T20 WC 2022: ವಿಶ್ವ ದಾಖಲೆ ಬರೆದ ಸ್ಟೊಯಿನಿಸ್; ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದವರು ಇವರೇ..!

ಟಿ-20 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕ ವಿರುದ್ಧ ಆಸ್ಟ್ರೇಲಿಯ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್. ಅವರು ಕೇವಲ 17 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಆಸ್ಟ್ರೇಲಿಯ ಪರ…

Marcus Stoinis

ಟಿ-20 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕ ವಿರುದ್ಧ ಆಸ್ಟ್ರೇಲಿಯ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿ ಆಲ್ ರೌಂಡರ್ ಮಾರ್ಕಸ್ ಸ್ಟೊಯಿನಿಸ್. ಅವರು ಕೇವಲ 17 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಆಸ್ಟ್ರೇಲಿಯ ಪರ ಟಿ-20ಯಲ್ಲಿ ಅತೀ ವೇಗದ ಅರ್ಧ ಶತಕ ಬಾರಿಸಿದ ದಾಖಲೆ ಸ್ಟೊಯಿನಿಸ್ ಪಾಲಾಯಿತು.

ಟಿ-20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್(12 ಎಸೆತ)ಬಳಿಕ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನೂ ಸ್ಟೊಯಿನಿಸ್ ಬರೆದರು. 18 ಎಸೆತಗಳಲ್ಲಿ ಅವರು 59 ರನ್ ಗಳಿಸಿದರು.

T20 ವಿಶ್ವಕಪ್‌ನಲ್ಲಿ ಅತಿ ವೇಗದ ಅರ್ಧಶತಕಗಳು

Vijayaprabha Mobile App free

➤ ಯುವರಾಜ್ ಸಿಂಗ್- ಇಂಗ್ಲೆಂಡ್ ವಿರುದ್ಧ 12 ಎಸೆತ (2007)

➤ ಮಾರ್ಕಸ್ ಸ್ಟೋಯಿನಿಸ್ – ಶ್ರೀಲಂಕಾ ವಿರುದ್ಧ 17 ಎಸೆತ (2022*)

➤ ಸ್ಟೀಫನ್ ಮೈಬರ್ಗ್- ಐರ್ಲೆಂಡ್ ವಿರುದ್ಧ 17 ಎಸೆತ (2014)

➤ ಮ್ಯಾಕ್ಸ್‌ವೆಲ್- ಪಾಕಿಸ್ತಾನ ವಿರುದ್ಧ 18 ಎಸೆತ (2014)

➤ ಶೋಯೆಬ್ ಮಲಿಕ್- ಸ್ಕಾಟ್ಲೆಂಡ್ ವಿರುದ್ಧ 18 ಎಸೆತ (2021)

➤ ಕೆ.ಎಲ್. ರಾಹುಲ್- ಸ್ಕಾಟ್ಲೆಂಡ್ ವಿರುದ್ಧ 18 ಎಸೆತ (2021)

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.