ಮದ್ಯದ ಬೆಲೆ ಏರಿಕೆ: ಕರ್ನಾಟಕದಲ್ಲಿ ಮಾರಾಟ ಕುಸಿತ, ಸರ್ಕಾರಕ್ಕೆ ಆದಾಯ ಭರ್ಜರಿ

Liquor price | ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರ್ನಾಲ್ಕು ಬಾರಿ ಮದ್ಯದ ಬೆಲೆ ಹೆಚ್ಚಳವಾಗಿದ್ದು, ಇದರಿಂದ ಮದ್ಯದ ಮಾರಾಟ ಕುಸಿತ ಕಂಡಿದೆ. ಹೌದು, ಕಳೆದ ಆರು ತಿಂಗಳಿನಿಂದ ಮದ್ಯ ಮಾರಾಟದ…

Liquor price

Liquor price | ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರ್ನಾಲ್ಕು ಬಾರಿ ಮದ್ಯದ ಬೆಲೆ ಹೆಚ್ಚಳವಾಗಿದ್ದು, ಇದರಿಂದ ಮದ್ಯದ ಮಾರಾಟ ಕುಸಿತ ಕಂಡಿದೆ.

ಹೌದು, ಕಳೆದ ಆರು ತಿಂಗಳಿನಿಂದ ಮದ್ಯ ಮಾರಾಟದ ಮೇಲೆ ಹೊಡೆತ ಬಿದ್ದಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ವ್ಯಾಪಾರ ಕುಸಿದಿದೆ. ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಡೇಟಾ ಪ್ರಕಾರ, 2023-24ರ ಅವಧಿಯಲ್ಲಿ ಐಎಂಎಲ್ ಮಾರಾಟ 352.83 ಲಕ್ಷ ಬಾಕ್ಸ್‌ನಿಂದ 345.76 ಲಕ್ಷ ಬಾಕ್ಸ್‌ಗೆ ಇಳಿದಿದೆ. ಬಿಯರ್ ಮಾರಾಟದಲ್ಲೂ 47.46 ಲಕ್ಷ ಬಾಕ್ಸ್ ಇಳಿಕೆಯಾಗಿ ಶೇ. 19.55ರಷ್ಟು ಕುಸಿತ ಕಂಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.