Gruhalakshmi: ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಲಾಗಿದ್ದ ಅವಧಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸೆಪ್ಟೆಂಬರ್ 14ವರೆಗೂ ವಿಸ್ತರಣೆ ಮಾಡಲಾಗಿದೆ. ಇದರಿಂದ ಯಜಮಾನರ ಸ್ಥಾನದಲ್ಲಿ ಮಹಿಳೆಯರಿಗೆ ಸದ್ಯ ಅವಕಾಶ ಸಿಕ್ಕಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳದವರು ಸೆಪ್ಟೆಂಬರ್ 09-14ರೊಳಗೆ ಯಜಮಾನಿಯ ಸ್ಥಾನದಲ್ಲಿ ತಿದ್ದುಪಡಿ ಮಾಡಿಕೊಂಡು, ಯೋಜನೆಗೆ ನೋಂದಾಯಿಸಿ ಸೌಲಭ್ಯ ಪಡೆಯಬಹುದು.
Petrol Diesel Rate: ತೈಲ ಕಂಪನಿಗಳ ಬಂಪರ್ ಗಳಿಕೆ; ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಆಗುತ್ತಾ? ಇಂದಿನ ದರ ಹೀಗಿದೆ
Gruhalakshmi: ನಿಮಗೆ ಹಣ ಬೇಕಾ? ಹೀಗೆ ಮಾಡಿ..
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿಲ್ಲ. ಈ ಸಣ್ಣ ಪುಟ್ಟ ತೊಂದರೆ ಪರಿಹರಿಸಿದರೆ ಅಡೆತಡೆಯಿಲ್ಲದೆ ಹಣ ಖಾತೆಗೆ ಸೇರಲಿದೆ.
- ಮೊದಲನೆಯದಾಗಿ ರೇಷನ್ ಕಾರ್ಡ್ನಲ್ಲಿ ತಪ್ಪುಗಳು ಇದ್ದರೆ ಅದನ್ನು ಹತ್ತಿರದ ಪಡಿತರ ವಿತರಣಾ ಕೇಂದ್ರದಲ್ಲಿ ಸರಿಪಡಿಸಬೇಕು.
- ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಇದರ ಜೊತೆಗೆ KYCಯನ್ನು ಸಹ ಅಪ್ಡೇಟ್ ಮಾಡಬೇಕಾಗಿದೆ.
ಗೃಹಲಕ್ಷ್ಮೀ ಅರ್ಜಿ ಸಲ್ಲಿಸಿದವರಿಗೆ ಬಿಗ್ ಶಾಕ್..!
ಗೃಹಲಕ್ಷ್ಮೀ ಯೋಜನೆ ಆರಂಭವಾಗಿ 7-8 ದಿನಗಳು ಕಳದಿವೆ. ಈವರೆಗೆ 1.13 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿಯಾಗಿದ್ದು, 44.52 ಲಕ್ಷ ಫಲಾನುಭವಿಗಳಿಗೆ ₹2000 ಹಣ ಜಮೆಯಾಗಿದೆ. ಇನ್ನೂ 69.05 ಲಕ್ಷ ಫಲಾನುಭವಿಗಳ ಖಾತೆ ಹಣ ಸೇರಿಲ್ಲ.
ಈ ತಿಂಗಳು 69 ಲಕ್ಷ ಫಲಾನುಭವಿ ಖಾತೆಗಳಿಗೆ ಹಣ ಜಮೆ ಆಗಬೇಕಿದೆ. ಅದರಲ್ಲಿ 25 ಸಾವಿರ ಜನರಿಗೆ ಹಣ ಜಮೆ ಆಗೋದು ಡೌಟು ಯಾಕೆಂದ್ರೆ ಆ ಅರ್ಜಿಗಳಲ್ಲಿ ಮನೆ ಯಜಮಾನಿ ಅಪೂರ್ಣ ಮಾಹಿತಿ ಹಿನ್ನಲೆ ರಿಜೆಕ್ಟ್ ಆಗಿವೆ ಎಂದು ವರದಿಯಾಗಿದೆ.
heavy rain: ಇನ್ನೂ 5 ದಿನ ಭಾರೀ ಮಳೆ, 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |