Today Gold Rate: ಕಳೆದ ಎರಡು ದಿನದಿಂದ ಚಿನ್ನದ ಬೆಲೆ ಇಳಿಕೆಯತ್ತ, ಸಾಗಿದ್ದು, ಚಿನ್ನದ ಬೆಲೆ (Gold Rate), 10 ಗ್ರಾಮ್ಗೆ ₹1,310 ಇಳಿಕೆಯಾಗಿದೆ
ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್ಗ ₹78,550 ಇದ್ದದ್ದು, ₹1,200 ರೂಪಾಯಿ ಇಳಿಕೆಯಾಗಿ ₹ 70,800 ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹79,640 ಇದ್ದದ್ದು, ₹1,310 ಇಳಿಕೆಯಾಗಿ ₹ 77,240 ರೂಗೆ ತಲುಪಿದೆ. ಇನ್ನು, ಬೆಳ್ಳಿ ಬೆಲೆ ಕೂಡ ಅಲ್ಪ ಇಳಿಕೆಯಾಗಿದ್ದು, ಬೆಳ್ಳಿ ದರ ಕೆಜಿಗೆ ₹91,500 ಇದ್ದದ್ದು, ₹ 2,000 ಇಳಿಕೆಯಾಗಿ ₹ 89,500 ತಲುಪಿದೆ.
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹ 77,390, ಚೆನ್ನೈ ₹ 77,240, ಹೈದರಾಬಾದ್ ₹ 77,240 ಇದೆ.
Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
Gram | Today | Yesterday | Change |
1 | ₹ 7,080 | ₹ 7,200 | – ₹ 120 |
8 | ₹ 56,640 | ₹ 57,600 | – ₹ 960 |
10 | ₹ 70,800 | ₹ 72,000 | – ₹ 1,200 |
100 | ₹ 7,08,000 | ₹ 7,20,000 | – ₹ 12,000 |
Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)
Gram | Today | Yesterday | Change |
1 | ₹ 7,724 | ₹ 7,855 | – ₹ 131 |
8 | ₹ 61,792 | ₹ 62,840 | – ₹ 1,048 |
10 | ₹ 77,240 | ₹ 78,550 | – ₹ 1,310 |
100 | ₹ 7,72,400 | ₹ 7,85,500 | – ₹ 13,100 |
ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (Silver Rate)
Gram | Today | Yesterday | Change |
1 | ₹ 89.50 | ₹ 91.50 | – ₹ 2 |
8 | ₹ 716 | ₹ 732 | – ₹ 16 |
10 | ₹ 895 | ₹ 915 | – ₹ 20 |
100 | ₹ 8,950 | ₹ 9,150 | – ₹ 200 |
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment