Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » soon 11th installment money release 2000 cut to e kyc farmers account
ಪ್ರಮುಖ ಸುದ್ದಿ

ಗಮನಿಸಿ: ಶೀಘ್ರವೇ 11ನೇ ಕಂತಿನ ಹಣ ಬಿಡುಗಡೆ; ಇ-ಕೆವೈಸಿ ಮಾಡಿಸದ ರೈತರ ಖಾತೆಗೆ 2,000 ರೂ ಕಟ್!

ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ವಾರ್ಷಿಕ 3 ಕಂತುಗಳಲ್ಲಿ ನೀಡುವ 2,000 ರೂ. ಪ್ರೋತ್ಸಾಹ ಧನದ 11ನೇ ಕಂತಿನ ಹಣ ಶೀಘ್ರವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ.…

Author Avatar

Vijayaprabha

February 26, 20227:12 pm accounte-KYCFarmersfeaturedಕಿಸಾನ್ ಸಮ್ಮಾನ್ ಯೋಜನೆಪ್ರದಾನ ಮಂತ್ರಿಬ್ಯಾಂಕ್ ಖಾತೆರೈತ
Farmers vijayaprabha news

ಕೇಂದ್ರ ಸರ್ಕಾರವು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ವಾರ್ಷಿಕ 3 ಕಂತುಗಳಲ್ಲಿ ನೀಡುವ 2,000 ರೂ. ಪ್ರೋತ್ಸಾಹ ಧನದ 11ನೇ ಕಂತಿನ ಹಣ ಶೀಘ್ರವೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ.

ಆದರೆ ಈ ಬಾರಿ ದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಖಾತೆಗೆ ಬೀಳಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕಿದೆ. ಇಲ್ಲವಾದಲ್ಲಿ ಸಿಎಸ್ ಸಿ ಕೇಂದ್ರಗಳಿಗೆ ಭೇಟಿ ನೀಡಬೇಕಾಗುತ್ತದೆ.

ನೀವು ಪಿಎಂ ಕಿಸಾನ್ ಹಣ ಪಡೆಯಲು ಇ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಯಸುತ್ತಿದ್ದರೆ, ಕೆಳಗಿನ ಹಂತ ಹಂತದ ಪ್ರಕ್ರಿಯೆಯನ್ನು ಪಾಲಿಸಿ.

Vijayaprabha Mobile App free

– ಮೊದಲು ಅಧಿಕೃತ PM ಕಿಸಾನ್ ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಬೇಕು

– ಬಲಭಾಗದಲ್ಲಿ ಮುಖಪುಟದ ಕೆಳಗೆ, ರೈತರ ಕಾರ್ನರ್ ಅನ್ನು ಒತ್ತಿರಿ, ಅದರ ಕೆಳಗೆ ಇ ಕೆವೈಸಿ ಕಾಣಿಸಿಕೊಳ್ಳುತ್ತದೆ.

– ಇ ಕೆವೈಸಿ ಮೇಲೆ ಕ್ಲಿಕ್ ಮಾಡಿ ಆಧಾರ್‌ ನಂಬರ್‌ ಎಂಟ್ರಿ ಮಾಡಿ ಕ್ಯಾಪ್ಚಾ ಕೋಡ್‌ ನಮೂದಿಸಿ, ಸರ್ಚ್‌ ಕೊಡಿ

-‌ ಆಗ ಆಧಾರ್‌ ಗೆ ನೋಂದಾಯಿಸಿದ ಮೊಬೈಲ್ ನಂಬರ್‌ ಗೆ ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿ.

– ಧಾರ್‌ ಗೆ ನೋಂದಾಯಿಸಿದ ಒಟಿಪಿಯನ್ನು ಎಂಟ್ರಿ ಮಾಡಿ ಸಬ್‌ ಮಿಟ್‌ ಬಟನ್‌ ಒತ್ತುತ್ತಿದ್ದಂತೆಯೇ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

karnataka vijayaprabha

ರೈತರಿಗೆ ಸರ್ಕಾರದಿಂದ ಬಂಪರ್‌ ಗಿಫ್ಟ್‌..!

By Vijayaprabha October 12, 2022
#ट्रेंडिंग हैशटैग:accounte-KYCFarmersfeaturedಕಿಸಾನ್ ಸಮ್ಮಾನ್ ಯೋಜನೆಪ್ರದಾನ ಮಂತ್ರಿಬ್ಯಾಂಕ್ ಖಾತೆರೈತ

Post navigation

Previous Previous post: ರಷ್ಯಾ ಮತ್ತು ಉಕ್ರೇನ್ ಮಹಾಸಮರ: ರಷ್ಯಾಗೆ ಹೆದರಿ ದೇಶ ತೊರೆದ ಉಕ್ರೇನ್ ಅಧ್ಯಕ್ಷ!; ಲಕ್ಷ ಉಕ್ರೇನಿಯನ್ನರು ಪೋಲೆಂಡ್ ಗೆ ಪಲಾಯನ
Next Next post: ಅಯ್ಯರ್, ಸ್ಯಾಮ್ಸನ್, ಜಡೇಜಾ ಭರ್ಜರಿ ಬ್ಯಾಟಿಂಗ್ : ಎರಡನೇ ಟಿ-20ಯಲ್ಲೂ ಭಾರತಕ್ಕೆ 7 ವಿಕೆಟ್ ಗಳ ಭರ್ಜರಿ ಜಯ

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By