Petrol price: ಮತ್ತೊಂದು ಸಿಹಿ ಸುದ್ದಿ, ಶೀಘ್ರದಲ್ಲೇ ಪೆಟ್ರೋಲ್ ಬೆಲೆ ಇಳಿಕೆ!

Petrol price: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಇಳಿಕೆಯ ನಂತರ ಇದೀಗ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ನತ್ತ ದೃಷ್ಟಿ ಹಾಯಿಸುತ್ತಿದೆ ಎನ್ನಲಾಗಿದೆ. Gruhalakshmi: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್; ಇಂದೇ ನಿಮ್ಮ ಖಾತೆಗೆ 2000ರೂ…

Petrol price

Petrol price: ಅಡುಗೆ ಅನಿಲ ಸಿಲಿಂಡರ್‌ ಬೆಲೆ ಇಳಿಕೆಯ ನಂತರ ಇದೀಗ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ನತ್ತ ದೃಷ್ಟಿ ಹಾಯಿಸುತ್ತಿದೆ ಎನ್ನಲಾಗಿದೆ.

Petrol price
Petrol price

Gruhalakshmi: ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್; ಇಂದೇ ನಿಮ್ಮ ಖಾತೆಗೆ 2000ರೂ

ಹೌದು ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ, ಮುಂದಿನ ವರ್ಷ ನಡೆಯುವ ಲೋಕ ಸಮರ ಹಾಗೂ ಹಣ ದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದ್ಯದಲ್ಲೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯೂ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂದು ಪೆಟ್ರೋಲ್ ಬೆಲೆ ಶಿವಮೊಗ್ಗದಲ್ಲಿ ₹1.12 ಮತ್ತು ಚಿಕ್ಕಮಗಳೂರಿನಲ್ಲಿ ₹1.08 ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಲೆ ಸ್ಥಿರವಾಗಿದೆ.

Petrol price: ಇಂದಿನ ಪೆಟ್ರೋಲ್ ದರಗಳು

  • ಬೆಂಗಳೂರು – 101.94 ರೂ.
  • ಬೆಂಗಳೂರು (ಗ್ರಾ) -101.94ರೂ.
  • ಹಾಸನ – 101.94 ರೂ.
  • ಕೊಡಗು – 103.35ರೂ.
  • ಮಂಡ್ಯ – 102.17ರೂ.
  • ಮೈಸೂರು – 101.50ರೂ.
  • ರಾಮನಗರ -102.39 ರೂ.
  • ಉಡುಪಿ -101.81ರೂ.
  • ಗದಗ – 102.38ರೂ.
  • ಚಾಮರಾಜನಗರ- 102.10 ರೂ.
  • ಚಿಕ್ಕಬಳ್ಳಾಪುರ- 101.94ರೂ.
  • ಚಿಕ್ಕಮಗಳೂರು- 103.01ರೂ.

India Post: ಕೇವಲ ರೂ.299ಕ್ಕೆ ರೂ.10 ಲಕ್ಷ ವಿಮೆ.. ಪೋಸ್ಟ್ ಆಫೀಸ್ ಅದ್ಬುತ ಯೋಜನೆ..ಈಗಲೇ ಸೇರಿ!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.