ರಾಜ್ಯಕ್ಕೆ ಗುಡ್ ನ್ಯೂಸ್: ಇಂದು 13,800 ಕರೋನ ಕೇಸ್, 365 ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿಂದು 1,42,291 ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 13,800 ಮಂದಿಗೆ ಕೊರೋನಾ ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಅಷ್ಟೇ ಅಲ್ಲದೆ, ಇಂದು 25,346 ಮಂದಿ ಸೋಂಕಿತರು ಗುಣಮುಖರಾಗಿದ್ದು,…

coronavirus-update

ಬೆಂಗಳೂರು: ರಾಜ್ಯದಲ್ಲಿಂದು 1,42,291 ಮಂದಿಗೆ ಕೊರೋನಾ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 13,800 ಮಂದಿಗೆ ಕೊರೋನಾ ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅಷ್ಟೇ ಅಲ್ಲದೆ, ಇಂದು 25,346 ಮಂದಿ ಸೋಂಕಿತರು ಗುಣಮುಖರಾಗಿದ್ದು, 365 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವಿಟಿ ರೇಟ್ 10%ಕ್ಕಿಂತ ಕಡಿಮೆ ಇದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ 2,68,275 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು, ಜೂನ್​ 14ರ ನಂತರ ಹಂತಹಂತವಾಗಿ ಲಾಕ್​​ಡೌನ್​ ತೆರವಿಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎನ್ನಲಾಗಿದೆ.

Vijayaprabha Mobile App free

ಯಾವ ಜಿಲ್ಲೆಯಲ್ಲಿ ಎಷ್ಟು ಕರೋನ ಕೇಸ್?

ಬಾಗಲಕೋಟೆ-175, ಬಳ್ಳಾರಿ-345, ಬೆಳಗಾವಿ-847, ಬೆಂ.ಗ್ರಾ- 326, ಬೆಂಗಳೂರು-2686, ಬೀದರ್-23, ಚಾಮರಾಜನಗರ-340, ಚಿಕ್ಕಬಳ್ಳಾಪುರ-432, ಚಿಕ್ಕಮಗಳೂರು-378, ಚಿತ್ರದುರ್ಗ-449, ದ.ಕನ್ನಡ-714, ದಾವಣಗೆರೆ-529, ಧಾರವಾಡ-247, ಗದಗ-152, ಹಾಸನ-568, ಹಾವೇರಿ-88, ಕಲಬುರಗಿ-69, ಕೊಡಗು-255, ಕೋಲಾರ-424, ಕೊಪ್ಪಳ-279, ಮಂಡ್ಯ-562, ಮೈಸೂರು-1155, ರಾಯಚೂರು-110, ರಾಮನಗರ-57, ಶಿವಮೊಗ್ಗ-710, ತುಮಕೂರು-695, ಉಡುಪಿ-552, ಉ.ಕನ್ನಡ-325, ವಿಜಯಪುರ-254, ಯಾದಗಿರಿ-54 ಪ್ರಕರಣಗಳು ಪತ್ತೆಯಾಗಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.