭ್ಯರ್ಥಿಗಳಿಗೆ ರೂ.500 ಇರುತ್ತದೆ
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನೇಮಕಾತಿ
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್-ಸೈಟ್ https://bimul.coop/ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಏಪ್ರಿಲ್ 2023 ಆಗಿದೆ.
ಇದನ್ನು ಓದಿ: ಪ್ರಧಾನಮಂತ್ರಿ ಟ್ರ್ಯಾಕ್ಟರ್ ಯೋಜನೆ: ಅದ್ಭುತ ಅವಕಾಶ, ಅರ್ಧ ಬೆಲೆಗೆ ಟ್ರ್ಯಾಕ್ಟರ್; ಅರ್ಹತೆ, ಅರ್ಜಿ ವಿವರ ಇಲ್ಲಿದೆ!
ಹೆಚ್ಚಿನ ಮಾಹಿತಿಗಾಗಿ:
ಇಲಾಖೆಯ ಅಧಿಕೃತ ವೆಬ್‌ಸೈಟ್: https://bimul.coop/
ಅಧಿಸೂಚನೆ/ Notification : https://bimul.coop/wp-content/uploads/2023/03/VIMUL_NOTIFICATION-3-2023.pdf
ಅರ್ಜಿ ಸಲ್ಲಿಸಲು / Apply Online: https://bimul.deltainfo.in/login.aspx
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ; ಇನ್ಮುಂದೆ ಟಚ್ ಇಲ್ಲದೆ ಆಧಾರ್ ಬಯೋಮೆಟ್ರಿಕ್!