RCB Victory Celebration : RCB ಫ್ರಾಂಚೈಸಿ ಅಭಿಮಾನಿಗಳಿಗೆ ಸೂಪರ್ ನ್ಯೂಸ್ ನೀಡಿದೆ. ಸಂಜೆ 5 ರಿಂದ 6 ಗಂಟೆಯವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂವರೆಗೆ RCB ವಿಕ್ಟರಿ ಪರೇಡ್ ನಡೆಸುವುದಾಗಿ ಘೋಷಿಸಿದೆ.
ಹೌದು, ಮೊದಲು, ಟ್ರಾಫಿಕ್ ಕಾರಣದಿಂದ ಮೆರವಣಿಗೆಗೆ ಪೊಲೀಸರು ಅನುಮತಿಸಿರಲಿಲ್ಲ. ಆದರೆ, ಫ್ರಾಂಚೈಸಿಯ ಮನವಿ ಮೇರೆಗೆ ನಂತರ ಅನುಮತಿ ನೀಡಿದ್ದಾರೆ. ಫ್ಯಾನ್ಸ್ ನಿಯಮಗಳನ್ನು ಪಾಲಿಸಿ ಇದರಲ್ಲಿ ಭಾಗವಹಿಸಬೇಕು ಎಂದು RCB ಟ್ವೀಟ್ ಮಾಡಿದೆ. ಉಚಿತ ಪಾಸ್‌ಗಳಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.