School holidays 2025 | 2025ನೇ ಸಾಲಿನ ಶಾಲಾ ರಜಾ ದಿನಗಳ ಪಟ್ಟಿ ಬಿಡುಗಡೆ; ರಜಾ ದಿನಗಳ ಪಟ್ಟಿ ಇಲ್ಲಿದೆ

School holidays 2025 : ಕರ್ನಾಟಕ ಸರ್ಕಾರ 2025-26ನೇ ಸಾಲಿನ ರಾಜ್ಯ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಬೇಸಿಗೆ ರಜೆ, ದಸರಾ ರಜೆಗಳು ಇದರಲ್ಲಿ ಸೇರಿವೆ. ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು…

school holidays 2025

School holidays 2025 : ಕರ್ನಾಟಕ ಸರ್ಕಾರ 2025-26ನೇ ಸಾಲಿನ ರಾಜ್ಯ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಬೇಸಿಗೆ ರಜೆ, ದಸರಾ ರಜೆಗಳು ಇದರಲ್ಲಿ ಸೇರಿವೆ.

ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಶಿಕ್ಷಣ ಇಲಾಖೆ ಘೋಷಿಸಲಿದೆ. ಅಲ್ಲದೆ, ಸ್ಥಳೀಯ ಹಬ್ಬ, ಕಾರ್ಯಕ್ರಮಗಳನ್ನು ಆಧರಿಸಿ ಇಲಾಖೆ ಮಟ್ಟದಲ್ಲಿ ಕೂಡ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಯಶಸ್ವಿನಿ ಆರೋಗ್ಯ ವಿಮಾ ಯೋಜನೆ : ಯಾರೆಲ್ಲ ಅರ್ಹರು? ಕ್ಲೈಮ್ ಮಾಡುವುದು ಹೇಗೆ?

Vijayaprabha Mobile App free

2025ರ ಶೈಕ್ಷಣಿಕ ರಜಾ ದಿನಗಳು (Academic school holidays 2025)

schools holiday

  • ಜನವರಿ 14: ಉತ್ತರಾಯಣ ಪುಣ್ಯಕಾಲ. ಮಕರ ಸಂಕ್ರಾಂತಿ
  • ಜನವರಿ 26: ಗಣರಾಜ್ಯೋತ್ಸವ
  • ಫೆಬ್ರವರಿ 26: ಮಹಾ ಶಿವರಾತ್ರಿ, ಮಾರ್ಚ್‌
  • 30: ಯುಗಾದಿ ಹಬ್ಬ, ಮಾರ್ಚ್
  • 31: ಖುತುಬ್‌ ಎ ರಂಜಾನ್,
  • ಏಪ್ರಿಲ್‌ 10ರಿಂದ ಮೇ30: ಶೈಕ್ಷಣಿಕ ರಜೆ,
  • ಏಪ್ರಿಲ್ 18: ಗುಡ್ ಫ್ರೈಡೇ,
  • ಏಪ್ರಿಲ್ 30: ಬಸವ ಜಯಂತಿ/ ಅಕ್ಷಯ ತೃತೀಯ,
  • ಮೇ 1: ಕಾರ್ಮಿಕರ ದಿನಾಚರಣೆ,
  • ಜೂನ್‌ 7: ಬಕ್ರೀದ್,
  • ಜೂನ್‌27: ಮೊಹರಂ ಕೊನೆ ದಿನ,
  • ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ,
  • ಆಗಸ್ಟ್ 27: ವರಸಿದ್ಧಿ ವಿನಾಯಕ ವ್ರತ,
  • ಸೆಪ್ಟೆಂಬರ್ 5: ಈದ್ ಮಿಲಾದ್,
  • ಸೆಪ್ಟೆಂಬರ್ : ದಸರಾ ರಜೆ,
  • ಅ. 1: ಮಹಾನವಮಿ, ಆಯುಧ ಪೂಜೆ, ವಿಜಯದಶಮಿ.
  • ಅಕ್ಟೋಬರ್ 2: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ,
  • ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ,
  • ಅಕ್ಟೋಬರ್‌ 17 : ತುಲಾ ಸಂಕ್ರಮಣ,
  • ಅಕ್ಟೋಬರ್ 20: ನರಕ ಚತುರ್ದಶಿ,
  • ಅಕ್ಟೋಬರ್ 22: ಬಲಿಪಾಡ್ಯಮಿ, ದೀಪಾವಳಿ,
  • ನವೆಂಬರ್ 1: ಕನ್ನಡ ರಾಜ್ಯೋತ್ಸವ,
  • ನವೆಂಬರ್‌ 8: ಕನಕದಾಸ ಜಯಂತಿ,
  • ಡಿಸೆಂಬರ್‌ 5: ಹುತ್ತರಿ ಹಬ್ಬ
  • ಡಿಸೆಂಬರ್ 25: ಕ್ರಿಸ್ ಮಸ್.

ಇದನ್ನೂ ಓದಿ: ಕೃಷಿ ಯಾಂತ್ರೀಕರಣ ಯೋಜನೆ: ಕೃಷಿ ಯಂತ್ರೋಪಕರಣಕ್ಕೆ ಸಹಾಯಧನ? ಸಬ್ಸಿಡಿ ದರದಲ್ಲಿ ಯಾವೆಲ್ಲ ಕೃಷಿ ಯಂತ್ರೋಪಕರಣಗಳು ಸಿಗಲಿವೆ?

ನಿರ್ಬಂಧಿತ ಶಾಲಾ ರಜೆಗಳು (Restricted school holidays 2025)

  • ಜನವರಿ 1: ಹೊಸ ವರ್ಷಾರಂಭ,
  • ಮಾರ್ಚ್ 13 ಹೋಳಿ ಹಬ್ಬ
  • ಮಾರ್ಚ್ 27 ಶಬ್ ಎ ಖದರ್,
  • ಮಾರ್ಚ್ 28 ಜುಮತ್ ಉಲ್ ವಿದಾ
  • ಏಪ್ರಿಲ್ 6 ರಾಮನವಮಿ,
  • ಮೇ 12 ಬುದ್ಧ ಪೂರ್ಣಿಮಾ
  • ಆಗಸ್ಟ್ 8 ವರಮಹಾಲಕ್ಷ್ಮಿ ವ್ರತ,
  • ಆಗಸ್ಟ್ 16 ಶ್ರೀಕೃಷ್ಣ ಜನ್ಮಾಷ್ಟಮಿ
  • ಆಗಸ್ಟ್ 26 ಸ್ವರ್ಣಗೌರಿ ವ್ರತ,
  • ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ
  • ಸೆಪ್ಟಂಬರ್‌ 18 ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ,
  • ನವೆಂಬರ್ 5 ಗುರುನಾನಕ್ ಜಯಂತಿ,
  • ಡಿಸೆಂಬರ್ 24 ಕ್ರಿಸ್ ಮಸ್ ಈವ್.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.