Ration Card: ಪಡಿತರ ಚೀಟಿ (Ration Card) ಯಿಂದ ಜನರು ಲಾಭವನ್ನು ಪಡೆಯುತ್ತಿದ್ದು, ಉಚಿತ ರೇಷನ್ ಸೌಲಭ್ಯದಿಂದ (Free ration facility) ಬಡಜನರಿಗೆ ಸಹಾಯ ಆಗುತ್ತಿದೆ. ಕೇಂದ್ರ ಸರ್ಕಾರದಿಂದ (Central Govt) ಪಡಿತರ ಚೀಟಿದಾರರಿಗೆ (ration card holder) ಹೊಸ ಹೊಸ ಯೋಜನೆಗಳು ಬರುತ್ತಲೇ ಇದ್ದು, ಇದೀಗ ಮೇ ತಿಂಗಳಲ್ಲಿ ಪಡಿತರ ಚೀಟಿದಾರರು ಎರಡು ಬಾರಿ ರೇಷನ್ (Ration) ಅನ್ನು ಪಡೆಯಬಹುದು.
ಇದನ್ನು ಓದಿ: ರೇಷನ್ ಕಾರ್ಡ್ ಇದ್ದವರು ಈ ಕೆಲಸ ಮಾಡದಿದ್ದರೆ, ರೇಷನ್ ಕಾರ್ಡ್ ರದ್ದು; ಸರ್ಕಾರದಿಂದ ಹೊಸ ರೂಲ್ಸ್ ಜಾರಿ!
ಪಡಿತರ ಚೀಟಿದಾರರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ (State Govt) ಹಲವು ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದು, ಮೇ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಹೌದು, ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಸರ್ಕಾರ ನೀಡುವ ಪಡಿತರದ ಲಾಭವನ್ನು ನಿಮಗೆ ಈಗ ಮೇ ತಿಂಗಳಲ್ಲಿ ಡಬಲ್ ಪಡಿತರ ಸಿಗಲಿದ್ದು, ಇದರಿಂದ ಪಡಿತರ ಚೀಟಿದಾರರಿಗೆ ತುಂಬಾ ಅನುಕೂಲವಾಗಲಿದೆ
ಇದನ್ನು ಓದಿ: ಆರೋಗ್ಯವಂತ ವ್ಯಕ್ತಿಗೆ ರೂ.3 ಲಕ್ಷ ಬೆನಿಫಿಟ್; ಏಳು ಪಟ್ಟು ಹೆಚ್ಚು ಡೆತ್ ಬೆನಿಫಿಟ್!
ಮೇ ತಿಂಗಳಲ್ಲಿ ಎರಡು ಬಾರಿ ಉಚಿತ ಪಡಿತರ
ಬಿಪಿಎಲ್ ಕಾರ್ಡ್(BPL Card), ಅಂತ್ಯೋದಯ ಆದ್ಯತಾ ಕಾರ್ಡ್ ಹೊಂದಿರುವ ಪಡಿತರ ಚೀಟಿದಾರರಿಗೆ, ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೀಗ ಮೇ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ (ration card holder) ಎರಡು ಬಾರಿ ಪಡಿತರ ನೀಡಲು ಸರ್ಕಾರ ನಿರ್ಧರಿಸಿದೆ.
ಯಾರಿಗೆ ಸಿಗಲಿದೆ ಎರಡು ಬಾರಿ ಉಚಿತ ಪಡಿತರ
ಹರಿಯಾಣ ಸರ್ಕಾರ ಪಡಿತರ ಚೀಟಿ (Ration Card) ಹೊಂದಿರುವವರಿಗೆ ಇದುವರೆಗೂ ಏಪ್ರಿಲ್ ತಿಂಗಳ ಪಡಿತರವನ್ನು ನೀಡಿಲ್ಲ. ಇದೆ ಕಾರಣದಿಂದ ಪಡಿತರ ಚೀಟಿದಾರರಿಗೆ ಮೇ ತಿಂಗಳಿನಲ್ಲಿ ಎರಡು ಬಾರಿ ಪಡಿತರವನ್ನು ನೀಡಲಾಗುತ್ತಿದೆ. ಹರಿಯಾಣದ ರಾಜ್ಯದ ಪಡಿತರ ಚೀಟಿದಾರರು ಏಪ್ರಿಲ್ ತಿಂಗಳ ಪಡಿತರವನ್ನು ಮೇ 8 ರವರೆಗೆ ಪಡೆಯಲಿದ್ದಾರೆ ಎಂದು ಆಹಾರ ಮತ್ತು ಸರಬರಾಜು ಇಲಾಖೆಯಿಂದ ಆದೇಶ ಹೊರಡಿಸಿದ ನಂತರ ಡಿಪೋದಾರರು ಮತ್ತು ಗ್ರಾಹಕರು ಸಾಕಷ್ಟು ನಿರಾಳರಾಗಿದ್ದಾರೆ.
ಇದನ್ನು ಓದಿ: ಅತ್ಯಂತ ಕಡಿಮೆ ಬೆಲೆಯಲ್ಲಿ 550 ಪ್ಲಸ್ ಟಿವಿ ಚಾನೆಲ್‌ಗಳು, OTTಗಳು ಸೇರಿದಂತೆ ಹೈಸ್ಪೀಡ್ ಇಂಟರ್ನೆಟ್