ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3,484 ಶಶಸ್ತ್ರ ಪೊಲೀಸ್ ಕಾನ್’ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನನಿಸಲಾಗಿದ್ದು, ಅರ್ಜಿ ಸಲ್ಲಿಸಲು 31-ಅಕ್ಟೋಬರ್-2022 ಕೊನೆಯ ದಿನವಾಗಿದೆ.
ಹುದ್ದೆಗಳ ವಿವರ:
ಹುದ್ದೆಯ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್’ಸ್ಟೇಬಲ್ ಹುದ್ದೆಗಳು
ಒಟ್ಟು ಹುದ್ದೆಗಳು: 3,484 ಹುದ್ದೆಗಳು
ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು
ಸಂಬಳ: 23,500 ರಿಂದ 47,650/- ರೂಪಾಯಿಗಳು ತಿಂಗಳಿಗೆ
ಅಪ್ಲೈ ಮಾಡುವ ವಿಧಾನ: ಆನ್’ಲೈನ್ (ವೆಬ್’ಸೈಟ್ ಮೂಲಕ)
ಆಯ್ಕೆ ವಿಧಾನ: ಅಭ್ಯರ್ಥಿಗಳ ಸ್ಪರ್ಧಾತ್ಮಕ ಹಾಗೂ ದೈಹಿಕ ಪರೀಕ್ಷೆ ಆದಾರದ ಮೂಲಕ
ಅರ್ಜಿ ಸಲ್ಲಿಸಲು ಕೊನೆಯ ದಿನ: 31-ಅಕ್ಟೋಬರ್-2022
ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ https://ksp.karnataka.gov.in/ or https://ksp-recruitment.in/ ಸಲ್ಲಿಸಬಹುದು.
ಇನ್ನು, ಶಶಸ್ತ್ರ ಪೊಲೀಸ್ ಕಾನ್’ಸ್ಟೇಬಲ್ ಹುದ್ದೆಗಳ ನೋಟಿಫಿಕೇಶನ್ ಗಾಗಿ https://drive.google.com/file/d/1a1TtQYF89QWq8LRDAX7nB70DqRbtaOZp/view ಕ್ಲಿಕ್ ಮಾಡಿ