LPG ಗ್ರಾಹಕರೇ: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 300ರೂ ಉಳಿಸಬಹುದು!; ಅದು ಹೇಗೆ ಗೊತ್ತಾ?

ಪೇಟಿಎಂ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದ್ದು, ಈ ಆಫರ್ ಮೊದಲ ಬಳಕೆದಾರರಿಗೆ ಮಾತ್ರ. ಹೌದು ಪೇಟಿಎಂ ಮೂಲಕ ಯಾರಾದರೂ ಗ್ಯಾಸ್ ಬುಕ್ ಮಾಡಿದರೆ ಮತ್ತು ಪಾವತಿಗೆ ಪೇಟಿಎಂ ಬಳಸಿದರೆ, ಬಳಕೆದಾರರಿಗೆ ಪೇಟಿಎಂ ಫಸ್ಟ್ ಪಾಯಿಂಟ್ಸ್…

Indane gas vijayaprabha

ಪೇಟಿಎಂ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದ್ದು, ಈ ಆಫರ್ ಮೊದಲ ಬಳಕೆದಾರರಿಗೆ ಮಾತ್ರ. ಹೌದು ಪೇಟಿಎಂ ಮೂಲಕ ಯಾರಾದರೂ ಗ್ಯಾಸ್ ಬುಕ್ ಮಾಡಿದರೆ ಮತ್ತು ಪಾವತಿಗೆ ಪೇಟಿಎಂ ಬಳಸಿದರೆ, ಬಳಕೆದಾರರಿಗೆ ಪೇಟಿಎಂ ಫಸ್ಟ್ ಪಾಯಿಂಟ್ಸ್ ಸಿಗಲಿದ್ದು, ಈ ಮೂಲಕ 900ರೂ. ಕ್ಯಾಶ್ ಬ್ಯಾಕ್ ಸಿಗಲಿದೆ.

ಇನ್ನು, ಇಂಡೇನ್, HP, ಭಾರತ್ ಗ್ಯಾಸ್ ಸಿಲಿಂಡರ್ ಗಳಿಗೆ ಇದು ಅನ್ವಯವಾಗಲಿದ್ದು, 3 ಸಿಲಿಂಡರ್ ಬುಕ್ಕಿಂಗ್ ವೇಳೆ, ಪ್ರತಿ ಸಿಲಿಂಡರ್ ಪೇಮೆಂಟ್ ಮೇಲೆ 300ರೂ. ಕ್ಯಾಶ್ ಬ್ಯಾಕ್ ಸಿಗಲಿದ್ದು, ಅಂದರೆ ನಿಮಗೆ ಒಟ್ಟಾರೆ 900ರೂ. ಕ್ಯಾಶ್ ಬ್ಯಾಕ್ ಸಿಗಲಿದೆ.

ಪೇಟಿಎಂನಲ್ಲಿ ಗ್ಯಾಸ್ ಬುಕ್ ಮಾಡುವುದು ಹೇಗೆ?

Vijayaprabha Mobile App free

*ಪೇಟಿಎಂ ಆ್ಯಪ್ ನಲ್ಲಿ (Paytm App) ಬುಕ್ ಗ್ಯಾಸ್ ಸಿಲಿಂಡರ್ ಕ್ಲಿಕ್ ಮಾಡಿ.

*ನಿಮ್ಮ ಗ್ಯಾಸ್ ಕಂಪನಿಯ ಹೆಸರು ಕ್ಲಿಕ್ ಮಾಡಿ

*ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಗ್ರಾಹಕರ ಸಂಖ್ಯೆ ನಮೂದಿಸಿ, ಪೇಟಿಎಂ ಆ್ಯಪ್ ಮೂಲಕ ಪೇಮೆಂಟ್ ಮಾಡಿ

*ಇದಾದ ನಂತರ ನಿಮ್ಮ ಗ್ಯಾಸ್ ಏಜೆನ್ಸಿಯಿಂದ ನಿಮಗೆ ಸಿಲಿಂಡರ್ ಡೆಲಿವೆರಿಯಾಗುತ್ತದೆ

* ಇದಾದ ಕೆಲವೆ ನಿಮಿಷಗಳಲ್ಲಿ ಪೇಟಿಎಂ ಕ್ಯಾಶ್ ಬ್ಯಾಕ್ (Paytm Cashback) ನಿಮ್ಮ ಪೇಟಿಎಂ ಖಾತೆಗೆ ಜಮಾ ಆಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.