ಆನ್​ಲೈನ್ ಮತ್ತು​ SMS ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ

ಆನ್​ಲೈನ್​ನಲ್ಲಿ ಮತದಾರರ ಪಟ್ಟಿ ಹೀಗೆ ಚೆಕ್‌ ಮಾಡುವುದು: * www.nvsp.in ವೆಬ್‌ಸೈಟ್‌ಗೆ ಹೋಗಿ * ಸರ್ಚ್ ಇನ್ ಎಲೆಕ್ಟೋರಲ್ ರೋಲ್ ಆಯ್ಕೆ ಕ್ಲಿಕ್ ಮಾಡಿ. * ಈಗ ನಿಮ್ಮ ವಿವರಗಳನ್ನು ನಮೂದಿಸಿ * ಈಗ…

ಆನ್​ಲೈನ್​ನಲ್ಲಿ ಮತದಾರರ ಪಟ್ಟಿ ಹೀಗೆ ಚೆಕ್‌ ಮಾಡುವುದು:

* www.nvsp.in ವೆಬ್‌ಸೈಟ್‌ಗೆ ಹೋಗಿ

* ಸರ್ಚ್ ಇನ್ ಎಲೆಕ್ಟೋರಲ್ ರೋಲ್ ಆಯ್ಕೆ ಕ್ಲಿಕ್ ಮಾಡಿ.

Vijayaprabha Mobile App free

* ಈಗ ನಿಮ್ಮ ವಿವರಗಳನ್ನು ನಮೂದಿಸಿ

* ಈಗ ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಅಧಿಕೃತಗೊಳಿಸಬೇಕು.

* ಈ ಮಾಹಿತಿಯು ಪೂರ್ಣಗೊಂಡ ಬಳಿಕ ವೆಬ್ ಪೇಜ್ ನಲ್ಲಿ, ನಿಮ್ಮ ಮತದಾರರ ನೋಂದಣಿ ವಿವರಗಳನ್ನು ತೋರಿಸುತ್ತದೆ.

* ಇನ್ನು, ಇದನ್ನು ಹೊರತುಪಡಿಸಿ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1950ಗೆ ಫೋನ್ ಮಾಡಿ ಕೂಡ ಮಾಹಿತಿ ಪಡೆಯಬಹುದು.

SMS ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೀಗೆ ಪರಿಶೀಲಿಸಿ:

* ಮೆಸೇಜ್ ವಿಭಾಗದಲ್ಲಿ EPIC ಎಂದು ಟೈಪ್ ಮಾಡಿ.

* ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿ.

* ಈ SMS ಅನ್ನು 9211728082 ಅಥವಾ 1950 ನಂಬರ್ ಗೆ ಕಳುಹಿಸಿ.

* ನಿಮ್ಮ ಪೋಲಿಂಗ್ ಸ್ಟೇಷನ್ ಸಂಖ್ಯೆ & ಹೆಸರನ್ನು ಫೋನ್ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

* ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ‘no record found’ ಎಂಬ ಉತ್ತರ ಸ್ವೀಕರಿಸುತ್ತೀರಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.