ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಮಂಗಳವಾರ ಸಹ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು,1 ಲೀ.ಪೆಟ್ರೋಲ್ ಬೆಲೆ ₹101.08 ಇದ್ದು, ಡೀಸೆಲ್ ದರ ₹85.49 ದಾಖಲಾಗಿದೆ.
ವಿವಿಧ ಜಿಲ್ಲೆಗಳ ಪೆಟ್ರೋಲ್ ದರ:
ಬೆಂಗಳೂರು: ₹100.58, ಬಾಗಲಕೋಟೆ: ₹100.08, ಚಿತ್ರದುರ್ಗ: ₹101.86, ಬಳ್ಳಾರಿ: ₹102.73, ತುಮಕೂರು: ₹100.74, ಉಡುಪಿ: ₹100.23, ದಕ್ಷಿಣ ಕನ್ನಡ: ₹100.47, ಕೊಡಗು: ₹101.86, ಚಿಕ್ಕಮಗಳೂರು: ₹101.53, ಮೈಸೂರು: ₹100.08, ಹಾಸನ: ₹100.85 ಆಗಿದೆ.
ಇಂದಿನ ಚಿನ್ನ, ಬೆಳ್ಳಿ ದರ
ದೇಶದ ಮಾರುಕಟ್ಟೆಯಲ್ಲಿ ಮಂಗಳವಾರ ಮುಂಜಾನೆ ಚಿನ್ನದ ಬೆಲೆ ಇಳಿಕೆಯಾಗಿದ್ದು,1 ಗ್ರಾಂ ಚಿನ್ನದ ಬೆಲೆ ₹4,630 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹46,300 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹50,510 ಆಗಿದ್ದು,1 ಕೆಜಿ ಬೆಳ್ಳಿ ಬೆಲೆ ₹68,600 ದಾಖಲಾಗಿದೆ.
ಇನ್ನು, ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹46,300 ಇದ್ದು, 24 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹50,510 ಆಗಿದ್ದು,1 ಕೆಜಿ ಬೆಳ್ಳಿ ದರ ₹68,600 ಇದೆ.